Banner Image

ಸಕ್ರೆಬೈಲ್ ಆನೆ ಶಿಬಿರ

ಬೆಲೆ ಪ್ರಾರಂಭವಾಗುತ್ತದೆ
2,596(all inclusive package).
ಅವಳಿ ಹಂಚಿಕೆಯಲ್ಲಿ ಪ್ರತಿ ವ್ಯಕ್ತಿಗೆ

ಅವಲೋಕನ

ಸಕ್ರೇಬೈಲು ಆನೆಗಳ ಕ್ಯಾಂಪು ಕರ್ನಾಟಕದಲ್ಲಿ ಸೆರೆ ಹಿಡಿಯಲ್ಪಟ್ಟಿರುವ /ಬಂಧಿಸಲ್ಪಟ್ಟಿರುವ ಆನೆಗಳಿಗಾಗಿ ಒಂದು ಅರಣ್ಯ ಕ್ಯಾಂಪು ಆಗಿರುತ್ತದೆ.Sಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ಶಿವಮೊಗ್ಗದಿಂದ 14 ಕಿಲೋಮೀಟರುಗಳ ದೂರದಲ್ಲಿದ್ದು, ರಾಜ್ಯದಲ್ಲಿ ಆನೆಗಳಿಗೆ ತರಬೇತಿ ನೀಡುತ್ತಿರುವ ಒಂದು ಅತ್ಯುತ್ತಮ ಕ್ಯಾಂಪು ಎಂಬುದಾಗಿ ಪರಿಗಣಿಸಲ್ಪಟ್ಟಿರುವುದು.ಈ ಕ್ಯಾಂಪನ್ನು ಕರ್ನಾಟಕ ಅರಣ್ಯ ಇಲಾಖೆಯು ನಿರ್ವಹಿಸುತ್ತಿರುವುದು.

ಸಕ್ರೆಬೈಲು ಆನೆಗಳ ಕ್ಯಾಂಪು ವನ್ಯಜೀವಿಗಳ ಬಗ್ಗೆ ಅತ್ಯಂತ ಕುತೂಹಲವನ್ನು ಹೊಂದಿರುವವರು ಹಾಗೂ ಅಲ್ಲದೆಯೇ ಪ್ರವಾಸಿಗರುಗಳನ್ನು ಏಕರೀತಿಯಲ್ಲಿ ಆಕರ್ಶಿಸುತ್ತದೆ. ಅದು, ಬೃಹತ್ ಗಾತ್ರದ ಆನೆಗಳನ್ನು ಅತೀ ಸಮೀಪದಿಂದ ನೋಡುವ ಒಂದು ಅವಕಾಶವನ್ನು ಸಾಮಾನ್ಯ ಜನತೆಗೆ ನೀಡುವ ಕರ್ನಾಟಕದಲ್ಲಿನ ಪರಿಸರಸ್ನೇಹಿ-ಪ್ರವಾಸೋಧ್ಯಮ ಕೇಂದ್ರಗಳ ಪೈಕಿ  ಒಂದಾಗಿರುತ್ತದೆ.

ಅನುಭವ

ಶಿವಮೊಗ್ಗದ ಸಕ್ರೆಬೈಲು ಆನೆಗಳ ಕ್ಯಾಂಪಿನಲ್ಲಿ ಆನೆಗಳ ತರಬೇತಿ
ಸಮರ್ಪಕ ಗಮನಹರಿಸುವಿಕೆ ಮತ್ತು ತರಬೇತಿಯ ಅಗತ್ಯತೆ ಇರುವಂತಹ ಕರ್ನಾಟಕದಾದ್ಯಂತದಿಂದ ಆನೆಗಳನ್ನು ಇರಿಸಿಕೊಂಡಿರುವುದು. ಆನೆಗಳು ಅಸ್ವಸ್ಥತೆ, ನಡತೆಯ ಸಮಸ್ಯೆಗಳು, ಪೌಷ್ಠಿಕ ಆಹಾರದಲ್ಲಿನ ಕೊರತೆ, ಇತ್ಯಾದಿಗಳಂತಹ ಅನೇಕ ಕಾರಣಗಳಿಂದ ತರಬೇತಿ ಅಥವಾ ಗಮನಹರಿಸುವಿಕೆಯ ಅಗತ್ಯತೆಯನ್ನು ಹೊಂದಿರಬಹುದು.ನಿಯಂತ್ರಿಸಲು ಸಾಧ್ಯವಿಲ್ಲದ ಆನೆಗಳನ್ನೂ ಕೂಡ ಕ್ಯಾಂಪಿಗೆ ತರಲಾಗುವುದು.

