| ಎಸ್ಎಲ್ ಸಂಖ್ಯೆೆ | ಹೆಸರು | ಶೀರ್ಷಿಕೆ | ಹುದ್ದೆ |
|---|---|---|---|
| 1 | ಶ್ರೀ.ಅನಿಲ್ ಚಿಕ್ಕಮಾದು | ಅಧ್ಯಕ್ಷರು | ವಿಧಾನಸಭೆಯ ಸದಸ್ಯರು ಮತ್ತು ಅಧ್ಯಕ್ಷರು, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ |
| 2 | ಶ್ರೀ.ನಕುಲ್, ಎಸ್. ಎಸ್., ಭಾಆಸೇ., | ನಿರ್ದೇಶಕರು | ಮಾನ್ಯ ಮುಖ್ಯಮಂತ್ರಿಯವರ ಕಾರ್ಯದರ್ಶಿಗಳು, ವಿಧಾನ ಸೌಧ, |
| 3 | ಶ್ರೀಮತಿ. ಮೀನಾಕ್ಷಿ ನೇಗಿ, ಭಾ.ಅ.ಸೇ., | ನಿರ್ದೇಶಕರು | ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಅರಣ್ಯ ಪಡೆ ಮುಖ್ಯಸ್ಥರು), |
| 4 | ಡಾ. ರಾಮ್ ಪ್ರಶಾಂತ್ ಮನೋಹರ್, ವಿ., ಭಾಆಸೇ., | ನಿರ್ದೇಶಕರು | ಸರ್ಕಾರದ ಕಾರ್ಯದರ್ಶಿಗಳು,ಪ್ರವಾಸೋದ್ಯಮ ಇಲಾಖೆ, ವಿಕಾಸಸೌಧ |
| 5 | ಡಾ.ರೇಜು, ಎಂ.ಟಿ., ಭಾಆಸೇ., | ನಿರ್ದೇಶಕರು | ಸರ್ಕಾರದ ಕಾರ್ಯದರ್ಶಿಗಳು,ಅರ್ಥಿಕ ಇಲಾಖೆ (ಬಜೆಟ್ ಮತ್ತು ಸಂಪನ್ಮೂಲಗಳು) ವಿಧಾನ ಸೌಧ, |
| 6 | ಶ್ರೀ. ಕುಮಾರ್ ಪುಷ್ಕರ್., ಭಾ.ಅ.ಸೇ., | ನಿರ್ದೇಶಕರು | ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು, |
| 7 | ಶ್ರೀ. ಶಿವಪ್ರಸಾದ್, ಪಿ.ಆರ್.,ಭಾಆಸೇ., | ನಿರ್ದೇಶಕರು | ಆಯುಕ್ತರು, ಪ್ರವಾಸೋದ್ಯಮ ಇಲಾಖೆ, ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಲಿಮಿಟೆಡ್, |
| 8 | ಶ್ರೀ. ಶಿವರಾಮ್ ಬಾಬು ಎಂ. ಭಾ.ಅ.ಸೇ., | ವ್ಯವಸ್ಥಾಪಕ ನಿರ್ದೇಶಕರು | ವ್ಯವಸ್ಥಾಪಕ ನಿರ್ದೇಶಕರು,ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ, |
