ಬಹಳಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುವ ಒಂದು ಸುಂದರ ಪ್ರವಾಸಿ ತಾಣ. ಆಶ್ಚರ್ಯ ಚಕಿತರಾಗಿ ಒಂದು ಕ್ಷಣ ನಿಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳಿರಿ. ಪ್ರಕೃತಿಯ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಿರಿ ಹಾಗೂ ವಿಪರೀತವಾದ ಜನಸಂದಣಿಯಿಂದ ದೂರ ಸರಿಯಿರಿ. ಹಳೆಯ (ಓಲ್ಡ್) ಮ್ಯಾಗಝೈನ್ ನಿಮ್ಮ ಮನಸ್ಸಿಗೆ ಗ್ರಾಮ್ಯ/ಗ್ರಾಮೀಣ ಹಳೆಯ ಪ್ರಪಂಚದ, ಶಾಸ್ತ್ರೀಯ ಸ್ತೂಲಚಿತ್ರಣವನ್ನು ಪ್ರೇವೇಶಿಸುವಂತೆ ಮಾಡುತ್ತದೆ. ಅದು ನಿಖರವಾಗಿ ಅಂತೆಯೇ. ಕ್ಯಾಂಪನ್ನು ದಟ್ಟ ಅರಣ್ಯವು ಸುತ್ತುವರೆದಿರುವುದು ಹಾಗೂ ಅರಣ್ಯದಲ್ಲಿ ಅತೀ ವಿರಳ ಹಾಗೂ ವಿದೇಶಗಳಿಂದ ಬಂದು ಇಲ್ಲಿ ನೆಲೆಸಿರುವ ರೋಮಾಂಚಕ ಪಕ್ಷಿಗಳನ್ನು ವೀಕ್ಷಿಸಬಹುದು. ಹಳೆಯ ಮ್ಯಾಗಝೈನ್ ಹೌಸ್ ನೀವು ಏನನ್ನು ನೋಡಬಹುದು ಎಂಬುದಕ್ಕಿಂತ ಮಿಗಿಲಾಗಿ ನೀವು ಏನನ್ನು ಮಾಡಬಹುದು ಎಂಬುದರ ಬಗ್ಗೆ ಆಗಿರುತ್ತದೆ ಹಾಗೂ ಈ ನಿಟ್ಟಿನಲ್ಲಿ ಇಲ್ಲಿ ಬಹಳಷ್ಟು ಇರುತ್ತವೆ.
ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಕಾಳಿ ಸಾಹಸಕ್ರೀಡೆಗಳ ಕ್ಯಾಂಪು ಸಾಹಸ ಕ್ರೀಡೆಗಳಿಗಾಗಿ ಹಾಗೂ ಅಲ್ಲದೆಯೇ ಪ್ರಕೃತಿಯ ಪ್ರೇಮಿಗಳಿಗಾಗಿ ಆಗಿರುತ್ತದೆ. ವೈಟ್ ವಾಟರ್ ರಾಫ್ಟಿಂಗಿಗೆ ಒಂದು ಅತ್ಯಂತ ಸೂಕ್ತ ಸ್ಥಳವಾಗಿರುತ್ತದೆ, ಕ್ಯಾಂಪು ವಿಶೇಷವಾಗಿ ಅದಕ್ಕಾಗಿ ಸಜ್ಜುಗೊಂಡಿರುತ್ತದೆ. ರಾಷ್ಟಿಂಗ್ ವೇಳೆಯಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಪ್ರಮಾಣಕಗಳಿಗೆ ಬದ್ದತೆಯಿಂದ ಕೂಡಿರಲಾಗುವುದು.ಅತ್ಯುನ್ನತ ಮಟ್ಟದ ಅನುಭವವನ್ನು ಹೊಂದಿರುವ ಹಾಗೂ ಅತ್ಯುತ್ತಮವಾಗಿ ಸುಸಜ್ಜಿತರಾಗಿರುವ ನದಿ ಮಾರ್ಗದರ್ಶಕರೊಂದಿಗೆ “ಒಂದು ವೈಟ್ ವಾಟರ್ ರಾಪ್ಟಿಂಗ್ ತಾಣ” ಎಂಬುದಾಗಿನ ನಮ್ಮ ನಿಲುವನ್ನು ಪರಿಪೂರ್ಣಗೊಳಿಸಿರುವೆವು.