ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 18 ರೆಸಾರ್ಟ್ಗಳಲ್ಲಿ ವ್ಯಾಪಿಸಿರುವ 356 ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ಒಂದು ಕಾಲದಲ್ಲಿ ಮಹಾರಾಜರ ಖಾಸಗಿ ಭೇಟೆಯಾಡುವ ಮೈದಾನವಾಗಿದ್ದಂತಹ ಬಂಡೀಪುರವು, ನಿಸ್ಸಂಶಯವಾಗಿ ಒಂದು ವನ್ಯಜೀವಿ ತಾಣವಾಗಿರುತ್ತದೆ.ಆನೆಗಳು ಅನೇಕ ಹಿಂಡುಗಳಲ್ಲಿ ಸುತ್ತಾಡುತ್ತವೆ, ಜಿಂಕೆಗಳು ಧೈರ್ಯವಾಗಿ ನಿಮ್ಮನ್ನು ದುರುಗುಟ್ಟಿ ನೋಡುತ್ತವೆ, ನವಿಲುಗಳು ಅಲ್ಲಲ್ಲಿಯೇ ಹಾರಾಡುತ್ತಿರುತ್ತವೆ. ನೀಲಗಿರಿ ಬೆಟ್ಟಗಳ ಬುಡದಲ್ಲಿರುವ ಗುಡ್ಡಗಳಲ್ಲಿ ಅಪ್ಪಿಕೊಂಡಿರುವಂತಹ ಬಂಡೀಪುರವು ಹುಲಿಗಳೊಂದಿಗೆ ಒಂದು ಸುದೀರ್ಘ ಸಮಾಗಮವನ್ನು ಹೊಂದಿದ್ದಿತು. ಹುಲಿಗಳು ಹಾಗೂ ಅವುಗಳ ಸಂತತಿಯನ್ನು ಉಳಿಸುವ/ ರಕ್ಷಿಸುವ ಸಲುವಾಗಿ ದೇಶದ ಉದ್ದಗಲಕ್ಕೂ ಗುರುತಿಸಲಾದಂತಹ ಮೂವತ್ತು ಮೀಸಲು ಪ್ರದೇಶಗಳ ಪೈಕಿ ಒಂದಾಗಿದ್ದು, ಮರೆಯಾಗುತ್ತಿರುವಂತಹ ಏಷಿಯಾದ ವನ್ಯಜೀವಿ ಆನೆಯ ಕಟ್ಟಕಡೆಯ ಆಶ್ರಯತಾಣವಾಗಿದೆ.ಬಂಡೀಪುರ ಸಫಾರಿ ಲಾಡ್ಜು ಈ ಪರಿಸರೀಯ ಸ್ವರ್ಗದ ಒಂದು ಭಾಗವಾಗಿ ನಿಮ್ಮ ಮಾರ್ಗದಲ್ಲಿರುತ್ತದೆ.
ಪರಿಸರ ಸಮತೋಲನವನ್ನು ಕಾಪಾಡಿಕೊಂಡು ಹೋಗುವಲ್ಲಿ ನಾವೆಲ್ಲರೂ ಒಂದು ಪಾತ್ರವನ್ನು ವಹಿಸಬೇಕಿರುತ್ತದೆ ನೀವು ವನ್ಯಜೀವಿಗಳ ತಾಣಕ್ಕೆ ಭೇಟಿ ನೀಡದ ಹೊರತು ನಾವು ಈ ನಿಟ್ಟಿನಲ್ಲಿ ಎಷ್ಟರಮಟ್ಟಿಗೆ ಗಮನಹರಿಸುತ್ತೇವೆ ಎಂಬುದನ್ನು ನೀವು ಬೇರಾವುದರಿಂದಲೂ ಅರಿಯಲು ಸಾಧ್ಯವಿರುವುದಿಲ್ಲ. ವನ್ಯಜೀವಿಗಳಿಂದ ಆದಂತಹ ಅನುಭವವು ನಿಮ್ಮ ಮನಸ್ಸಿನ ಗಹನವಾದ ವಿರಾಮಗಳನ್ನು ಸ್ಪರ್ಶಿಸುವುದರೊಂದಿಗೆ ಓರ್ವ ಪರಿಸರೀಯ ಕಾರ್ಯಕರ್ತರನ್ನು ಬಿಟ್ಟು ಹೋಗಲು ಸಿದ್ಧಗೊಂಡಿರಿ.
