Banner Image

ಕಬಿನಿ ರಿವರ್ ಲಾಡ್ಜ್, ಕಾರಪುರ.

ಬೆಲೆ ಪ್ರಾರಂಭವಾಗುತ್ತದೆ
8,776 (all inclusive including Safari).
ಅವಳಿ ಹಂಚಿಕೆಯಲ್ಲಿ ಪ್ರತಿ ವ್ಯಕ್ತಿಗೆ
ಬೆಲೆ ಪ್ರಾರಂಭವಾಗುತ್ತದೆ
8,776 (all inclusive including Safari).  ಅವಳಿ ಹಂಚಿಕೆಯಲ್ಲಿ ಪ್ರತಿ ವ್ಯಕ್ತಿಗೆ

ಅವಲೋಕನ

ಕಬಿನಿ ನದಿಯಿಂದ ಈ ಹೆಸರನ್ನು ಇಡಲಾಗಿದ್ದು, ಕಬಿನಿ ನದಿ ಲಾಡ್ಜು ಆನೆಗಳು, ವನವೃಷಭ/ಕಾಡೆತ್ತು, ಜಿಂಕೆಗಳು ಹಾಗೂ ಹುಲಿಗಳ ಒಂದು ವದಂತಿಯ ಆಶ್ವಾಸನೆಯೊಂದಿಗೆ  ಮೂಕಸನ್ನೆಯನ್ನು ಮಾಡುತ್ತದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನವನದ ದಕ್ಷಿಣದ ಅಂಚಿನಲ್ಲಿ ಇರುವಂತಹ ಈ ಹಿಂದಿನ ಮೈಸೂರಿನ ಮಹಾರಾಜರು ಭೇಟೆಯಾಡಲು ಬಳಸುತ್ತಿದ್ದಂತಹ ಲಾಡ್ಜು ,ಬ್ರಿಟೀಷ್ ಟಟ್ಲರ್ ನ ಪ್ರವಾಸೀ ಮಾರ್ಗಸೂಚಿಯಲ್ಲಿ ಪ್ರಪಂಚದ ಅತ್ಯುತ್ತಮ 5 ವನ್ಯಜೀವಿ ರೆಸಾರ್ಟುಗಳ ಪೈಕಿ ಒಂದು ಎಂಬುದಾಗಿ ಶ್ರೇಣೀಕರಿಸಲಾಗಿದ್ದಿತು. ಆನೆ ದೇಶದ ಹೃದಯ ಭಾಗದಲ್ಲಿ ಹರಡಿಕೊಂಡಿರುವಂತಹ ವಸಾಹತುಶಾಹಿ ಎಸ್ಟೇಟ್ ಆಗಿರುವಂತಹ ಕಬಿನಿ ನದಿ ಲಾಡ್ಜು ವನ್ಯಜೀವಿಗಳ ಕರೆಗಳೊಂದಿಗೆ ಪ್ರತಿಧ್ವನಿಸುತ್ತದೆ.

ಅನುಭವ

ಸೂರ್ಯೋದಯವಾಗುವ ಸಮಯದಲ್ಲಿ ಎದ್ದು ನಿಮ್ಮ ಜೀವನದ ಅನುಭವವನ್ನು ಆನಂದಿಸುವುದನ್ನು ಕಲ್ಪಿಸಿಕೊಳ್ಳಿರಿ. ವನ್ಯಜೀವಿಗಳು ಅವುಗಳ ನಿದ್ರೆಯಿಂದ ಎದ್ದೇಳುವುದನ್ನು ವೀಕ್ಷಿಸುವುದು ನಿಮ್ಮ ಜೀವನ ಬದಲಾವಣೆಯ ಅನುಭವವನ್ನು ನೀಡುತ್ತದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ (ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನವನ) ಅರಣ್ಯಗಳು ಆನೆಗಳ ಹಿಂಡು, ಸ್ಯಾಂಬರ್ ಜಿಂಕೆಗಳು ಮತ್ತು ಚುಕ್ಕೆ ಜಿಂಕೆಗಳು, ಕಾಡು ಹಂದಿಗಳು, ಸ್ಲಾತ್ ಕರಡಿಗಳು, ಕಾಡುಕೋಣಗಳ ಹಿಂಡುಗಳ ಸಮೃದ್ಧಿಯನ್ನು ಹೊಂದಿರುತ್ತವೆ. ಇದು ಅತ್ಯುತ್ತಮ ಕಾರಣಗಳಿಂದಾಗಿಯೇ ಒಂದು ಕಾಲದಲ್ಲಿ ಈ  ರೆಸಾರ್ಟಿನ  ಸುತ್ತಮುತ್ತಲ ತಾಣವು   ಮಹಾರಾಜರ ಅತ್ಯಂತ ಅಚ್ಚುಮೆಚ್ಚಿನ  ಭೇಟೆಯಾಡುವ ಮೈದಾನವಾಗಿದ್ದಿತು.

ಕಬಿನಿ ನದಿಯ ದಂಡೆಯಲ್ಲಿರುವಂತಹ ಈ 54 ಎಕರೆಗಳಲ್ಲಿರುವ ಹೋಟೆಲು ಆಸ್ತಿಯು ಸಹಜವಾದಂತಹ ಮೋಹಕತೆಗಳನ್ನು ಮತ್ತು ಅಗಣಿತ ಆಹ್ಲಾದಕರ ಆಶ್ಚರ್ಯಗಳನ್ನು ಉಚ್ಚರಿಸುತ್ತದೆ. ಪರಿವರ್ತಿಸಲಾಗಿರುವಂತಹ ಈ ಹಿಂದಿನ ಭೇಟೆಯಾಡುವುದಕ್ಕಾಗಿ ಇದ್ದಂತಹ ಲಾಡ್ಜು, ಈ ಹಿಂದಿನ ಸೊಬಗನ್ನು ತಿಳಿಸುತ್ತದೆ ಹಾಗೂ ತಳತಳಿಸುವಂತಹ ವಸತಿ ಸೌಕರ್ಯಗಳು, ಒಂದು ಅತ್ಯುತ್ತಮ ದಾಸ್ತಾನುಗಳನ್ನು ಹೊಂದಿರುವಂತಹ ಬಾರು ಹಾಗೂ ತಮ್ಮ ವ್ಯವಹಾರಗಳು ಅಸಾಮಾನ್ಯವೆಂಬುದಾಗಿ ತಿಳಿಸುವಂತಹ ಸಭೆಗಳಿಗಾಗಿ ಸಂಪೂರ್ಣವಾಗಿ ಸುಸಜ್ಜಿತಗೊಂಡಿರುವಂತಹ ಸಭೆಸಮಾರಂಭಗಳ ಭವನ ಇವೇ ಮುಂತಾದ ಸುಖಸಾಧನಗಳನ್ನು/ಅನುಕೂಲತೆಗಳನ್ನು ಹೊಂದಿರುತ್ತವೆ.

