ದೇವಬಾಗ್ ಕಡಲತೀರದ ರೆಸಾರ್ಟಿನಲ್ಲಿ ವೇಗದ ದೋಣಿಯಲ್ಲಿ ಸವಾರಿ ಹೋಗುವುದು ಪ್ರಚಲಿತವಾಗಿರುವ ಹಗಲು ಹೊತ್ತಿನ ಜಲ ಕ್ರೀಡೆಯಾಗಿರುತ್ತದೆ. ಆದ್ದರಿಂದ, ನಿಮ್ಮ ಸ್ನೇಹಿತರ ಜೊತೆಯಲ್ಲಿ ಅಲೆಗಳ ಉದ್ದಗಲಕ್ಕೂ ರೋಮಾಂಚಕ ಸವಾರಿಯನ್ನು ಅನಂದಿಸಿರಿ, ಇದು ಒಂದು ಅಲ್ಪ ಸಮಯದ ಜಲ ಕ್ರೀಡಾ ಚಟುವಟಿಕೆಯಾಗಿರುತ್ತದೆ, ಇದನ್ನು ಆ ರೀತಿ ಆಯ್ಕೆ ಮಾಡಿಕೊಂಡಲ್ಲಿ, ಇತರೆ ಕ್ರೀಡಾ ಚಟುವಟಿಕೆಗಳನ್ನು ಸೇರಿಸಿಕೊಂಡು ಒಂದು ವಿವಿಧ ಕಾರ್ಯಚಟುವಟಿಕೆಗಳ ದಿನವನ್ನಾಗಿ ಮಾಡಿಕೊಳ್ಳಬಹುದು. ನೀವು ಸುರಕ್ಷಿತರಾಗಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ನಿಮಗೆ ಎಲ್ಲಾ ರೀತಿಯ ಸುರಕ್ಷತಾ ಉಪಕರಣಗಳನ್ನು ಒದಗಿಸಲಾಗುವುದು ಹಾಗೂ ನಿಮಗೆ ಆನಂದದಾಯಕ ಅನುಭವವಾಗುವಂತೆ ಮಾಡಲಾಗುವುದು.
ವರದಿಯಾಗುವ ಸಮಯ:
ಬೆಳಗ್ಗೆ 10.30 ರಿಂದ 12.30 ರವರೆಗೆ
ವರದಿಯ ಸ್ಥಳ:
ಸದಾಶಿವಗಡ್ ತಾರಿವಾಡಾ, ಅಂಚೆ ಕಚೇರಿ ಹತ್ತಿರ / ಕಪ್ರಾ ದೇವಸ್ಥಾನ, ಕೊಡಿಬಾಗ್, ಉತ್ತರಾ ಕನ್ನಡ ಜಿಲ್ಲೆ– 581 303 ಕರ್ನಾಟಕ, ಭಾರತ