ಅವುಗಳ ಶಕ್ತಿಯನ್ನು, ಅರಣ್ಯದ ವ್ಯಾಪ್ತಿ ಹಾಗೂ ಅದರ ಪುರಾತನ ಗುಟ್ಟುಗಳನ್ನು ಅರಿತಿರುವ ಆನೆಗಳ ಗಾಂಭೀರ್ಯತೆಯ ನಡೆಗಳು, ತನ್ನನ್ನು ಹೆದರಿಸುವಂತೆ ನಿಮಗೆ ಸವಾಲು ಹಾಕುವಂತೆ ಕಣ್ಣು ಮಿಟುಕಿಸದೇ ನಿಮ್ಮ ಕಡೆ ದೃಷ್ಟಿ ಬೀರುವ ವನವೃಷಭಗಳು ಹಾಗೂ ನೀವು ಅದೃಷ್ಟವಂತರಾಗಿದ್ದಲ್ಲಿ, ಅವುಗಳ ಬೆಕ್ಕು ಜಾತಿಯ ಪ್ರಾಣಿಗಳ ವೈಲಕ್ಷಣಗಳಲ್ಲಿ ಸ್ಪಷ್ಟವಾಗಿ ಬರೆದಿರುವಂತಹ ಉದ್ದಟತನದೊಂದಿಗಿನ ಒಂದು ಹುಲಿ ಅಥವಾ ಚಿರತೆಯು ಒಂದು ಕ್ಷಣ ಕಣ್ಣಿಗೆ ಕಾಣುವುದು, ಇವುಗಳು ಪ್ರಕೃತಿಗೆ ಸಂಬಂಧಿಸಿದಂತೆ ಕಲಿಯುವಲ್ಲಿ ಒಂದು ಅನುರಣೀಯ ಪಾಠವಾಗಿರುತ್ತದೆ. ಓರ್ವ ತರಬೇತಿಯನ್ನು ಹೊಂದಿರುವ ಪ್ರಕೃತಿಶಾಸ್ತ್ರಜ್ಞರೊಂದಿಗೆ ಪ್ರತೀ ಸಂಜೆಯೂ ನಮ್ಮ ಅತಿಥಿಗಳನ್ನು ಅರಣ್ಯದ ಒಳಕ್ಕೆ ಕರೆದುಕೊಂಡು ಹೋಗಲಾಗುವುದು.
ಪಕ್ಷಿ ಪ್ರೇಮಿಗಳು ಅವುಗಳ ಸಾಂಗತ್ಯಕ್ಕಾಗಿ ಯಾತನೆಯನ್ನು ಅನುಭವಿಸುವುದಿಲ್ಲ. ನವಿಲು/ಮಯೂರ, ಹಾರ್ನ್ ಬಿಲ್ಗಳು , ಮರ ಕುಟ್ಟಿಗಗಳು, ಜುಟ್ಟು/ಶಿಖೆಯುಳ್ಳ ಮೊಟಕು/ಗುಂಡಾದ ಹದ್ದುಗಳು, ವ್ಯಾಗ್ ಟೈಲ್ಸ್, ಬ್ಲ್ಯು ಜೇಗಳು, ಪಾರ್ಟಿಡ್ಜ್ ಗಳು, ಇತ್ಯಾದಿಗಳನ್ನು ಒಳಗೊಂಡಂತೆ ಇನ್ನೂರಕ್ಕೂ ಅಧಿಕ ಪಕ್ಷಿವರ್ಗಗಳನ್ನು ವೀಕ್ಷಿಸುತ್ತ, ಇವುಗಳ ಪೈಕಿ ಉಜ್ವಲವಾಗಿ ಮಿಶ್ರವರ್ಣದ ರೆಕ್ಕೆಗಳನ್ನು ಆಡಿಸುತ್ತಿರುವಂತಹ ಎಷ್ಟು ಸಾಧ್ಯವೋ ಅಷ್ಟು ಪಕ್ಷಿಗಳನ್ನು ಗುರುತಿಸುವ ಪ್ರಯತ್ನ ಮಾಡುತ್ತ ಗಂಟೆಗಳಷ್ಟು ಸಮಯವನ್ನು ಕಳೆಯಬಹುದು.