ವನ್ಯಜೀವಿಗಳು ತಮ್ಮ ಲಾವಣ್ಯ/ಸೌಂದರ್ಯಗಳನ್ನು ಹಾಗೂ ಪಾರಂಪರಿಕ ಸಂಪ್ರದಾಯಗಳನ್ನು ಹೊಂದಿರುತ್ತವೆ. ಇಲ್ಲಿ ನೀವು ಓರ್ವ ಪ್ರವಾಸಿಯಲ್ಲ, ಆದರೆ ಓರ್ವ ಆವಿಷ್ಕಾರ ಮಾಡುವವರು; ಸಾಹಸಿಗರು. ಊಟ ಮಾಡುವ ಸಮಯವು, ಆವಿಷ್ಕಾರ ಮಾಡುವವರಿಗೆ ವನ್ಯಜೀವಿಗಳ ಕೂಡುದಾಣಗಳ ಬಗ್ಗೆ  ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಸಲುವಾಗಿ ಹಾಗೂ ಗುಂಪು ವ್ಯವಹಾರಗಳಿಗೆ ಒಂದು ಸದವಕಾಶವಾಗಿರುತ್ತದೆ. ಆದ್ದರಿಂದಲೇ ಇರುವುದು ಗೊಲ್ ಘರ್; ನದಿ-ಮುಖವಾಗಿರುವಂತಹ ಎತ್ತರದಲ್ಲಿ ಕಟ್ಟಲಾಗಿರುವಂತಹ  ಊಟದ ಪ್ರದೇಶವು ನಿರ್ದಿಷ್ಟ ಸಮಯಗಳಲ್ಲಿ ಊಟವನ್ನು ನೀಡುತ್ತದೆ. ಬಫೆ ಊಟವು ಭಾರತೀಯ ಕಾಂಟಿನೆಂಟಲ್ ಮತ್ತು ಚೀನೀಯರ ಊಟತಿಂಡಿ ಉಪಚಾರಗಳನ್ನು ಒಳಗೊಂಡಿರುತ್ತದೆ.

ಬೆಳಗ್ಗೆ ಮತ್ತು ಸಂಜೆ ಜೀಪಿನಲ್ಲಿ ಸಫಾರಿ ಅಥವಾ ಕಬಿನಿ ನದಿ ನೀರಿನ ಹರಿವಿನಲ್ಲಿ ಒಂದು ದೋಣಿ ವಿಹಾರವು ನಿಮಗೆ ಆನೆಗಳ ಹಿಂಡುಗಳು, ಸ್ವತ: ತಾವುಗಳೇ ಬಿಸಿಲು ಕಾಯಿಸುತ್ತಿರುವ ಮೊಸಳೆಗಳು,  ಅರಣ್ಯದ ಹಸಿರು   ಮೇಲಾವರಣದಲ್ಲಿ ಒಳಗೂ ಹೊರಗೂ ಹಾರಾಡುತ್ತಿರುವಂತಹ ಅನೇಕ ಬಣ್ಣ ಬಣ್ಣದ ಹಕ್ಕಿಗಳ ದೃಶ್ಯಗಳನ್ನು ಉಡುಗೊರೆಯನ್ನಾಗಿ ನೀಡುತ್ತವೆ. ಒಂದು ಗ್ರಾಮೀಣ ಸ್ಪರ್ಶಕ್ಕಾಗಿ, ಬೊಂಬು ಮತ್ತು ಎಮ್ಮೆ ಚರ್ಮದಿಂದ ತಯಾರಿಸಲಾದಂತಹ ಸಾಂಪ್ರದಾಯಿಕ  ಬುಟ್ಟಿ ದೋಣಿ ವಿಹಾರವನ್ನು ಆಯ್ಕೆ ಮಾಡಿಕೊಳ್ಳಿರಿ ಅಥವಾ ಸಾಮಾನ್ಯವಾದಂತಹ ಮೋಟಾರ ದೋಣಿಯನ್ನು ಆಯ್ಕೆ ಮಾಡಿಕೊಳ್ಳಿರಿ. ಆಡಿಯೋ ವಿಷ್ಯುಯಲ್  ದೊಡ್ಡ ಕೋಣೆಯಲ್ಲಿ ವನ್ಯಜೀವಿಗಳ ಬಗ್ಗೆ ಚಲನಚಿತ್ರದೊಂದಿಗೆ ನಿಮ್ಮ ಮನಸ್ಸನ್ನು ಹಗುರಗೊಳಿಸಿಕೊಳ್ಳಿರಿ ಹಾಗೂ ತದನಂತರ ಒಂದು ಕ್ಯಾಂಪು ಫೈರ್ ಮೂಲಕ ವನಬೋಜನದೊಂದಿಗೆ ಆ ದಿನವನ್ನು ಅದ್ದೂರಿಯಾಗಿ ಮುಕ್ತಾಯಗೊಳಿಸಿರಿ

ಕಾಲಾ

ಕಬಿನಿ ನದಿ ಲಾಡ್ಜು ವರ್ಷದ ಯಾವುದೇ ಸಮಯದಲ್ಲಿಯೂ/ಕಾಲದಲ್ಲಿಯೂ ಭೇಟಿ ನೀಡಲು ಒಂದು ಅತ್ಯುತ್ತಮ ಸ್ಥಳವಾಗಿರುತ್ತದೆ. ಆದರೆ, ವಿಪರೀತವಾದಂತಹ ಸೆಕೆಯಿಂದ ಬೆವರುವಂತಹ ಮಾರ್ಚ್, ಏಪ್ರಿಲ್ ಮತ್ತು ಮೇ  ತಿಂಗಳುಗಳಲ್ಲಿ ಅರಣ್ಯದಲ್ಲಿನ ಕೆರೆಗಳು ಮತ್ತು ಜರಿಗಳು ಒಣಗಿಹೋಗುತ್ತವೆ ಹಾಗೂ ವನ್ಯಪ್ರಾಣಿಗಳನ್ನು ಕಬಿನಿ ನದಿ ದಡಕ್ಕೆ ಕರೆತರುತ್ತವೆ.ಇಲ್ಲಿ ಅರಣ್ಯದಲ್ಲಿನ ಏಷಿಯಾ ಖಂಡದ ಆನೆಗಳ ಬೃಹತ್  ಸಂಖ್ಯೆಗಳಲ್ಲಿ ಒಟ್ಟುಗೂಡುವಿಕೆಯ ಮೋಹಕ ದೃಶ್ಯವನ್ನು ಪಡೆಯುವಿರಿ.

ಮಳೆಗಾಲವು (ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್) ಮರಗಳು ಹಸಿರಿನಿಂದ ಮೈತುಂಬಿಕೊಂಡಿದ್ದು ಹಾಗೂ ಒತ್ತಟ್ಟಿಗೆ ಇರುತ್ತವೆ, ಆದರೆ ಕೆಲವೇ ಕೆಲವು ಪ್ರಾಣಿಗಳನ್ನು ವೀಕ್ಷಿಸಬಹುದಾದ ಆಶ್ವಾಸನೆಯನ್ನು ನೀಡುತ್ತವೆ.ಇತರೆ ತಿಂಗಳುಗಳು ಪ್ರಾಣಿಗಳು ಮತ್ತು ಪಕ್ಷಿಗಳ ಒಂದು ತಕ್ಕಮಟ್ಟಿಗಿನ ಅವಕಾಶದ ಆಶ್ವಾಸನೆಯನ್ನು ನೀಡುತ್ತವೆ.