ಕ್ಯಾಂಪು ಅನುಭವವನ್ನು ಹೊಂದಿರುವಂತಹ ಮಾವುತರುಗಳನ್ನು ಹೊಂದಿರುವುದು, ಅವರುಗಳು ಬಹಳಷ್ಟು ಸಂಖ್ಯೆಯ ಪ್ರಾಣಿಗಳಿಗೆ ತರಬೇತಿಯನ್ನು ನೀಡುವರು ಹಾಗೂ ಅವುಗಳ ಪಾಲನೆ ಮಾಡುವರು.  ಸಾಮಾನ್ಯವಾಗಿ ಕ್ಯಾಂಪಿನಲ್ಲಿ ಎಲ್ಲಾ ವಯಸ್ಸಿನ ಆನೆಗಳಿಗೆ ತರಬೇತಿ ನೀಡಲಾಗುವುದು.

ಶಿವಮೊಗ್ಗದ ಸಕ್ರೆಬೈಲು ಆನೆಗಳ ಕ್ಯಾಂಪಿನ ಪ್ರಮುಖ ಆಕರ್ಷಣೆ

ಕ್ಯಾಂಪು ತುಂಗಾ ನದಿಯ ಸಮೀಪದಲ್ಲಿರುವುದು. ಕ್ಯಾಂಪಿನ ಪ್ರಮುಖ ಆಕರ್ಷಣೆ ಎಂದರೆ, ಭೇಟಿ ನೀಡುವವರು ಮತ್ತು ಆನೆಗಳ ನಡುವೆ ಪರಸ್ಪರ ಸಂಭಾಷಣೆ ಸೆಷನ್ನು.  ಅಂತಹ ಸೆಷನ್ನು 2 ರಿಂದ 3 ಗಂಟೆಗಳ ಕಾಲ ನಡೆಯುತ್ತದೆ.

ಮಾವುತರುಗಳು ಆನೆಗಳಿಗೆ ತುಂಗಾ ನದಿಯ ನೀರಿನಲ್ಲಿ ಸ್ನಾನ ಮಾಡಿಸುವುದನ್ನು ವೀಕ್ಷಿಸುವುದು ಸಾಧ್ಯವಾಗುವ ಸಲುವಾಗಿ ಭೇಟಿ ನೀಡುವವರು ಕ್ಯಾಂಪಿಗೆ ಬೆಳಿಗ್ಗೆ ಬೇಗನೆಯೇ ತಲುಪಬೇಕು. ಅವರುಗಳು ಬೃಹತ್ ಪ್ರಾಣಿಗಳು ನೀರು ಕುಡಿಯುವುದನ್ನು ಹಾಗೂ ತದನಂತರ ಅವುಗಳಿಗೆ ಆಹಾರ ನೀಡಲಾಗುವ ಜಾಗಕ್ಕೆ ಹೋಗುವುದನ್ನು ಕೂಡ ವೀಕ್ಷಿಸಬಹುದು. ಈ ಸ್ಥಳವು ಮಕ್ಕಳುಗಳಿಗೆ ಒಂದು ವಿಶೇಷ ಆಕರ್ಷಣೆಯಾಗಿರುತ್ತದೆ, ಏಕೆಂದರೆ ಅವರುಗಳು ಬೃಹತ್ ಗಾತ್ರದ ಪ್ರಾಣಿಗಳು ಸ್ವತ: ಅವುಗಳೇ ನೀರಿನಲ್ಲಿ ಆನಂದಿಸುವುದನ್ನು ವೀಕ್ಷಿಸುತ್ತಾರೆ. ಆನೆಗಳ ಮೇಲಿನ ಸವಾರಿಯ ಸೇವೆಯನ್ನೂ ಒದಗಿಸಲಾಗುವುದು ಹಾಗೂ ಅದು ಲಭ್ಯತೆಯ ಷರತ್ತಿಗೆ ಒಳಪಟ್ಟಿರುತ್ತದೆ.ಸಕ್ರೆಬೈಲು ಆನೆಗಳ ಕ್ಯಾಂಪು ಭೇಟಿ ನೀಡಲೇ ಬೇಕಾದಂತಹ ಪ್ರವಾಸಿ ತಾಣವಾಗಿರುತ್ತದೆ.