. ಲಾಡ್ಜಿನ ಪ್ರಾಂಗಣವು ಗಿಡಮೂಲಿಕೆಗಳು, ಔಷದೀಯ ಮತ್ತು ಅಲಂಕಾರಿಕ ಗಿಡಗಳಿಂದ ತುಂಬಿರುತ್ತದೆ. ಉದ್ಯಾನವನವು, ಸ್ವತ: ತಾನೇ ನಿಮ್ಮನ್ನು ಓರ್ವ ಪ್ರಕೃತಿಶಾಸ್ತ್ರಜ್ಞ ರನ್ನಾಗಿ ಪ್ರೋತ್ಸಾಹಿಸುತ್ತದೆ. ನಿಮ್ಮ ಕುತೂಹಲವು ನಿಮ್ಮ ಅರಿವನ್ನು ಮೀರಿದಲ್ಲಿ, ನಮ್ಮ ಪ್ರಕೃತಿಶಾಸ್ತ್ರಜ್ಞ ಪರಿಣತರು ನಿಮ್ಮ ಯಾವುದೇ ಅನುಮಾನವನ್ನು ದೂರಮಾಡುವ ಸಲುವಾಗಿ ನಿಮ್ಮ ಸೇವೆಗೆ ನಿಂತಿರುತ್ತಾರೆ. ಕ್ಯಾಂಪು ಫೈರು ಬೆಳಕಿನಲ್ಲಿ ನಿಮ್ಮ ರಾತ್ರಿ ಬಯಲೂಟಕ್ಕೆ ಅತ್ಯಂತ ಸೂಕ್ತವಾದಂತಹ ರೀತಿಯಲ್ಲಿ ಜೊತೆಯಾಗುವಂತಹ ಕೀರಲುದನಿಯ ಕೀಟಗಳು ಹಕ್ಕಿಗಳಿಂದ ರಾತ್ರಿ ಪಾಳಿಯನ್ನು ವಹಿಸಿಕೊಳ್ಳುವುದರೊಂದಿಗೆ, ನಿಮ್ಮ ದಿನವನ್ನು ಒಂದು ಶಾಂತಿಯುತ ಟಿಪ್ಪಣಿಯೊಂದಿಗೆ ಮುಕ್ತಾಯಗೊಳಿಸಿರಿ.
ಬಂಡೀಪುರವು ವರ್ಷಪೂರ್ತಿ ಭೇಟಿ ನೀಡಬಹುದಾದಂತಹ ಪ್ರವಾಸಿ ತಾಣವಾಗಿದ್ದರೂ ಸಹ, ವನ್ಯಜೀವಿಗಳ ವೀಕ್ಷಣೆಗೆ ಬೇಸಿಗೆ ಕಾಲಗಳು ಅತ್ಯುತ್ತಮ ಸಮಯವಾಗಿರುತ್ತವೆ. ಮಾರ್ಚ್ ನಿಂದ ಮೇ ವರೆಗೆ ಬೇಸಿಗೆ ಕಾಲವಾಗಿದ್ದು ಬಚ್ಚಿಟ್ಟುಕೊಂಡಿದ್ದ ಪ್ರಾಣಿಗಳು ಹೊರಬರುತ್ತವೆ ಹಾಗೂ ಅವುಗಳನ್ನು ನೀರಿನ ಪೊಟರೆಗಳಿಂದ ಗುರುತಿಸಬಹುದು. ಆದರೆ, ಪಕ್ಷಿ-ವೀಕ್ಷಕರಿಗೆ ಚಳಿಗಾಲದ ತಿಂಗಳುಗಳು ಒಂದು ಅತ್ಯುತ್ತಮ ಸವಾಲಾಗಿರುತ್ತದೆ, ನವಂಬರ್ ನಿಂದ ಜನವರಿ ವರೆಗೆ ಅನೇಕ ವಲಸೆ ಬರುವ ಪಕ್ಷಿಗಳು, ಅದರಲ್ಲೂ ವಿಶೇಷವಾಗಿ ಹಿಮಾಲಯದಲ್ಲಿ ಇರುವ ಪಕ್ಷಿಗಳು ದಕ್ಷಿಣಕ್ಕೆ ನಿದ್ರೆ ಮಾಡುವ ಸಲುವಾಗಿ ಆಶ್ರಯ ಬಯಸಿ ಬರುತ್ತವೆ.