ಸಂಪರ್ಕ ಫಾರ್ಮ್

  ರೆಸಾರ್ಟ್ ಸಂಪರ್ಕ ಮಾಹಿತಿ

  ಕಬಿನಿ ರಿವರ್ ಲಾಡ್ಜ್, ನಿಸ್ಸಾನಾ ಬೆಲ್ತೂರ್ ಪೋಸ್ಟ್, ಎಚ್ಡಿ ಕೋಟೆ ತಾಲ್ಲೂಕು, ಕಾರಪುರ, ಮೈಸೂರು ಸುತ್ತಮುತ್ತ - 571 114 ಕರ್ನಾಟಕ, ಭಾರತ ವ್ಯವಸ್ಥಾಪಕರು: ಶ್ರೀ ಅನಿಕೇಥನ್ ಸಿ
  ಸಂಪರ್ಕ ಸಂಖ್ಯೆ: 9449599754
  ಇಮೇಲ್ ಐಡಿ: info@junglelodges.com

  ಪ್ಯಾಕೇಜುಗಳು

  • View
  • ಕಬಿನಿ ರಿವರ್ ಲಾಡ್ಜ್, ಕಾರಪುರ.
  • Interior
  • Bathroom
  • View
  • ಕಬಿನಿ ರಿವರ್ ಲಾಡ್ಜ್, ಕಾರಪುರ.
  • Interior
  • Bathroom

  ಮಹಾರಾಜ ಪ್ಯಾಕೇಜು

  ಬೆಲೆ ಪ್ರಾರಂಭವಾಗುತ್ತದೆ
  17,936 15,246

  ಕೆಲಸದ ದಿನಗಳಲ್ಲಿ (ವಾರಾಂತ್ಯದ ದರಗಳ ಮೇಲೆ) 15% ರಿಯಾಯಿತಿ ಅನ್ವಯಗೊಳ್ಳುತ್ತದೆ ಹಾಗೂ ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ ವಾರಾಂತ್ಯದ ದರಗಳ ಮೇಲೆ 5% ರಿಯಾಯಿತಿ ದೊರೆಯುತ್ತದೆ.

  ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ  ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದ್ದು, ಅನ್ವಯಗೊಳ್ಳುವ ದರಗಳಲ್ಲಿ ಕ್ಯಾಮರಾ ಶುಲ್ಕಗಳನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದು

  ಪ್ಯಾಕೇಜು ಕೊಠಡಿಯಲ್ಲಿ ಉಳಿದುಕೊಳ್ಳುವುದು, ಆಹಾರ (ಮಧ್ಯಾಹ್ನ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ),  ನಾಗರಹೊಳೆ ರಾಷ್ಟ್ರೀಯ ಉದ್ಯಾನವನದೊಳಕ್ಕೆ ಎರಡು ಅರಣ್ಯ ಸಫಾರಿಗಳು ( ಒಂದು ದೋಣಿ ಸಫಾರಿ ಮತ್ತು ಒಂದು ರಸ್ತೆಯಲ್ಲಿ ಸಫಾರಿ), ಬುಟ್ಟಿ ದೋಣಿ ವಿಹಾರ, ಅರಣ್ಯ ಪ್ರವೇಶ ಶುಲ್ಕಗಳು ಮತ್ತು ಜಿ.ಎಸ್.ಟಿ 18%, ಇವುಗಳನ್ನು ಒಳಗೊಂಡಿರುತ್ತದೆ.

  ಮಹಾರಾಜ ಕಾಟೇಜು ಮತ್ತು ಕಾಟೇಜು ಪ್ಯಾಕೇಜುಗಳನ್ನು ಕಾಯ್ದಿರಿಸಿದಂತಹ ಅತಿಥಿಯು ಪ್ರಯಾಣದ ಪಟ್ಟಿಯನ್ನು (ಇಟಿನೆರರಿ) ಬದಲಾಯಿಸಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ.

  ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.

  ದರಪಟ್ಟಿ/ಟಾರಿಫ್ ಎಲ್ಲವನ್ನೂ ಒಳಗೊಂಡಿರುತ್ತದೆ.

  ವಸತಿ ಪ್ರಕಾರ: ಕಾಟೇಜು

  ಸೌಲಭ್ಯಗಳು:

  ಹವಾ ನಿಯಂತ್ರಣ
  ಸ್ನಾನಗೃಹ
  ಹೌಸ್ ಕೀಪಿಂಗ್
  ಪಾರ್ಕಿಂಗ್
  ಕೊಡೆ
  ಟಾರ್ಚ್
  ಲಗೇಜ್ ನೆರವು
  ಎಚ್ಚರಗೊಳ್ಳುವ ಕರೆ / ಸೇವೆ
  ಆಸನ ಪ್ರದೇಶಗಳಲ್ಲಿ
  ಕಾಫಿ ತಯಾರಕ ಯಂತ್ರ
  • Interior
  • Interior
  • Interior
  • Bathroom
  • Interior
  • Interior
  • Interior
  • Bathroom

  ವೈಸರಾಯ್ ಪ್ಯಾಕೇಜು

  ಬೆಲೆ ಪ್ರಾರಂಭವಾಗುತ್ತದೆ
  15,753 13,390

  ಕೆಲಸದ ದಿನಗಳಲ್ಲಿ (ವಾರಾಂತ್ಯದ ದರಗಳ ಮೇಲೆ) 15% ರಿಯಾಯಿತಿ ಅನ್ವಯಗೊಳ್ಳುತ್ತದೆ ಹಾಗೂ ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ ವಾರಾಂತ್ಯದ ದರಗಳ ಮೇಲೆ 5% ರಿಯಾಯಿತಿ ದೊರೆಯುತ್ತದೆ.

  ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ  ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದ್ದು, ಅನ್ವಯಗೊಳ್ಳುವ ದರಗಳಲ್ಲಿ ಕ್ಯಾಮರಾ ಶುಲ್ಕಗಳನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದು

  ಪ್ಯಾಕೇಜು ಕೊಠಡಿಯಲ್ಲಿ ಉಳಿದುಕೊಳ್ಳುವುದು, ಆಹಾರ (ಮಧ್ಯಾಹ್ನ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ),  ನಾಗರಹೊಳೆ ರಾಷ್ಟ್ರೀಯ ಉದ್ಯಾನವನದೊಳಕ್ಕೆ ಎರಡು ಅರಣ್ಯ ಸಫಾರಿಗಳು ( ಒಂದು ದೋಣಿ ಸಫಾರಿ ಮತ್ತು ಒಂದು ರಸ್ತೆಯಲ್ಲಿ ಸಫಾರಿ), ಬುಟ್ಟಿ ದೋಣಿ ವಿಹಾರ, ಅರಣ್ಯ ಪ್ರವೇಶ ಶುಲ್ಕಗಳು ಮತ್ತು ಜಿ.ಎಸ್.ಟಿ 18%, ಇವುಗಳನ್ನು ಒಳಗೊಂಡಿರುತ್ತದೆ.