ಕಾಲಾ

ಸಂಪರ್ಕ ಫಾರ್ಮ್





    ರೆಸಾರ್ಟ್ ಸಂಪರ್ಕ ಮಾಹಿತಿ

    ಸಕ್ರೆಬೈಲ್ ಆನೆ ಶಿಬಿರ, ಸಕ್ರೆಬೈಲ್, ಗಜನೂರ್ ಶಿವಮೊಗ್ಗ - 577202 ಕರ್ನಾಟಕ, ಭಾರತ
    ವ್ಯವಸ್ಥಾಪಕರು: ಶ್ರೀ ಕಿರಣ್ ಎ.ಪಿ
    ಸಂಪರ್ಕ ಸಂಖ್ಯೆ: 9480887180
    ಇಮೇಲ್ ಐಡಿ: [email protected]

    ಪ್ಯಾಕೇಜುಗಳು

    • Exterior
    • Interior
    • Interior
    • Bathroom
    • Exterior
    • Interior
    • Interior
    • Bathroom

    ಛಾಲೆಟ್ (ಮರದ ಕಾಟೇಜು

    ಬೆಲೆ ಪ್ರಾರಂಭವಾಗುತ್ತದೆ
    2,950

    ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ  ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದ್ದು).

    ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಟ್ರೆಕಿಂಗ್, ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು ಹಾಗೂ ಜಿ ಎಸ್ ಟಿ 18%.

    ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.

    ವಸತಿ ಪ್ರಕಾರ: (English) Wooden Cottage (6)

    ಸೌಲಭ್ಯಗಳು:

    ಸ್ನಾನಗೃಹ
    ಹೌಸ್ ಕೀಪಿಂಗ್
    ಪಾರ್ಕಿಂಗ್
    ಕೊಡೆ
    ಟಾರ್ಚ್
    ಲಗೇಜ್ ನೆರವು
    ಎಚ್ಚರಗೊಳ್ಳುವ ಕರೆ / ಸೇವೆ
    ಆಸನ ಪ್ರದೇಶಗಳಲ್ಲಿ
    ಬಾಲ್ಕನಿ
    ಕಾಫಿ ತಯಾರಕ ಯಂತ್ರ
    • Interior
    • Interior
    • Interior
    • Bathroom
    • Interior
    • Interior
    • Interior
    • Bathroom

    ಟೆಂಟು ಕಾಟೇಜು

    ಬೆಲೆ ಪ್ರಾರಂಭವಾಗುತ್ತದೆ
    2,596

    ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದ್ದು).  (ಎಲ್ಲವೂ ಸೇರಿದಂತೆ)

    ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಆನೆಗಳ ಜೊತೆ ಸಂಭಾಷಣೆ, ಟ್ರೆಕಿಂಗ್, ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು ಹಾಗೂ ಜಿ ಎಸ್ ಟಿ 18%.

    ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.