ಕೇವಲ ಉಳಿದುಕೊಳ್ಳುವಿಕೆ ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ ಮತ್ತು ಹೆಚ್ಚುವರಿ ವ್ಯಕ್ತಿಗೆ ರೂ.500/-. ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಸಫಾರಿ ಚಟುವಟಿಕೆಗಳು, ಇವು ಹೆಚ್ಚುವರಿ ವೆಚ್ಚಗಳ ಪಾವತಿಯ ಆಧಾರದ ಮೇರೆಗೆ. ಜಿಎಸ್ಟಿ 18% ಹೆಚ್ಚುವರಿ.
ಕೆಲಸದ ದಿನಗಳಲ್ಲಿ (ವಾರಾಂತ್ಯದ ದರಗಳ ಮೇಲೆ) 15% ರಿಯಾಯಿತಿ ಅನ್ವಯಗೊಳ್ಳುತ್ತದೆ ಹಾಗೂ ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ ವಾರಾಂತ್ಯದ ದರಗಳ ಮೇಲೆ 5% ರಿಯಾಯಿತಿ ದೊರೆಯುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು, ಅನ್ವಯಗೊಳ್ಳುವ ದರಗಳಲ್ಲಿ ಕ್ಯಾಮರಾ ಶುಲ್ಕಗಳನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದು.
ಪ್ಯಾಕೇಜು ಕೊಠಡಿಯಲ್ಲಿ ಉಳಿದುಕೊಳ್ಳುವುದು, ಮಧ್ಯಾಹ್ನ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ ಮತ್ತು ಬಂಡೀಪುರ ಹುಲಿಗಳ ಮೀಸಲು ಅರಣ್ಯ ಪ್ರದೇಶದೊಳಕ್ಕೆ ಸಫಾರಿ, ಮಾರ್ಗದರ್ಶಕರೊಂದಿಗ್ ಪ್ರಕೃತಿಯಲ್ಲಿ ನಡಿಗೆ, ಅರಣ್ಯದ ಒಳಕ್ಕೆ ಪ್ರವೇಶ ಶುಲ್ಕ ಮತ್ತು ಜಿ.ಎಸ್.ಟಿ 18%, ಇವುಗಳನ್ನು ಒಳಗೊಂಡಿರುತ್ತದೆ.
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ದರಪಟ್ಟಿ/ಟಾರಿಫ್ ಎಲ್ಲವನ್ನೂ ಒಳಗೊಂಡಿರುತ್ತದೆ.
ಕೆಲಸದ ದಿನಗಳಲ್ಲಿ (ವಾರಾಂತ್ಯದ ದರಗಳ ಮೇಲೆ) 15% ರಿಯಾಯಿತಿ ಅನ್ವಯಗೊಳ್ಳುತ್ತದೆ ಹಾಗೂ ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ ವಾರಾಂತ್ಯದ ದರಗಳ ಮೇಲೆ 5% ರಿಯಾಯಿತಿ ದೊರೆಯುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು, ಅನ್ವಯಗೊಳ್ಳುವ ದರಗಳಲ್ಲಿ ಕ್ಯಾಮರಾ ಶುಲ್ಕಗಳನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದು.
