Banner Image

ಬನಾನ ಸವಾರಿ

ಅವಲೋಕನ

ತಮ್ಮ ರಜೆಯನ್ನು ಆನಂದಿಸಲು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಬರುವ ಹಾಗೂ ಒಂದು ಅತ್ಯುತ್ತಮ ಜಲ ಕ್ರೀಡಾ ಚಟುವಟಿಕೆಯನ್ನು ಅರಸುತ್ತಿರುವ ಪ್ರವಾಸಿಗರು ಬನಾನ ದೋಣಿ ಸವಾರಿಯನ್ನು ಪ್ರಯತ್ನಿಸಬೇಕು. ಒಂದು ಬಾಳೇಹಣ್ಣಿನ ಆಕಾರವಿರುವ ಉಬ್ಬಿಸಬಹುದಾದ ದೋಣಿಯಾಗಿರುತ್ತದೆ ಹಾಗೂ ಅದನ್ನು ಒಂದು ವೇಗದ ದೋಣಿಗೆ ಸಂಪರ್ಕಿಸಲಾಗಿರುತ್ತದೆ, ಅದು ಬನಾನ ದೋಣಿಯನ್ನು ಅಧಿಕ ವೇಗದಲ್ಲಿ ನೀರಿನಲ್ಲಿ ಎಳೆದುಕೊಂಡು ಹೋಗುತ್ತದೆ. ವೇಗವಾಗಿ ಚಲಿಸುವ ದೋಣಿ ಉಬ್ಬಿಸಬಹುದಾದ ದೋಣಿಯನ್ನು ತಿರುಗುಮುರುಗು ಮಾಡಲು ಪ್ರಯತ್ನಿಸುವುದರಿಂದ ಹಾಗೂ ಅದರಿಂದಾಗಿ ಅದರ ಪ್ರಯಾಣಿಕರನ್ನು ನೀರಿಗೆ ಬೀಳಿಸುವ ಸಾಧ್ಯತೆ ಇರುವುದರಿಂದ ಬನಾನ ದೋಣಿಯಲ್ಲಿ ಸವಾರಿ ಮಾಡುವವರು ಎಷ್ಟು ಬಿಗಿಯಾಗಿ ಸಾದ್ಯವೋ ಅಷ್ಟು ಬಿಗಿಯಾಗಿ ಹಿಡಿದುಕೊಳ್ಳಬೇಕು. (ಆ ರೀತಿ ಬಿಗಿಯಾಗಿ ಹಿಡಿದುಕೊಳ್ಳಲು ನೀವು ಅದೃಷ್ಟವಂತರಾಗಿರಬಹುದು)

ಬನಾನ ದೋಣಿ ಸವಾರಿಯು ಮಕ್ಕಳು ಹಾಗೂ ಅಲ್ಲದೆಯೇ ದೊಡ್ಡವರಿಗೂ ಕೂಡ ಒಂದು ಕುಶಿಯನ್ನು ನೀಡುತ್ತದೆ ಹಾಗೂ ಆಶ್ಚರ್ಯಚಕಿತ ಚಟುವಟಿಕೆಯಾಗಿರುತ್ತದೆ. ಈ ಸವಾರಿಯಲ್ಲಿ ನೀವು ನಿಮ್ಮ ಮಕ್ಕಳ ಬಗ್ಗೆ ಚಿಂತಿಸಬೇಕಾದ್ದಿಲ್ಲ, ಅವರುಗಳಿಗೆ ಭದ್ರತೆಯ ಜಾಕೇಟನ್ನು ನೀಡಲಾಗಿರುತ್ತದೆ. ಬನಾನ ದೋಣಿಯಲ್ಲಿ ಸವಾರಿ ಮಾಡಲು ಕನಿಷ್ಠ ವಯಸ್ಸು 10 ವರ್ಷಗಳು ಆಗಿರಬೇಕು.

 

ರೆಸಾರ್ಟ್‌ಗಳಲ್ಲಿ ಚಟುವಟಿಕೆ

ಬನಾನ ದೋಣಿ ಸವಾರಿ – ಕುಟುಂಬ ಮತ್ತು ಸ್ನೇಹಿತರೊಂದಿಗೆ ಆನಂದಿಸಲು ವಿನೋದದ ವಾಟರ್ಸ್ಪೋರ್ಟ್- ದೇವ್‌ಬಾಗ್ ಬೀಚ್ ರೆಸಾರ್ಟ್

₹ 550

ರೆಸಾರ್ಟ್

ಫೇಸ್ಬುಕ್

ಟ್ವಿಟರ್

ಕೃತಿಸ್ವಾಮ್ಯ © 2025 ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಜಂಗಲ್ ಲಾಡ್ಜ್‌ಗಳು

Top

img
img