  ಉಳಿದುಕೊಳ್ಳುವ ಕೊಠಡಿಯ ಮಾದರಿ :  ಕೊಠಡಿ (ಉತ್ತರ ಅಥವಾ ಪೂರ್ವ ಬಂಗಲೆ)

  ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.

  ವಸತಿ ಪ್ರಕಾರ: ಕೊಠಡಿ (ಉತ್ತರ ಅಥವಾ ಪೂರ್ವ ಬಂಗಲೆ)

  ಸೌಲಭ್ಯಗಳು:

  ಸ್ನಾನಗೃಹ
  ಹೌಸ್ ಕೀಪಿಂಗ್
  ಪಾರ್ಕಿಂಗ್
  ಕೊಡೆ
  ಟಾರ್ಚ್
  ಲಗೇಜ್ ನೆರವು
  ಎಚ್ಚರಗೊಳ್ಳುವ ಕರೆ / ಸೇವೆ
  ಕಾಫಿ ತಯಾರಕ ಯಂತ್ರ
  • Exterior
  • ಕಬಿನಿ ರಿವರ್ ಲಾಡ್ಜ್, ಕಾರಪುರ.
  • ಕಬಿನಿ ರಿವರ್ ಲಾಡ್ಜ್, ಕಾರಪುರ.
  • Bathroom
  • Exterior
  • ಕಬಿನಿ ರಿವರ್ ಲಾಡ್ಜ್, ಕಾರಪುರ.
  • ಕಬಿನಿ ರಿವರ್ ಲಾಡ್ಜ್, ಕಾರಪುರ.
  • Bathroom

  ರಾಯಲ್ ಕಬಿನಿ ಪ್ಯಾಕೇಜು

  ಬೆಲೆ ಪ್ರಾರಂಭವಾಗುತ್ತದೆ
  13,570 11,535

  ಕೆಲಸದ ದಿನಗಳಲ್ಲಿ (ವಾರಾಂತ್ಯದ ದರಗಳ ಮೇಲೆ) 15% ರಿಯಾಯಿತಿ ಅನ್ವಯಗೊಳ್ಳುತ್ತದೆ ಹಾಗೂ ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ ವಾರಾಂತ್ಯದ ದರಗಳ ಮೇಲೆ 5% ರಿಯಾಯಿತಿ ದೊರೆಯುತ್ತದೆ

  ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ  ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದ್ದು, ಅನ್ವಯಗೊಳ್ಳುವ ದರಗಳಲ್ಲಿ ಕ್ಯಾಮರಾ ಶುಲ್ಕಗಳನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದು.

  % ಪ್ಯಾಕೇಜು ಕೊಠಡಿಯಲ್ಲಿ ಉಳಿದುಕೊಳ್ಳುವುದು, ಆಹಾರ (ಮಧ್ಯಾಹ್ನ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ),  ನಾಗರಹೊಳೆ ರಾಷ್ಟ್ರೀಯ ಉದ್ಯಾನವನದೊಳಕ್ಕೆ ಎರಡು ಅರಣ್ಯ ಸಫಾರಿಗಳು ( ಒಂದು ದೋಣಿ ಸಫಾರಿ ಮತ್ತು ಒಂದು ರಸ್ತೆಯಲ್ಲಿ ಸಫಾರಿ), ಅರಣ್ಯ ಪ್ರವೇಶ ಶುಲ್ಕಗಳು ಮತ್ತು ಜಿ.ಎಸ್.ಟಿ 18%, ಇವುಗಳನ್ನು ಒಳಗೊಂಡಿರುತ್ತದೆ.

  ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.

  ದರಪಟ್ಟಿ/ಟಾರಿಫ್ ಎಲ್ಲವನ್ನೂ ಒಳಗೊಂಡಿರುತ್ತದೆ.

  ವಸತಿ ಪ್ರಕಾರ: ಟೆಂಟು ಕಾಟೇಜು

  ಸೌಲಭ್ಯಗಳು:

  ಸ್ನಾನಗೃಹ
  ಹೌಸ್ ಕೀಪಿಂಗ್
  ಪಾರ್ಕಿಂಗ್
  ಕೊಡೆ
  ಟಾರ್ಚ್
  ಲಗೇಜ್ ನೆರವು
  ಎಚ್ಚರಗೊಳ್ಳುವ ಕರೆ / ಸೇವೆ
  ಆಸನ ಪ್ರದೇಶಗಳಲ್ಲಿ
  ಕಾಫಿ ತಯಾರಕ ಯಂತ್ರ
  • ಕಬಿನಿ ರಿವರ್ ಲಾಡ್ಜ್, ಕಾರಪುರ.
  • ಕಬಿನಿ ರಿವರ್ ಲಾಡ್ಜ್, ಕಾರಪುರ.
  • ಕಬಿನಿ ರಿವರ್ ಲಾಡ್ಜ್, ಕಾರಪುರ.
  • ಕಬಿನಿ ರಿವರ್ ಲಾಡ್ಜ್, ಕಾರಪುರ.
  • ಕಬಿನಿ ರಿವರ್ ಲಾಡ್ಜ್, ಕಾರಪುರ.
  • ಕಬಿನಿ ರಿವರ್ ಲಾಡ್ಜ್, ಕಾರಪುರ.
  • ಕಬಿನಿ ರಿವರ್ ಲಾಡ್ಜ್, ಕಾರಪುರ.
  • ಕಬಿನಿ ರಿವರ್ ಲಾಡ್ಜ್, ಕಾರಪುರ.

  (English) Dormitory Package

  ಬೆಲೆ ಪ್ರಾರಂಭವಾಗುತ್ತದೆ
  10,325 8,776

  (English) Book online and get attractive discount.

  Tariffs are per person per night basis(Camera charges Extra as applicable)

  Note: Tariffs are dynamic, subject to change without prior notice.

  Package Includes: Stay, Food (Lunch, Dinner & Breakfast), Two jungle Safari (One Boat safari & one Road Safari by Van subject to availability  into Nagarahole National park),  Forest entry charges and GST 18%.
  *Seasonal hike applicable on above tariff.

  Note: Toilets (4 No’s) and Bathrooms (4 No’s) are outside the dormitory.

  ವಸತಿ ಪ್ರಕಾರ: (English) Shared Accommodation(10)

  ಸೌಲಭ್ಯಗಳು:

  ವಿವರ

  ದಿನ 1

   1:00 pm -

   ಲಾಡ್ಜಿಗೆ ಪ್ರವೇಶಿಸುವುದು.  ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು.

   1:30 pm - 2:30 pm

   ಗೋಲ್ ಘರ್ ನಲ್ಲಿ ಸ್ವತ: ನೀವೇ ಹೊಟ್ಟೆತುಂಬ ಊಟ ಮಾಡಿರಿ.