    ವಸತಿ ಪ್ರಕಾರ: (English) Tented Cottage (3)

    ಸೌಲಭ್ಯಗಳು:

    ಸ್ನಾನಗೃಹ
    ಹೌಸ್ ಕೀಪಿಂಗ್
    ಪಾರ್ಕಿಂಗ್
    ಕೊಡೆ
    ಟಾರ್ಚ್
    ಲಗೇಜ್ ನೆರವು
    ಎಚ್ಚರಗೊಳ್ಳುವ ಕರೆ / ಸೇವೆ
    ಆಸನ ಪ್ರದೇಶಗಳಲ್ಲಿ
    ಬಾಲ್ಕನಿ
    ಕಾಫಿ ತಯಾರಕ ಯಂತ್ರ

    ವಿವರ

    ದಿನ 1

      1:00 pm -

      ಲಾಡ್ಜಿಗೆ ಪ್ರವೇಶ, ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು

      1:30 pm - 2:30 pm

      ಗೋಲ್ ಘರ್ ನಲ್ಲಿ ಸ್ವತ: ನೀವೇ ಹೊಟ್ಟೆತುಂಬ ಊಟ ಮಾಡಿರಿ.

      4:00 pm - 6:00 pm

      ನಮ್ಮ ಪ್ರಕೃತಿಶಾಸ್ತ್ರ ತಜ್ಞರು  ಪ್ರಕೃತಿಯಲ್ಲಿ ನಡಿಗೆ/ಆನೆಗಳ ತಾಣಕ್ಕೆ/ಪಕ್ಷಿಗಳ ವೀಕ್ಷಣೆಗಾಗಿ ಕರೆದುಕೊಂಡು ಹೋಗುವರು  ಮತ್ತು ಅಲ್ಲಿ ವಾಸಿಸುತ್ತಿರುವಂತಹ ಎಲ್ಲಾ ಪ್ರಾಣಿಗಳ ಬಗ್ಗೆ  ತಮ್ಮ ಅನುಭವಗಳನ್ನು  ವಿವರಿಸುತ್ತ  ಹಾಗೂ ಮಾಹಿತಿಯನ್ನು  ನೀಡುತ್ತಾ  ಕರೆದುಕೊಂಡು ಹೋಗುವರು

      6:30 pm - 7:30 pm

      ವನ್ಯಜೀವಿಗಳ ಬಗ್ಗೆ ಚಲನಚಿತ್ರ ಪ್ರದರ್ಶನ

      7:30 pm - 8:30 pm

      ಬಾನ್ ಫೈರ್

      8:30 pm - 9:30 pm

      ರಾತ್ರಿ ಊಟ ಮಾಡುವ ಸಮಯದಲ್ಲಿ ಇತರೆ ಅತಿಥಿಗಳೊಂದಿಗೆ ಹಾಗೂ ನಮ್ಮ ಸಿಬ್ಬಂದಿಯೊಂದಿಗೆ ಅರಣ್ಯದ ಕತೆಗಳನ್ನು ವಿನಿಮಯ ಮಾಡಿಕೊಳ್ಳಿರಿ

