Banner Image

ಜೆಟ್ ಸ್ಕೀ

ಅವಲೋಕನ

ಜಲ ಕ್ರೀಡೆಗಳಲ್ಲಿ ಅತ್ಯಾಸಕ್ತಿ ಹೊಂದಿರುವವರಿಗೆ ಒಂದು ಜೆಟ್ ಸ್ಕೀ ಸವಾರಿಯನ್ನು ಇತರೆ ಯಾವುದೇ ಜಲ ಆಧಾರಿತ ಸವಾರಿಗಳ ಜೊತೆಯಲ್ಲಿ ಹೋಲಿಕೆ ಮಾಡುವುದು ಕಷ್ಟಸಾಧ್ಯವಾಗಿರುತ್ತದೆ. ಶುದ್ಧ ಸಮುದ್ರ ನೀರಿನಲ್ಲಿ ಆಗುವಂತಹ ಅನುಭವ ಮತ್ತೊಂದು ಇರುವುದಿಲ್ಲ ಹಾಗೂ  ನೀವು ಮುಕ್ತ ಸಮುದ್ರದಲ್ಲಿ ವೇಗವಾಗಿ ಸವಾರಿ ಮಾಡುತ್ತಿರುವಾಗ ಸಮುದ್ರದ ಮೇಲಿನಿಂದ ತಂಗಾಳಿಯು ನಿಮ್ಮ ಮುಖಕ್ಕೆ ಅಪ್ಪಳಿಸುತ್ತದೆ ಹಾಗೂ ನಿಮ್ಮ ತಲೆಯ ಕೂದಲುಗಳ ಮೂಲಕ ಬೀಸಿಕೊಂಡು ಹೋಗುತ್ತದೆ. ಜಲ ಕ್ರೀಡೆಗಳ ಪ್ರೇಮಿಗಳು ಸಮುದ್ರದ ನೀರು ದಡವನ್ನು ಸ್ಪಂದಿಸುವ ಸಾಲುಗಳ ದೃಶ್ಯವನ್ನು, ಬಿಳಿ ಮರಳು ಹಾಗೂ ನಸುಹಸಿರು ಅಥವಾ ಆಕಾಶ ನೀಲಿ ಬಣ್ಣದ ಸಮುದ್ರದ ನೀರಿನ ಮೇಲಿನ ನೊರೆಯಂತಹ ಅಲೆಗಳನ್ನು ಕಂಡಿತವಾಗಿ ಆನಂದಿಸುವರು.

ಜೆಟ್ ಸ್ಕೀ ಗಳು ವೇಗದಿಂದ ಚಲಿಸುತ್ತವೆ ಹಾಗೂ ಬಲಶಾಲಿಯಾಗಿರುತ್ತವೆ ಹಾಗೂ ಅದನ್ನು ಪ್ರೀತಿಸುವವರಿಗೆ ಅದರಲ್ಲಿ ಬೆಸೆಯುವ ಸಲುವಾಗಿ ಅತ್ಯಂತ ಸೂಕ್ತ ರೀತಿಯ ವ್ಯವಸ್ಥೆಯನ್ನು  ಅದು ಸೃಷ್ಟಿಸುತ್ತದೆ. ನೀವು ಅಲೆಗಳನ್ನು ಸೀಳಿಕೊಂಡು ವೇಗವಾಗಿ ಸಾಗುತ್ತಿರುವಂತೆ ನಿಮ್ಮ ಹೃದಯಬಡಿತವನ್ನು ಆನಂದಿಸಿರಿ ಹಾಗೂ ನಿಮ್ಮ ಯೋಚನೆಗಳನ್ನು ಹಿಂದಕ್ಕೆ ಬಿಟ್ಟು ಸಾಗುತ್ತಿರಿ.

ರೆಸಾರ್ಟ್‌ಗಳಲ್ಲಿ ಚಟುವಟಿಕೆ

ದೇವ್‌ಬಾಗ್ ಬೀಚ್ ರೆಸಾರ್ಟ್

₹ 550

ರೆಸಾರ್ಟ್

ಫೇಸ್ಬುಕ್

ಟ್ವಿಟರ್

ಕೃತಿಸ್ವಾಮ್ಯ © 2025 ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಜಂಗಲ್ ಲಾಡ್ಜ್‌ಗಳು

Top

img
img