   3:00 pm - 3:30 pm

   ಗೋಲ್ ಘರ್ ನಲ್ಲಿ ಟೀ/ಕಾಫಿ ಕುಡಿಯುವುದರೊಂದಿಗೆ ರಾಷ್ಟ್ರೀಯ ಉದ್ಯಾನವನದೊಳಕ್ಕೆ ಹೋಗಲು ಸಿದ್ಧಗೊಳ್ಳಿರಿ

   3:30 pm - 6:15 pm

   ನಮ್ಮ ಪ್ರಕೃತಿಶಾಸ್ತ್ರ ತಜ್ಞರು  ವಾಹನದಲ್ಲಿ ಅಥವಾ ದೋಣಿಯಲ್ಲಿ  ನಾಗರಹೊಳೆ ರಾಷ್ಟ್ರೀಯ ಉದ್ಯಾನವನದೊಳಗಡೆಗೆ  ಅರಣ್ಯ ಮತ್ತು ಅಲ್ಲಿ ವಾಸಿಸುತ್ತಿರುವಂತಹ ಎಲ್ಲಾ ಪ್ರಾಣಿಗಳ ಬಗ್ಗೆ   ತಮ್ಮ ಅನುಭವಗಳನ್ನು  ವಿವರಿಸುತ್ತ  ಹಾಗೂ ಮಾಹಿತಿಯನ್ನು  ನೀಡುತ್ತಾ   ವನ್ಯಜೀವಿ ಸಫಾರಿಗೆ ಕರೆದುಕೊಂಡು ಹೋಗುವರು.

   6:30 pm - 7:15 pm

   ಗೋಲ್ ಘರ್ ನಲ್ಲಿ ಟೀ/ಕಾಫಿ ನೀಡಲಾಗುವುದು

   7:45 pm - 8:15 pm

   ವೈಸರಾಯ್ ಕಟ್ಟಡದಲ್ಲಿ ವನ್ಯಜೀವಿಗಳ ಬಗ್ಗೆ ಒಂದು ಚಲನಚಿತ್ರವನ್ನು ವೀಕ್ಷಿಸಿರಿ.

   8:30 pm - 10:00 pm

   ಗೋಲ್ ಘರ್ ನಲ್ಲಿ ರಾತ್ರಿ ಊಟ ಮಾಡುವ ಸಮಯದಲ್ಲಿ ಇತರೆ ಅತಿಥಿಗಳೊಂದಿಗೆ ಹಾಗೂ ನಮ್ಮ ಸಿಬ್ಬಂದಿಯೊಂದಿಗೆ ಅರಣ್ಯದ ಕತೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಕ್ಯಾಂಪು ಬೆಂಕಿಯ ಬೆಚ್ಚನೆಯ ವಾತಾವರಣದಲ್ಲಿಸು:ಖವನ್ನು ಅನುಭವಿಸಿರಿ.

  ದಿನ 2

   6:00 am - 6:30 am

   ಸೂರ್ಯೋದಯದ ಸಮಯದ ಬಿಸಿ ಬಿಸಿ ಟೀ/ಕಾಫಿ ಸೇವಿಸುವ ಸಲುವಾಗಿ  ನಿದ್ರೆಯಿಂದ ಎದ್ದೇಳಿರಿ

   6:30 am - 9:15 am

   ಮಲಗಿರುವ ಮೊಸಳೆಗಳು ಹಾಗೂ  ತಮ್ಮ ಬೆಳಗಿನ ಆಹಾರ ಭೇಟೆಗಾಗಿ ಚಿಲಿಪಿಲಿಗುಟ್ಟುತ್ತಿರುವ  ವಿವಿಧ ಬಗೆಯ ಹಕ್ಕಿಗಳನ್ನು ವೀಕ್ಷಿಸುತ್ತಾ  ವನ್ಯಪ್ರಾಣಿಗಳ ವೀಕ್ಷಣೆಗಾಗಿ ಕಬಿನಿ ನದಿಯ ಹಿನ್ನೀರಿನಲ್ಲಿ ದೋಣಿಯಾನ ವಿವಿಧ ಭಗೆಯ ವನ್ಯಜೀವಿಗಳನ್ನು, ಅದರಲ್ಲೂ ವಿಶೇಷವಾಗಿ ಸ್ನಾನ ಮಾಡಲು ಅಥವಾ ನೀರು ಕುಡಿಯಲು ನದಿಗೆ ಬರುವ ಆನೆಗಳನ್ನು.ಇದರ ಬದಲಾಗಿ, ನೀವು ಪ್ರಾಣಿಗಳನ್ನು ವೀಕ್ಷಿಸುವ ಸಲುವಾಗಿ ಜೀಪು ಸಫಾರಿಯನ್ನೂ ಮಾಡಬಹುದು, ಅಂದರೆ ನೀವು ದೋಣಿ ವಿಹಾರವನ್ನು ಸಂಜೆಯಾಗುವ ಮೊದಲು ಮಾಡಬಹುದು.

   9:30 am - 10:15 am

   ಕಬಿನಿಯಲ್ಲಿ ನಿಮ್ಮ ಇರುವಿಕೆಯು ಇನ್ನೂ ಪೂರ್ಣಗೊಂಡಿರುವುದಿಲ್ಲ.  ವನ್ಯಜೀವಿಗಳ ನಡುವಿನಲ್ಲಿನ ನಿಮ್ಮ ತಾತ್ಕಾಲಿಕ ಇರುವಿಕೆಯ ನಂತರ ಒಂದು ಹೃತ್ಪೂರ್ವಹ  ಬ್ರಂಚು (ಬೆಳಿಗ್ಗೆ ತಿಂಡಿ ಮತ್ತು ಮಧ್ಯಾಹ್ನದ ಊಟ ಎರಡೂ ಸೇರಿದಂತೆ ಒಂದೇ ಸಲ ಸೇವಿಸುವ ಆಹಾರ) ನಿಮನ್ನು ನಿರೀಕ್ಷಿಸುತ್ತಿರುತ್ತದೆ.

   10:30 am -

   ನೀವು ಇಲ್ಲಿಂದ ಹೊರಡಲೇ ಬೇಕಿದ್ದಲ್ಲಿ, ಅರಣ್ಯವು ಬಚ್ಚಿಟ್ಟುಕೊಂಡಿರುವಂತಹ ಇತರೆ ಗುಟ್ಟುಗಳನ್ನು ಕಂಡುಕೊಳ್ಳುವ ಸಲುವಾಗಿ ನಿಮ್ಮ ಮುಂದಿನ ಭೇಟಿಗಾಗಿ ನಾವು ನಿರೀಕ್ಷಿಸುತ್ತಿರುತ್ತೇವೆ

  • ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ
  • ನಮ್ಮ ರೆಸಾರ್ಟ್‌ಗಳಿಗೆ ಮತ್ತು ಅಲ್ಲಿಂದ ವರ್ಗಾವಣೆಗಳನ್ನು ಸುಂಕದಲ್ಲಿ ಸೇರಿಸಲಾಗಿಲ್ಲ.
  • ದರಪಟ್ಟಿಯು ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ ಶುಲ್ಕಗಳು ಅನ್ವಯವಾಗುತ್ತವೆ.
  • ರಿಂದ 12 ವರ್ಷದೊಳಗಿನ ಮಕ್ಕಳಿಗೆ (ಪೋಷಕರೊಂದಿಗೆ) ಸುಂಕವು ಸುಂಕದ ಮೇಲೆ 50% ರಿಯಾಯಿತಿ.
  • ಪೂರ್ವ ಸೂಚನೆ ಇಲ್ಲದೆ ಸುಂಕವನ್ನು ಬದಲಾಯಿಸಬಹುದು.
  • ಬ್ಯಾಂಕ್ ವಿವರಗಳು
   Account Holder: Jungle Lodges & Resorts Ltd Branch: M G Road, Bangalore HDFC Bank Account No: 00762050000434 IFSC Code: HDFC0000076
  • ದರ ಮುಂಗಡ ದೃಢೀಕರಣ ಸಲುವಾಗಿ
  • ಪಡಿಸಿದ ಬುಕಿಂಗ್ ರದ್ದುಗೊಳಿಸುವ ಎಲ್ಲಾ ವಿನಂತಿಯನ್ನು ಬೆಂಗಳೂರಿನಲ್ಲಿರುವ ನಮ್ಮ ಕಚೇರಿಯಲ್ಲಿ ಕಾಯ್ದಿರಿಸಿಲಾಗಿದ್ದು ಇಮೇಲ್ ಮೂಲಕ ಅಥವಾ ಲಿಖಿತವಾಗಿ ಸ್ವೀಕರಿಸಲಾಗುತ್ತದೆ.
  • ಚೆಕ್ಇನ್ ದಿನಾಂಕ / ಸಮಯದ ಮೊದಲು ಎರಡು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ರದ್ದುಗೊಳಿಸಿದರೆ 10% ಸುಂಕ
  • ಚೆಕ್ಇನ್ ದಿನಾಂಕ / ಸಮಯದ ನಡುವೆ 48 ಗಂಟೆಗಳು ಅಥವಾ ಎರಡು ವಾರಗಳ ಸಮಯವಿದ್ದು ರದ್ದುಗೊಳಿಸಿದರೆ 50% ಸುಂಕ
  • ಚೆಕ್ಇನ್ ದಿನಾಂಕ / ಸಮಯ 48 ಗಂಟೆಗಳಿಗಿಂತ ಕಡಿಮೆ ಇದ್ದಲ್ಲಿ ಮರುಪಾವತಿ ಇಲ್ಲ
  • ಒಂದು ಮುಂದೂಡಿಕೆ / ಹಿಂದೂಡಿಕೆ ಎರಡು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ವಿನಂತಿಸಿದರೆ ಉಚಿತ (ಒಮ್ಮೆ ಮುಂದೂಡಲಾಗಿದ್ದು ಅಥವಾ ಹಿಂದೂಡಲಾಗಿದ್ದು ಯಾವುದೇ ಬದಲಾವಣೆ ಅಥವಾ ರದ್ದತಿ ಇಲ್ಲ).
  • ಚೆಕ್ಇನ್ ದಿನಾಂಕ / ಸಮಯದ ನಡುವೆ 48 ಗಂಟೆಗಳು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ವಿನಂತಿಸಿದರೆ 10% ಸುಂಕ
  • ಚೆಕ್ಇನ್ ದಿನಾಂಕ / ಸಮಯದ 24 ಗಂಟೆಗಳಿಂದ 48 ಗಂಟೆಗಳವರೆಗೆ ವಿನಂತಿಸಿದರೆ 50% ಸುಂಕ
  • ಚೆಕ್ಇನ್ ದಿನಾಂಕ / ಸಮಯದ 24 ಗಂಟೆಗಳ ಒಳಗೆ ವಿನಂತಿಸಿದರೆ ಯಾವುದೇ ಮಾರ್ಪಾಡು ಇಲ್ಲ

  ಪ್ರಯಾಣ ಸಲಹೆಗಳು

  (English)

  • Dress for comfort. Do avoid bright colours and stick to muted shades of green, black, grey and brown. The more you meld with the background, the better.
  • Wear comfortable walking shoes.
  • Avoid smoking – anything can start a forest fire.
  • You’ll be spending a lot of time outdoors. Don’t forget your hat, sunscreen, sunglasses, torch, etc.
  • Avoid plastics. We’re really trying to cut down on plastics.
  • PETS ARE STRICTLY  NOT ALLOWED

  ಮಾರ್ಗ ನಕ್ಷೆ

  From ಮೈಸೂರು

  ರಸ್ತೆಯ ಮೂಲಕ

  ಈ ರೆಸಾರ್ಟ್ ಬೆಂಗಳೂರಿನಿಂದ ಸುಮಾರು 223 ಕಿ.ಮೀ ಮತ್ತು ಮೈಸೂರಿನಿಂದ 73 ಕಿ.ಮೀ ದೂರದಲ್ಲಿದೆ, ಇದು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಮೂಲಕ ಉತ್ತಮ ಸಂಪರ್ಕ ಹೊಂದಿದೆ.

  ರೈಲಿನ ಮೂಲಕ

  ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳ ಲಭ್ಯತೆಯೊಂದಿಗೆ ಮೈಸೂರು ಜಂಕ್ಷನ್ ಹತ್ತಿರದ ರೈಲು ನಿಲ್ದಾಣವಾಗಿದೆ.

  ವಿಮಾನದ ಮೂಲಕ

  ಬೆಂಗಳೂರು ಮತ್ತು ಮಂಗಳೂರಿಗೆ ಸಂಪರ್ಕ ಕಲ್ಪಿಸುವ ವಿಮಾನಗಳನ್ನು ಹೊಂದಿರುವ ಮೈಸೂರು ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ

  ಮೈಸೂರಿನಿಂದ ಕಬಿನಿಗೆ:

  • ನೀವು ಟ್ರೈನಿನ ಮೂಲಕ ಬರುವುದಾದಲ್ಲಿ, ಕಬಿನಿಗೆ ನಿಮ್ಮ ಮುಂದಿನ ಪ್ರಯಾಣಕ್ಕಾಗಿ ಟ್ಯಾಕ್ಸಿಯನ್ನು ವ್ಯವಸ್ಥೆ ಮಾಡಿ ನಿಮ್ಮನ್ನು ರೈಲ್ವೇ ಸ್ಟೇಷನ್ನಿನಲ್ಲಿ ಭೇಟಿ ಮಾಡುತ್ತೇವೆ.
  • ಊಟಿಯಿಂದ ಬರುವವರು  ಕಡಿಮೆ ದೂರದ  ಎತ್ತೆತ್ತಿ ಹಾಕುವ ಏರುತಗ್ಗುಗಳ ಮಾರ್ಗ ಬಂಡೀಪುರ, ಗುಂಡ್ಲುಪೇಟೆ, ಬೇಗೂರು, ನುಗು ಜಲಾಶಯ ಮತ್ತು  ಹ್ಯಾಂಡ್ ಪೋಸ್ಟ್ ವೃತ್ತದ ಮೂಲಕ ಬರಬಹುದು ಅಥವಾ ಮೈಸೂರಿನ ಮೂಲಕ ಬರಬಹುದು ಹಾಗೂ ಅದು ಒಂದು ಉತ್ತಮ ಮಾರ್ಗವಾಗಿರುತ್ತದೆ.
  • ಮುಂಬೈ, ದೆಹಲಿ, ಕೋಲ್ಕಟ್ಟ, ಹೈದರಾಬಾದ್, ಚೆನ್ನೈ, ಇತ್ಯದಿ ಸ್ಥಳಗಳಿಂದ ಬರುವ ಅತಿಥಿಗಳು ಬೆಂಗಳುರಿನ ಮೂಲಕ ಬರಬಹುದು.
  • ತಿರುವನಂತಪುರಂ, ಕೊಚ್ಚೀನ್ ಹಾಗೂ ಕ್ಯಾಲಿಕಟ್ ನಿಂದ ಬರುವ ಅತಿಥಿಗಳು ಮಾನಂಥವಾಡಿ ಮೂಲಕ ಮೈಸೂರು ಮಾನಂಥವಾಡಿ ರಸ್ತೆಯಲ್ಲಿ ಬರಬಹುದು.
  • ಮಂಗಳೂರು ಮತ್ತು ಮಡಿಕೇರಿಯಿಂದ ಬರುವ ಅತಿಥಿಗಳು ಹುಣಸೂರು, ಹೆಗ್ಗಡದೇವನಕೋಟೆ (ಎಚ್.ಡಿ.ಕೋಟೆ) ಮತ್ತು ಹ್ಯಾಂಡ್ ಪೋಸ್ಟ್ ವೃತ್ತದ ಮೂಲಕ ಬರಬಹುದು.
  ಬೆಂಗಳೂರಿನಿಂದ ಕಬಿನಿ ರಿವರ್ ಲಾಡ್ಜ್https://goo.gl/maps/MCdCuJL8mkm