    ದಿನ 2

      6:00 am - 6:15 am

      ನಿಮ್ಮನ್ನು ನಿದ್ರೆಯಿಂದ ಎದ್ದೇಳಿಸುವುದಕ್ಕಾಗಿ ಕರೆ  –  ಟೀ/ಕಾಫಿ

      6:30 am - 9:30 am

      ಶೆಟ್ಟಿಹಳ್ಳಿ ವನ್ಯಜೀವಿ ತಾಣಕ್ಕೆ ಟ್ರೆಕಿಂಗ್ ಮತ್ತು ಆನೆಗಳ ಜೊತೆ ಸಂಭಾಷಣೆ

      9:30 am - 10:15 am

      ಬೆಳಗ್ಗಿನ ಉಪಹಾರ

      10:30 am -

      ಪ್ರವಾಸ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆಲಾಡ್ಜಿನಿಂದ ಹೊರಡುವುದು

    • ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ
    • ನಮ್ಮ ರೆಸಾರ್ಟ್‌ಗಳಿಗೆ ಮತ್ತು ಅಲ್ಲಿಂದ ವರ್ಗಾವಣೆಗಳನ್ನು ಸುಂಕದಲ್ಲಿ ಸೇರಿಸಲಾಗಿಲ್ಲ.
    • ದರಪಟ್ಟಿಯು ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ ಶುಲ್ಕಗಳು ಅನ್ವಯವಾಗುತ್ತವೆ.
    • ರಿಂದ 12 ವರ್ಷದೊಳಗಿನ ಮಕ್ಕಳಿಗೆ (ಪೋಷಕರೊಂದಿಗೆ) ಸುಂಕವು ಸುಂಕದ ಮೇಲೆ 50% ರಿಯಾಯಿತಿ.
    • ಪೂರ್ವ ಸೂಚನೆ ಇಲ್ಲದೆ ಸುಂಕವನ್ನು ಬದಲಾಯಿಸಬಹುದು.
    • ಬ್ಯಾಂಕ್ ವಿವರಗಳು
      Account Holder: Jungle Lodges & Resorts Ltd Branch: M G Road, Bangalore HDFC Bank Account No: 00762050000434 IFSC Code: HDFC0000076
    • ದರ ಮುಂಗಡ ದೃಢೀಕರಣ ಸಲುವಾಗಿ
    • ಪಡಿಸಿದ ಬುಕಿಂಗ್ ರದ್ದುಗೊಳಿಸುವ ಎಲ್ಲಾ ವಿನಂತಿಯನ್ನು ಬೆಂಗಳೂರಿನಲ್ಲಿರುವ ನಮ್ಮ ಕಚೇರಿಯಲ್ಲಿ ಕಾಯ್ದಿರಿಸಿಲಾಗಿದ್ದು ಇಮೇಲ್ ಮೂಲಕ ಅಥವಾ ಲಿಖಿತವಾಗಿ ಸ್ವೀಕರಿಸಲಾಗುತ್ತದೆ.
    • ಚೆಕ್ಇನ್ ದಿನಾಂಕ / ಸಮಯದ ಮೊದಲು ಎರಡು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ರದ್ದುಗೊಳಿಸಿದರೆ 10% ಸುಂಕ
    • ಚೆಕ್ಇನ್ ದಿನಾಂಕ / ಸಮಯದ ನಡುವೆ 48 ಗಂಟೆಗಳು ಅಥವಾ ಎರಡು ವಾರಗಳ ಸಮಯವಿದ್ದು ರದ್ದುಗೊಳಿಸಿದರೆ 50% ಸುಂಕ
    • ಚೆಕ್ಇನ್ ದಿನಾಂಕ / ಸಮಯ 48 ಗಂಟೆಗಳಿಗಿಂತ ಕಡಿಮೆ ಇದ್ದಲ್ಲಿ ಮರುಪಾವತಿ ಇಲ್ಲ
    • ಒಂದು ಮುಂದೂಡಿಕೆ / ಹಿಂದೂಡಿಕೆ ಎರಡು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ವಿನಂತಿಸಿದರೆ ಉಚಿತ (ಒಮ್ಮೆ ಮುಂದೂಡಲಾಗಿದ್ದು ಅಥವಾ ಹಿಂದೂಡಲಾಗಿದ್ದು ಯಾವುದೇ ಬದಲಾವಣೆ ಅಥವಾ ರದ್ದತಿ ಇಲ್ಲ).
    • ಚೆಕ್ಇನ್ ದಿನಾಂಕ / ಸಮಯದ ನಡುವೆ 48 ಗಂಟೆಗಳು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ವಿನಂತಿಸಿದರೆ 10% ಸುಂಕ
    • ಚೆಕ್ಇನ್ ದಿನಾಂಕ / ಸಮಯದ 24 ಗಂಟೆಗಳಿಂದ 48 ಗಂಟೆಗಳವರೆಗೆ ವಿನಂತಿಸಿದರೆ 50% ಸುಂಕ
    • ಚೆಕ್ಇನ್ ದಿನಾಂಕ / ಸಮಯದ 24 ಗಂಟೆಗಳ ಒಳಗೆ ವಿನಂತಿಸಿದರೆ ಯಾವುದೇ ಮಾರ್ಪಾಡು ಇಲ್ಲ

