ಕ್ಯಾನಪಿ ಜಾಡುಗಳು : ಕುವೆಷಿ : ಈ ಕ್ಯಾನಪಿ ಜಾಡನ್ನು ಭಾರತದಲ್ಲಿ ಪ್ರಪ್ರಥಮ ಬಾರಿಗೆ ಪರಿಚಯಿಸಲಾಯಿತು. ಪಶ್ಚಿಮ ಘಟ್ಟಗಳಲ್ಲಿನ ಎತ್ತರದ ಮರಗಳನ್ನು ಒಂದಕ್ಕೊಂದು ಸಂಪರ್ಕಿಸಲಾಗುವುದು, ಅದು ಒಂದು ಕ್ಯಾನಪಿಯಾಗಿ ರೂಪುಗೊಳ್ಳುತ್ತದೆ, ಅದು ಪ್ರಕೃತಿ ಪ್ರೇಮಿಗಳಿಗೆ ಪ್ರಕೃತಿಯನ್ನು ಕಂಡುಕೊಳ್ಳಲು ಹಾಗೂ ಆನಂದಿಸುವ ಸಲುವಾಗಿ ಪ್ರಯೋಜನವಾಗುತ್ತದೆ
ಸದ್ಯಕ್ಕೆ ಈ ಚಟುವಟಿಕೆಯು ಕಾರ್ಯಾಚರಣೆಯಲ್ಲಿರುವುದಿಲ್ಲ.