ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 19 ರೆಸಾರ್ಟ್ಗಳಲ್ಲಿ ಮತ್ತು 1 ಹೋಟೆಲ್ನಲ್ಲಿ ವ್ಯಾಪಿಸಿರುವ ೩೬೬ ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ಬನ್ನೇರುಘಟ್ಟ ಪ್ರಕೃತಿ ಶಿಬಿರವು ಒಂದು ಆಶ್ಚರ್ಯಕರ ತಾಣವಾಗಿದೆ. ಮೇಲುಸೇತುವೆ-ಮೇಲುರಸ್ತೆಗಳು ಹಾಗೂ ತಡರಾತ್ರಿಯ ಜೀವನಗಳು ಹಾಗೂ ಅಸ್ತವ್ಯಸ್ತತೆಯ ವಾಹನ ಸಂಚಾರದೊಂದಿಗಿನ ಬೆಂಗಳೂರಿನಂತಹ ಸದಾಕಾಲ ಗದ್ದಲದಿಂದ ಕೂಡಿರುವ-ಗಿಜುಗುಟ್ಟುತ್ತಿರುವ ನಗರದ ಕೇವಲ ಹೊರಬಾಗದಲ್ಲಿ ಅತ್ಯಂತ ಜಾಗೃತವಾಗಿ ಸಂರಕ್ಷಿಸಲಾಗಿರುವಂತಹ 25,000 ಎಕರೆಗಳಷ್ಟು ಅರಣ್ಯ ಪ್ರದೇಶ. ಮಕ್ಕಳಿಗಾಗಿ ಹಾಗೂ ನಿಮ್ಮಲ್ಲಿರುವ ಮಗುವಿಗಾಗಿ, ಅದು ಒಂದು ವಿಸ್ಮಯಕರವಾದಂತಹ ಕತೆ ಪುಸ್ತಕ ತಾಣವಾಗಿದೆ.ಬನ್ನೇರುಘಟ್ಟವನ್ನು ಸರ್ಕಸ್ಸುಗಳಿಂದ ರಕ್ಷಿಸಿಕೊಂಡು ತರಲಾದಂತಹ ಹುಲಿಗಳು ಮತ್ತು ಸಿಂಹಗಳಿಗೆ ಒಂದು ಪುನರ್ವಸತಿ ಅನುಕೂಲತೆಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ತನ್ನದೇ ಆದಂತಹ ರೀತಿಯಲ್ಲಿ ಅತೀ ದೊಡ್ಡದಾಗಿರುವ ಈ ಅನುಕೂಲತೆಯು ಭಾರತದ ಪ್ರಪ್ರಥಮ ಸಿಂಹ ಮತ್ತು ಹುಲಿ ಸಫಾರಿಯ ಅನುಕೂಲತೆಗಳಿಗೆ ಮುಕ್ತವಾಯಿತು. ಹೊಂದಿಕೊಂಡಂತಿರುವ ಅರಣ್ಯ ಪ್ರದೇಶಗಳು ಅವುಗಳ ಪ್ರಾಕೃತಿಕ ಪ್ರಾಣಿ ಸಂತತಿಗಳಾನ್ನು ಪುನರ್-ಸೃಷ್ಟಿಸಿರುತ್ತವೆ, ಒಂದು ಚಿರತೆಯನ್ನು ಸಮೀಪದಿಂದ ನೋಡುವಾಗ, ಕೇವಲ ಜೀಪಿನ ಭದ್ರತಾ ವ್ಯವಸ್ಥೆಯು ನಿಮ್ಮನ್ನು ಹಾಗೂ ಚಿರತೆಯನ್ನು ಪ್ರತ್ಯೇಕಿಸುತ್ತದೆ, ಗಹನವಾದಂತಹ ಶಬ್ದವು ನಿಮಗೆ ಬಹಳ ಹೊತ್ತು ಕೇಳಿಸುತ್ತಿರುತ್ತದೆ.