    ಪ್ರಯಾಣ ಸಲಹೆಗಳು

    ಮಾರ್ಗ ನಕ್ಷೆ

    From Shimoga

    ರಸ್ತೆಯ ಮೂಲಕ

    ರೈಲಿನ ಮೂಲಕ

    ವಿಮಾನದ ಮೂಲಕ

    (English) The nearest airport: Shivamogga Domestic Airport(24km), Mangalore (176 km) and KIAL Bangalore (340km). (Pickup and Drop facilities from airport to resorts can be arranged on actual cost. Contact: 9480887180)

    (English) Banglore to Sakrebyle elephant camp – https://goo.gl/maps/RX88LDPB1oTWUgJJA


    ಮಾಡಬೇಕಾದ ಕೆಲಸಗಳು

    ಇನ್ನಷ್ಟು ಅನ್ವೇಷಿಸಿ

    ಸಕ್ರೆಬೈಲು ಆನೆ ಶಿಬಿರ

    ಸಕ್ರೆಬೈಲು ಆನೆ  ಶಿಬಿರ

    ಮೈದಾನದಲ್ಲಿ ಬೃಹತ್ ನಸುಗೆಂಪು ಬಣ್ಣವು  ಹರಡುತ್ತಿರುವುದರ ಅತ್ಯಾಶ್ಚರ್ಯಕರ ಘಟನೆಯನ್ನು ಇಣಿಕಿ ನೋಡುವುದರಲ್ಲಿ, ಆಗತಾನೆ ತುಂಬಿ ಹರಿಯುತ್ತಿದ್ದಂತಹ ನೀರಿನ ಟ್ಯಾಂಕಿನಿಂದ ನೀರು ನಮ್ಮ ತಲೆಯ ಮೇಲೆ ಬೀಳುತ್ತಿರುವುದು ನಮ್ಮ ಗಮನಕ್ಕೆ ಬಾರದೆಯೇ ನಾವು ಅಡುಗೆ ಕೊಠಡಿ ಕಟ್ಟಡದ ಪಕ್ಕದಲ್ಲಿ ಬಾಗಿ ನಿಂತಿದ್ದೆವು. ಅಷ್ಟಕ್ಕೂ, ಅದು ಹೂವು ಆಗಿದ್ದಿತೆ? ಒಂದು ಹಣ್ಣೇ? ಒಂದು ತರಕಾರಿಯೇ? ಅದು ಒಂದು ಎಲೆಕೋಸಿನದಲ್ಲದ ರೀತಿಯಲ್ಲಿ ಕಾಣಿಸುತ್ತಿರಲಿಲ್ಲ.

    (English) Elephants of Sakrebyle

    (English) My earliest memories of elephants are thankfully not in zoos, but in the forests of Nagarahole. During a childhood trip to this beautiful national park with my extended family, I remember our open jeep coming face-to-face with a herd of wild elephants. Engine turned off, we sat still with bated breaths as the herd too stood frozen in their tracks, sizing us up. A few heart-stopping minutes later, the elephants crossed the jungle path and quietly vanished into the thicket. My fascination grew over the years and the few interactions since then have only deepened my regard for them.

    ರೆಸಾರ್ಟ್

    ಫೇಸ್ಬುಕ್

    ಟ್ವಿಟರ್

    ಕೃತಿಸ್ವಾಮ್ಯ © 2025 ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಜಂಗಲ್ ಲಾಡ್ಜ್‌ಗಳು

    Top

    img
    img