ಪ್ಯಾಕೇಜು ಕೊಠಡಿಯಲ್ಲಿ ಉಳಿದುಕೊಳ್ಳುವುದು, ಆಹಾರ (ಮಧ್ಯಾಹ್ನ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ), ನಾಗರಹೊಳೆ ರಾಷ್ಟ್ರೀಯ ಉದ್ಯಾನವನದೊಳಕ್ಕೆ ಎರಡು ಅರಣ್ಯ ಸಫಾರಿಗಳು ( ಒಂದು ದೋಣಿ ಸಫಾರಿ ಮತ್ತು ಒಂದು ರಸ್ತೆಯಲ್ಲಿ ಸಫಾರಿ), ಬುಟ್ಟಿ ದೋಣಿ ವಿಹಾರ, ಅರಣ್ಯ ಪ್ರವೇಶ ಶುಲ್ಕಗಳು ಮತ್ತು ಜಿ.ಎಸ್.ಟಿ 18%, ಇವುಗಳನ್ನು ಒಳಗೊಂಡಿರುತ್ತದೆ.
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ದರಪಟ್ಟಿ/ಟಾರಿಫ್ ಎಲ್ಲವನ್ನೂ ಒಳಗೊಂಡಿರುತ್ತದೆ.
ಕೆಲಸದ ದಿನಗಳಲ್ಲಿ ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು, ಅನ್ವಯಗೊಳ್ಳುವ ದರಗಳಲ್ಲಿ ಕ್ಯಾಮರಾ ಶುಲ್ಕಗಳನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದು.
ಪ್ಯಾಕೇಜು ಕೊಠಡಿಯಲ್ಲಿ ಉಳಿದುಕೊಳ್ಳುವುದು, ಮಧ್ಯಾಹ್ನ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಬಂಡೀಪುರ ಹುಲಿಗಳ ಮೀಸಲು ಅರಣ್ಯ ಪ್ರದೇಶದೊಳಕ್ಕೆ ಸಫಾರಿ, ಮಾರ್ಗದರ್ಶಕರ ಜೊತೆಯಲ್ಲಿ ಪ್ರಕೃತಿಯಲ್ಲಿ ನಡಿಗೆ, ಅರಣ್ಯ ಪ್ರವೇಶ ಶುಲ್ಕಗಳು ಮತ್ತು ಜಿ.ಎಸ್.ಟಿ 18%, ಇವುಗಳನ್ನು ಒಳಗೊಂಡಿರುತ್ತದೆ.
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ದರಪಟ್ಟಿ/ಟಾರಿಫ್ ಎಲ್ಲವನ್ನೂ ಒಳಗೊಂಡಿರುತ್ತದೆ.
ಲಾಡ್ಜಿಗೆ ಪ್ರವೇಶಿಸುವುದು. ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು.
ಗೋಲ್ ಘರ್ ನಲ್ಲಿ ಸ್ವತ: ನೀವೇ ಹೊಟ್ಟೆತುಂಬ ಊಟ ಮಾಡಿರಿ.
ಟೀ/ಕಾಫಿ ಕುಡಿಯುವುದರೊಂದಿಗೆ ರಾಷ್ಟ್ರೀಯ ಉದ್ಯಾನವನದೊಳಕ್ಕೆ ಹೋಗಲು ಸಿದ್ಧಗೊಳ್ಳಿರಿ
ನಮ್ಮ ಪ್ರಕೃತಿಶಾಸ್ತ್ರ ತಜ್ಞರು ವಾಹನದಲ್ಲಿ ಬಂಡೀಪುರ ಟೈಗರ್ ರಿಸರ್ವ್ ನಲ್ಲಿ ಅಲ್ಲಿ ವಾಸಿಸುತ್ತಿರುವಂತಹ ಎಲ್ಲಾ ಪ್ರಾಣಿಗಳ ಬಗ್ಗೆ ತಮ್ಮ ಅನುಭವಗಳನ್ನು ವಿವರಿಸುತ್ತ ಹಾಗೂ ಮಾಹಿತಿಯನ್ನು ನೀಡುತ್ತಾ ವನ್ಯಜೀವಿ ಸಫಾರಿಗೆ ಕರೆದುಕೊಂಡು ಹೋಗುವರು.
ಟೀ/ಕಾಫಿ ಪಗ್ಮಾರ್ಕ್ ರೆಸ್ಟೋರೆಂಟ್. ನೀಡಲಾಗುವುದು
ಸಭಾಗೃಹದಲ್ಲಿ ವನ್ಯಜೀವಿಗಳ ಬಗ್ಗೆ ಒಂದು ಚಲನಚಿತ್ರವನ್ನು ವೀಕ್ಷಿಸಿರಿ.