ನಗರ ಜೀವನದ ಜಂಜಾಟದಿಂದ ಬೇಸತ್ತಿರುವ ನೀವು ತಿರುಗಿ ನೋಡಬೇಕಾದ ಹಾಗೂ ನಿಮ್ಮ ಜೀವನಶೈಲಿಯ ಬದಲಾವಣೆಗಾಗಿ ಭೇಟಿ ನೀಡಬೇಕಾದ ಸ್ಥಳವೆಂದರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಹಾಗೂ ನೀವು ವನ್ಯಜೀವಿಗಳಿಗೆ ಅತೀ ಸಮೀಪವಾಗಿ ಎದ್ದೇಳುವಿರಿ. ನಿಮಗೆ ವಿಶ್ವಾಸ ಮೂಡಬೇಕಾದಲ್ಲಿ, ಅದನ್ನು ಒಮ್ಮೆ ನೋಡಲೇಬೇಕು.ಬೆಂಗಳೂರಿನಿಂದ ಕೇವಲ 25 ಕಿಲೋಮೀಟರುಗಳ ದೂರದಲ್ಲಿದ್ದು ಹಾಗೂ ಕರಡಿಗಳು ವನ್ಯ ಆನೆಗಳು, ಜಿಂಕೆ, ಮುಳ್ಳುಹಂದಿಗಳು, ಕೆನ್ನೆಚೀಲಗಳನ್ನು ಹೊಂದಿರುವ ಕೋತಿಗಳು ಹಾಗೂ ವಿವಿಧ ಪ್ರವರ್ಗಗಳ ಸಮ್ಮಿಶ್ರಣದ ಪಕ್ಷಿಕುಲಗಳನ್ನು ಒಳಗೊಂಡಂತೆ ವನ್ಯಜೀವಿಗಳ ಒಂದು ಭಂಡಾರದೊಂದಿಗೆ ಒಂದು ಸಾಮಾನ್ಯ ಇಲಿಗಳ ಓಟಕ್ಕಿಂತ ಮಿಗಿಲಾದಂತಹ ಜೀವಿತವು ಇರುವುದೆಂಬ ವಾಸ್ತವಾಂಶವನ್ನು ನಿಮ್ಮಲ್ಲಿ ಮೂಡಿಸುವುದು.
ಪ್ರಕ್ಟುತಿಯು ಯಾಂತ್ರಿಕ ನಗರ ಜೀವನಕ್ಕೆ ಅತೀ ಸಮೀಪವಾಗಿ ತನ್ನ ಸ್ವಂತ ವೇಗದಲ್ಲಿಯೇ ಇರಬಲ್ಲದು ಎಂಬುದನ್ನು ಅರಿಯುವುದು ನಮ್ರತೆಯಿಂದ ಅಥವಾ ವಿನೀತತೆಯಿಂದ ಕೂಡಿರುತ್ತದೆ ಹಾಗೂ ಹಾಗೂ ನಮ್ಮ ಒತ್ತಡದ ಜೀವನಶೈಲಿಯ ಬಗ್ಗೆ ನಮ್ಮನ್ನು ಪುನರ್-ಚಿಂತಿಸುವಂತೆ ಮಾಡುತ್ತದೆ. ಅದು ನಮ್ಮನ್ನು ಸ್ಪಲ್ಪಮಟ್ಟಿಗೆ ದಯೆಯಿಂದ ವರ್ತಿಸುವಂತೆ ನೆನಪಿಸುತ್ತದೆ ಹಾಗೂ ಮಕ್ಕಳು ಹೊರಾಂಗಣಗಳನ್ನು ಪ್ರೀತಿಸುವಂತೆ ಅವರಿಗೆ ಪ್ರೇರೇಪಿಸುತ್ತದೆ.ಒಂದು ಪ್ರಸಿದ್ಧ ಸಾಂಸ್ಥಿಕ ಸ್ಥಳವಾಗಿರುವ ಬನ್ನೇರುಘಟ್ಟ ವನ್ಯಜೀವಿ ಪ್ರಕೃತಿ ಕ್ಯಾಂಪು/ಬನ್ನೇರುಘಟ್ಟ ವೈಲ್ಡ್ ಲೈಫ್ ನೇಚರ್ ಕ್ಯಾಂಪ್ ಹೊರಾಂಗಣಗಳಿಗೆ, ಸಭೆ ಸಮಾರಂಭಗಳಿಗೆ ಮತ್ತು ಸೆಮಿನಾರುಗಳಿಗೆ ಎಲ್ಲಾ ಅನುಕೂಲತೆಗಳನ್ನು ಹೊಂದಿರುತ್ತದೆ. ಸಭಾಂಗಣವು 30 ಜನರಿಗೆ ಸ್ಥಳಾವಕಾಶವನ್ನು ಹೊಂದಿರುತ್ತದೆ.