  ಮಾಡಬೇಕಾದ ಕೆಲಸಗಳು

  ಇನ್ನಷ್ಟು ಅನ್ವೇಷಿಸಿ

  ಎರಡು ಸಫಾರಿಗಳ ಒಂದು ಕತೆ

  ಎರಡು ಸಫಾರಿಗಳ ಒಂದು ಕತೆ

  ಉಲ್ಲಾಸದಾಯಕ ಫೆಬ್ರವರಿ ತಿಂಗಳಿನ ಒಂದು ಬೆಳಿಗ್ಗೆ ಕಬಿನಿಯ ಗ್ರಾಮಗಳು ಮತ್ತು ಗದ್ದೆಗಳನ್ನು ಹಾದುಕೊಂಡು ವೇಗವಾಗಿ ಚಲಿಸುತ್ತಿದ್ದಿತಾದ್ದರಿಂದ ಸಫಾರಿ ಜೀಪಿನ ಕಂಬಿಗಳನ್ನು ನಾನು ಬಿಗಿಯಾಗಿ ಹಿಡಿದುಕೊಂಡೆನು. ಬೇಸರದ ಸಂಗತಿಯೆಂದರೆ, ಅದು ನನ್ನ ಪ್ರವಾಸದ ಹೆಚ್ಚುಕಡಿಮೆ ಕಡೆಯ ಹಂತವಾಗಿದ್ದಿತು, ಆದರೆ ನನ್ನ ಮನಸ್ಸು ರೋಮಾಂಚಕ ನಿರೀಕ್ಷೆಗಳಿಂದ ತುಂಬಿದ್ದಿತು. ಈ ಹಿಂದಿನ ಸಫಾರಿಯಲ್ಲಿ,  ಒಂದು ಬೃಹತ್ ಗಾತ್ರದ ಆನೆಯು ಬೇಸಿಗೆಯ ತಾಪದಿಂದ ತಂಪಾಗಿಸಿಕೊಳ್ಳುವ ಸಲುವಾಗಿ ’ಹುಲಿ ಕೆರೆಗೆ (ಟೈಗರ್ ಟ್ಯಾಂಕ್) ಹೋಗುತ್ತಿದ್ದಿತು.

  ಭಾವಪೂರ್ಣ ಕಬಿನಿ

  ಭಾವಪೂರ್ಣ ಕಬಿನಿ

  ಓರ್ವ ನೈಜ ಪ್ರಕೃತಿ ಪ್ರೇಮಿಗೆ ಒಂದು ಅರಣ್ಯದಲ್ಲಿ ಮಾಡುವಂತಹ ಒಂದು ಅತ್ಯಂತ ಸಣ್ಣ ವಿಹಾರವೂ ಒಂದು ಆಧ್ಯಾತ್ಮಿಕ ಅನುಭವವನ್ನು ನೀಡುತ್ತದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ನನ್ನನ್ನು ಕರೆದುಕೊಂಡು ಹೋದ ಮೊದಲ ಕ್ಷಣದಲ್ಲಿ ನನಗೆ ಆಗಿದ್ದು ಇದೇ ಅನುಭವ.  ನನ್ನ ಬಾಲ್ಯದ ಅನೇಕ ಬೇಸಿಗೆ ಕಾಲಗಳನ್ನು ನಮ್ಮ ಕಣ್ಸೆಳೆಯುವ ಸುಂದರ ಪುಟ್ಟ ಕೊಠಡಿಯ ಹಿಂಬದಿಯ ಬಯಲಿನಲ್ಲಿ ಚುಕ್ಕೆ ಜಿಂಕೆಗಳು ಹುಲ್ಲು ಮೇಯುತ್ತಿರುವ ದೃಶ್ಯದೊಂದಿಗೆ ಅರಣ್ಯದ ಮಂಜುಭರಿತ ಮುಂಜಾವುಗಳಲ್ಲಿ ಎದ್ದೇಳುವುದರೊಂದಿಗೆ ಕಳೆದಿದ್ದೆನು.

  ಕಬಿನಿ ರಿವರ್ ಲಾಡ್ಜ್ – I ರ ಅನೇಕ ಅನುಭವಗಳು

  ಕಬಿನಿ ರಿವರ್ ಲಾಡ್ಜ್ – I ರ ಅನೇಕ ಅನುಭವಗಳು

  ಒಂದು ಸ್ಥಳವನ್ನು ವರ್ಣನೆ ಮಾಡುವುದು ಜನತೆ ಎಂಬುದಾಗಿ ಅನೇಕ ವೇಳೆ ಹೇಳಲ್ಪಡುತ್ತದೆ. ಕಬಿನಿ ರಿವರ್ ಲಾಡ್ಜಿಗೆ ನೀವು ಭೇಟಿ ಕೊಡದ ಹೊರತು ಈ ಮಾತು ನಿಮಗೆ ಸತ್ಯವೆನಿಸುವುದಿಲ್ಲ. ನಾಗರಹೊಳೆ ಹುಲಿಗಳ ಮೀಸಲು ಅರಣ್ಯದ ಹಚ್ಚ ಹಸಿರು ಗಿಡಮರಗಳ ನಡುವೆ ಅರಣ್ಯವು ಸ್ವರ್ಗದ ಒಂದು ಭಾಗವಾಗಿದ್ದು, ಈ ಲಾಡ್ಜು ನಿಮ್ಮನ್ನು ಮಗ್ನಗೊಳಿಸುತ್ತದೆ. ಅದರ ವೈಶಿಷ್ಟತೆಗಳು ಅವುಗಳ ಕತೆಗಳತ್ತ ಅನ್ಯೋನ್ಯತೆಯ ಮುಗುಳ್ನಗೆಯೊಂದಿಗೆ ನಿಮ್ಮ ಮನಸ್ಸನ್ನು ಸೆಳೆಯುತ್ತವೆ ಹಾಗೂ ಪ್ರಾಚೀನ ವೈಭವತೆಯು ನಿಮ್ಮ ಮನಸ್ಸಿನಲ್ಲಿ ಸುಳಿದಾಡಿ ಪ್ರತಿಯೊಂದು ಮೂಲೆ ಮೂಲೆಯೂ ನಿಮಗೆ ಸು:ಖಶಾಂತಿ ನೆಮ್ಮದಿಗಳನ್ನು ನೀಡುತ್ತವೆ.