ಗೋಲ್ ಘರ್ ನಲ್ಲಿ ರಾತ್ರಿ ಊಟ ಮಾಡುವ ಸಮಯದಲ್ಲಿ ಇತರೆ ಅತಿಥಿಗಳೊಂದಿಗೆ ಹಾಗೂ ನಮ್ಮ ಸಿಬ್ಬಂದಿಯೊಂದಿಗೆ ಅರಣ್ಯದ ಕತೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಕ್ಯಾಂಪು ಬೆಂಕಿಯ ಬೆಚ್ಚನೆಯ ವಾತಾವರಣದಲ್ಲಿಸು:ಖವನ್ನು ಅನುಭವಿಸಿರಿ.
ಸೂರ್ಯೋದಯದ ಸಮಯದ ಬಿಸಿ ಬಿಸಿ ಟೀ/ಕಾಫಿ ಸೇವಿಸುವ ಸಲುವಾಗಿ ನಿದ್ರೆಯಿಂದ ಎದ್ದೇಳಿರಿ.
ನಮ್ಮ ಪ್ರಕೃತಿಶಾಸ್ತ್ರ ತಜ್ಞರು ವಾಹನದಲ್ಲಿ ಬಂಡೀಪುರ ಟೈಗರ್ ರಿಸರ್ವ್ ನಲ್ಲಿ ಅಲ್ಲಿ ವಾಸಿಸುತ್ತಿರುವಂತಹ ಎಲ್ಲಾ ಪ್ರಾಣಿಗಳ ಬಗ್ಗೆ ತಮ್ಮ ಅನುಭವಗಳನ್ನು ವಿವರಿಸುತ್ತ ಹಾಗೂ ಮಾಹಿತಿಯನ್ನು ನೀಡುತ್ತಾ ವನ್ಯಜೀವಿ ಸಫಾರಿಗೆ ಕರೆದುಕೊಂಡು ಹೋಗುವರು.
ತಾಜಾ ಮತ್ತು ಉಪಾಹಾರಕ್ಕಾಗಿ ಸಮಯಕ್ಕೆ ಲಾಡ್ಜ್ಗೆ ಹಿಂತಿರುಗಿ.
ನೀವು ಇಲ್ಲಿಂದ ಹೊರಡಲೇ ಬೇಕಿದ್ದಲ್ಲಿ, ಅರಣ್ಯವು ಬಚ್ಚಿಟ್ಟುಕೊಂಡಿರುವಂತಹ ಇತರೆ ಗುಟ್ಟುಗಳನ್ನು ಕಂಡುಕೊಳ್ಳುವ ಸಲುವಾಗಿ ನಿಮ್ಮ ಮುಂದಿನ ಭೇಟಿಗಾಗಿ ನಾವು ನಿರೀಕ್ಷಿಸುತ್ತಿರುತ್ತೇವೆ
(English)
ಬೆಂಗಳೂರು ನಗರದಿಂದ ಸುಮಾರು 224 ಕಿ.ಮೀ ಮತ್ತು ಮೈಸೂರು ನಗರದಿಂದ 70 ಕಿ.ಮೀ ದೂರದಲ್ಲಿದೆ. ಮೈಸೂರು- ಊಟಿ ಹೆದ್ದಾರಿಯಲ್ಲಿರುವ ಈ ರೆಸಾರ್ಟ್ ರಸ್ತೆಗಳ ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ ಮತ್ತು ಸುಲಭವಾಗಿ ಪ್ರವೇಶಿಸಬಹುದು. ಕೊಯಮತ್ತೂರು ನಗರವೂ ರೆಸಾರ್ಟ್‌ನಿಂದ 180 ಕಿ.ಮೀ ದೂರದಲ್ಲಿದೆ.
ಹತ್ತಿರದ ರೈಲು ನಿಲ್ದಾಣ ಮೈಸೂರಿನ ಮೈಸೂರು ಜಂಕ್ಷನ್ ಮತ್ತು ಉತ್ತಮ ಸಂಪರ್ಕ ಹೊಂದಿದ ರೈಲುಗಳನ್ನು ಹೊಂದಿದೆ.
ಹತ್ತಿರದ ವಿಮಾನ ನಿಲ್ದಾಣವೆಂದರೆ ಮೈಸೂರು ವಿಮಾನ ನಿಲ್ದಾಣ, ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ವಿಮಾನಗಳು.
ನಮ್ಮನ್ನು ಕಾಡಿನ ನೀರವ ಮೌನದಲ್ಲಿ ಏಕಾಏಕಿ ಬಿಟ್ಟು ಜೀಪು ಇದ್ದಕ್ಕಿದ್ದಂತೆ ತಟಸ್ಥಗೊಂಡಿತು ಹಾಗೂ ಇಂಜಿನ್ನು ಕೆಟ್ಟುಹೋಗಿದ್ದಿತು. ಒಂದು ಕಾಣದೇ ಇದ್ದಂತಹ ಸ್ಪೋಟವು ಕಂಡಿತು. ಆನಂತರ ನಾವು ಅದನ್ನು ಕೇಳಿದೆವು – ಒಂದು ಶಾಖೆಯು ಮುರಿದಿದ್ದಿತು, ಮಧ್ಯಂತರ ಶಬ್ದಗಳು ಹಂತಹಂತವಾಗಿ ಸಮೀಪಕ್ಕೆ ಬರುತ್ತಿದ್ದವು, ದಿಮ್ಮಿಗಳು ಅಥವಾ ಕಲ್ಲುಗಳ ಶಬ್ದವು ಹೊರದೂಡಿದ್ದಿತು ಹಾಗೂ ಆರು ಇಂಚಿನ ಕಾಂಡವು ಅಪ್ರಯತ್ನವಾಗಿ ಲಟ್ಟನೆ ಮುರಿದಿದ್ದಿತು.
“ಮೇಡಂ, ನಿಮಗೆ ಅದು ಕೇಳಿಸುತ್ತಿದೆಯಾ? ಬಸವಣ್ಣ, ನಮ್ಮ ಪ್ರಕೃತಿಶಾಸ್ತ್ರಜ್ಞರು ತಮ್ಮ ಮುಂದಿನ ಆಸನದಿಂದ ತಿರುಗಿ ಪಿಸು ಮಾತಿನಲ್ಲಿ ಕೇಳಿದರು. ನಾನು ನನ್ನ ಕಿವಿಗಳಿಗೆ ತೊಂದರೆ/ಆಯಾಸವಾಗುವಂತೆ ಮಾಡಿದೆ, ಕೆಲವು ಕಾಲಗಳ ಹಿಂದೆ ನಾವು ನೋಡಿದ್ದ ಚುಕ್ಕೆ ಜಿಂಕೆಗಳ ರೀತಿಯಲ್ಲಲ್ಲ. ಅರಣ್ಯವು ಇನ್ನೂ ಆ ಕ್ಷಣಕ್ಕೆ ತಮ್ಮ ನಿರಂತರ ಹಾಡನ್ನು ಸ್ಥಗಿತಗೊಳಿಸುವ ಪಾರದರ್ಶಕ ರೆಕ್ಕೆಗಳ ಕೀರಲು ದ್ವನಿಯ ಕೀಟಗಳು (ಸಿಕಾಡಾಗಳು) ಇರುತ್ತವೆ. ನನಗೆ ಆಶ್ಚರ್ಯವಾಯಿತು, ನಾನು ಏನನ್ನು ಕೇಳಬೇಕು – ಒಂದು ಎಚ್ಚರಿಕೆಯ ಕರೆಯೋ, ಅಥವಾ ಯಾವುದೋ ಪ್ರಾಣಿಯು ತನ್ನ ದಾರಿಯಲ್ಲಿರಬಹುದೋ ಎಂಬುದಾಗಿ.
(English) There is a sense of excitement when one sets off on a safari: the nip in the air and the fragrance of a fresh forest waking up to the warm rays of the sun, all tingle the senses. What hidden treasures will the jungle reveal this time? This being our first visit to Bandipur National Park, the anticipation was even more! The jungle is an immersing experience of sights, sounds and smells; there is so much more to a forest than the big cats.