  ಕಬಿನಿ ರಿವರ್ ಲಾಡ್ಜ್ – II ರ ಅನೇಕ ಅನುಭವಗಳು

  ಕಬಿನಿ ರಿವರ್ ಲಾಡ್ಜ್ – II ರ ಅನೇಕ ಅನುಭವಗಳು

  “ನಮ್ಮ ಅತಿಥಿಗಳು ಇಲ್ಲಿಗೆ ಕೇವಲ ಸುಮ್ಮನೆ ಬರುವುದು, ಒಂದು ಸಫಾರಿ ಸವಾರಿಗೆ ಹೋಗುವುದು, ಕೆಲವು ಛಾಯಾಚಿತ್ರಗಳನ್ನು ಸೆರೆಹಿಡಿಯುವುದು ಹಾಗೂ ಹಿಂತಿರುಗಿ ಹೋಗುವುದನ್ನಷ್ಟೇ ನಾವು ಇಷ್ಟಪಡುವುದಿಲ್ಲ” ಈ ರೀತಿಯಾಗಿ ಶಿವಾನಂದ ಹೇಳುತ್ತಾರೆ. ಅವರು ಹೆಮ್ಮೆಯಿಂದ ಹೇಳುತ್ತಾರೆ – ’ಇಲ್ಲಿನ ಅನುಭವವು ಇದಕ್ಕಿಂತಲೂ ಮಿಗಿಲಾಗಿರುತ್ತದೆ. ನಮ್ಮ ಅತಿಥಿಗಳು ನಮ್ಮ ಕಾರ್ಯಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ/ನಿರತರಾಗುವಂತೆ ಮಾಡುವುದು, ಪ್ರಾಣಿಗಳು ಕಾಡಿನಲ್ಲಿ ತೋರಿಸುವ ತಮ್ಮ ನಡತೆಯಲ್ಲಿನ ಅತಿ ಸೂಕ್ಷ್ಮ ವ್ಯತ್ಯಾಸಗಳನ್ನು ಮೆಚ್ಚಿಕೊಳ್ಳುವಲ್ಲಿ ಅವರಿಗೆ ಸಹಾಯ ಮಾಡುವುದು, ಅವರುಗಳು ಅನ್ಯಥಾ ಗಮನಿಸದಿರುವಂತಹ ವಿಷಯಗಳನ್ನು ಕಂಡುಕೊಳ್ಳುವಲ್ಲಿನ ಆನಂದವನ್ನು ಅನುಭವಿಸಲು ಬಿಡುವುದು ಹಾಗೂ ಅತ್ಯಂತ ಪ್ರಮುಖವಾಗಿ, ಅವರುಗಳು ನಮ್ಮಿಂದ ಕಲಿತುಕೊಳ್ಳುವಷ್ಟೇ ನಾವು ಅವರುಗಳಿಂದ ಕಲಿತುಕೊಳ್ಳಬೇಕಾದವುಗಳನ್ನು ಕಲಿತುಕೊಳ್ಳುವುದು’ ಇತ್ಯಾದಿಗಳನ್ನು ನಮ್ಮಗೆ ಕಲಿಸಿಕೊಡಲಾಗಿರುವುದು. ಶ್ರೀ ಶಿವಾನಂದ, ಇವರು ಕಬಿನಿ ರಿವರ್ ಲಾಡ್ಜಿನಲ್ಲಿ ಸುಮಾರು ಎಂಟು ವರ್ಷಗಳಿಂದಲೂ ಓರ್ವ ಪ್ರಕೃತಿಶಾಸ್ತ್ರಜ್ಞರಾಗಿ ಕೆಲಸ ಮಾಡಿರುವರು.

  ದಿ ವುಡ್ಸ್ ಆಫ್ ಕಬಿನಿ

  ದಿ ವುಡ್ಸ್ ಆಫ್ ಕಬಿನಿ

  ಕಬಿನಿ ನದಿಯು ಪರ್ಯಾಯದ್ವೀಪ ಭಾರತದ ಅರಣ್ಯ ಸಂಪತ್ತಿನ ಉದ್ದಕ್ಕೂ ಹರಿಯುತ್ತದೆ, ಈ ನದಿಯು ಆ ಪ್ರದೇಶದಲ್ಲಿನ ಎರಡು ಅತ್ಯಂತ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳನ್ನು ಅವೆಂದರೆ ನಾಗರಹೊಳೆ ಹುಲಿಗಳ ಮೀಸಲು ಅರಣ್ಯ ಪ್ರದೇಶ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳನ್ನು ವಿಭಜಿಸುವ ಗೆರೆಯಾಗಿರುತ್ತದೆ. ಈ ನದಿಯ ದಂಡೆಯು ಪ್ರಾಣಿವರ್ಗಗಳ ಒಂದು ಸಾಟಿಯಿಲ್ಲದ ಶ್ರೀಮಂತಿಕೆಯ ನೆಲೆಯಾಗಿದೆ/ಅಸಂಖ್ಯಾತ ಪ್ರಾಣಿವರ್ಗಗಳು ನೆಲೆಸಿರುತ್ತವೆ.

  (English) Kabini: beyond big cats

  (English)

  Kabini, the place about which I had heard so many stories – the pristine forest of the Nagarahole National Park, majestic tigers, elusive leopards and the rich avifauna. I got to experience all these on my recent trip to the forest.

  In line with the legacy of Jungle Lodges & Resorts (JLR), the staff of Kabini River Lodge gave us a warm welcome with their large smiles and helped us settle in. After a sumptuous lunch we were just about to doze off while we were called for the evening safari, our first! The safari started at 3PM along with four other guests and a naturalist from JLR.

  (English) Kabini from the slow lane

  (English) My first sight of the Nagarahole forest is from behind a fine curtain of rain. The rain is out of turn today. That it has come in the wrong season is clear. But of course, for us, it has also come on the wrong day, at the wrong time. It could have made a brief visit while we were working our way through a multi-course, multi-cuisine lunch, or when we were having tea or when we were changing our lenses. But no, it is here, in the hours devoted to the jeep safari, and it arrives in full regalia.

  ರೆಸಾರ್ಟ್

  ಫೇಸ್ಬುಕ್

  ಟ್ವಿಟರ್

  ಕೃತಿಸ್ವಾಮ್ಯ © 2022 ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಜಂಗಲ್ ಲಾಡ್ಜ್‌ಗಳು

  Top