ನೀವು ಪ್ರಾಣಿಗಳನ್ನು ಅವುಗಳ ಸುತ್ತುಬೇಲಿ ಆವರಣಗಳಲ್ಲಿ ಭೇಟಿ ಮಾಡಿದನಂತರ, ಉದ್ಯಾನವನದ ಸಸ್ಯಾಹಾರಿ ಪ್ರಾಣಿಗಳ ಪ್ರದೇಶಕ್ಕೆ ಮಾರ್ಗದರ್ಶಕರಿಂದ ಕೂಡಿದ ಪ್ರಕೃತಿಯಲ್ಲ್ಲಿ ಟ್ರೆಕಿಂಗ್ ಗೆ ಹೋಗಿರಿ. ಏಷಿಯಾ ಖಂಡದ ಅತಿದೊಡ್ಡ ಚಿಟ್ಟೆಗಳ ಉದ್ಯಾನವನವೂ ಕೂಡ ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನದ ಪ್ರಾಂಗಣದಲ್ಲಿಯೇ ಇರುವುದು. ಒಂದು ಉತ್ತಮ ಟ್ರೆಕಿಂಗ್ ನಂತರ ಒಂದು ನೈಜ ಉತ್ತಮ ಆಹಾರಕ್ಕಿಂತ ಮಿಗಿಲಾಗಿ ಬೇರೊಂದಿರುವುದಿಲ್ಲ. ಗೋಲ್ ಘರ್ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನ ಮಾದರಿಯಾಗಿ ಮಾಂಸಾಹಾರಿ ಮತ್ತು ಸಸ್ಯಾಹಾರಿ ಖಾದ್ಯಗಳೆರಡರ ಒಂದು ಅದ್ಭುತ ಉಟವನ್ನು ನೀಡುತ್ತದೆ. ಸ್ಥಳಿಯ ಖಾಧ್ಯಗಳು ವಿಶೇಷವಾಗಿದ್ದರೂ ಕೂಡ, ನಿಮ್ಮ ಕೋರಿಕೆಯ ಮೇರೆಗೆ ಕಾಂಟಿನೆಂಟಲ್ ಮತ್ತು ಚೀನಿ ಖಾಧ್ಯಗಳನ್ನೂ ಕೂಡ ನೀಡಲಾಗುವುದು
ಬನ್ನೇರುಘಟ್ಟವು ಬೆಂಗಳೂರಿನಲ್ಲಿರುವ ಹವಾಮಾನವನ್ನೇ ಹಂಚಿಕೊಳ್ಳುತ್ತದೆ, ಇವುಗಳ ನಡುವಿನ ವೆತ್ಯಾಸವೆಂದರೆ ಬನ್ನೇರುಘಟ್ಟವು ಮರಗಿಡಗಳ ಹಚ್ಚಹಸಿರು ವ್ಯಾಪಿಸಿರುವುದು ಅದನ್ನು ಹೆಚ್ಚಿನ ರೀತಿಯಲ್ಲಿ ಆಹ್ಲಾದಕರವನ್ನಾಗಿ ಮಾಡುತ್ತದೆ ಮಳೆಗಾಲವು ಜೂನ್ ತಿಂಗಳ ಮಧ್ಯ ಭಾಗ, ಜುಲೈ ಮತ್ತು ಆಗಸ್ಟ್, ತಿಂಗಳುಗಳಲ್ಲಿ ಮಳೆಗಾಲವು ಮರಗಿಡಗಳನ್ನು ಒತ್ತಟ್ಟಿಗಿನ ಹಚ್ಚಹಸಿರಿನ ಛಾವಣಿಗಳನ್ನಾಗಿ ಮಾರ್ಪಾಡು ಮಾಡುತ್ತದೆಯಾದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳುಗಳು ವಿಪರೀತವಾದಂತಹ ಶೆಖೆಯಿಂದಾಗಿ ಒಣ ವಾತಾವರಣವಿರುತ್ತದೆ. ಇಲ್ಲಿನ ತಾಪಮಾನವು 15° ಸೆ ನಿಂದ 28°ಸೆ ವರೆಗೆ ಇರುತ್ತದೆ.
ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಸಸ್ಯಾಹಾರಿ ಪ್ರಾಣಿಗಳ ವೀಕ್ಷಣೆಗೆ ಸಫಾರಿ, ಸಿಂಹ, ಹುಲಿ-ಕರಡಿ ಸಫಾರಿ, ಮಾರ್ಗದರ್ಶಿಗಳೊಂದಿಗೆ ಪ್ರಕೃತಿಯಲ್ಲಿ ನಡಿಗೆ, ಮೃಗಾಲಯಕ್ಕೆ ಮತ್ತು ಚಿಟ್ಟೆ ಉದ್ಯಾನವನಕ್ಕೆ ಭೇಟಿ,ಹಾಗೂ ಜಿ ಎಸ್ ಟಿ 18%.
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಸಸ್ಯಾಹಾರಿ ಪ್ರಾಣಿಗಳ ವೀಕ್ಷಣೆಗೆ ಸಫಾರಿ, ಸಿಂಹ, ಹುಲಿ-ಕರಡಿ ಸಫಾರಿ, ಮಾರ್ಗದರ್ಶಿಗಳೊಂದಿಗೆ ಪ್ರಕೃತಿಯಲ್ಲಿ ನಡಿಗೆ, ಮೃಗಾಲಯಕ್ಕೆ ಮತ್ತು ಚಿಟ್ಟೆ ಉದ್ಯಾನವನಕ್ಕೆ ಭೇಟಿ, ಹಾಗೂ ಜಿ ಎಸ್ ಟಿ 18%.

(English) Tariffs are per person per night on twin-sharing basis(For Single Occupancy 30% Extra).
Note: Since Tuesday is holiday for Zoo & Safari at Bannerghatta, the same activities will be conducted on the next day (Wednesday). Tariffs are dynamic, subject to change without prior notice.
Package Includes: Location of the selected accommodation, Stay, Lunch, Dinner & Breakfast, Herbivore Safari, Lion- Tiger-Bear Safari, Visit to the Zoo & Butterfly Park. Zoo and safari entry charges and GST 18%
*Seasonal hike applicable on above tariff
(English) Book online and get attractive discount.
Note: Since Tuesday is holiday for Zoo & Safari at Bannerghatta, the same activities will be conducted on the next day (Wednesday). Tariffs are dynamic, subject to change without prior notice.
Package Includes: Location of the selected accommodation, Stay, Lunch, Dinner & Breakfast, Herbivore Safari, Lion- Tiger-Bear Safari, Visit to the Zoo & Butterfly Park. Zoo and safari entry charges and GST 18%
*Seasonal hike applicable on above tariff
(English) Package Includes: Welcome Drink, Buffet Lunch, Evening Tea / Coffee, Herbivore Safari, Lion- Tiger-Bear Safari, Visit to the Zoo & Butterfly Park, Forest entry charges and GST 18%.
ಲಾಡ್ಜಿಗೆ ಪ್ರವೇಶ, ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು
ಗೋಲ್ ಘರ್ ನಲ್ಲಿ ಸ್ವತ: ನೀವೇ ಹೊಟ್ಟೆತುಂಬ ಊಟ ಮಾಡಿರಿ.
ರಿಸೆಪ್ಷನ್ ಪ್ರದೇಶದಲ್ಲಿ ಸಫಾರಿ ಬ್ರೀಫಿಂಗ್‌ನೊಂದಿಗೆ ಬಡಿಸಿದ ಚಹಾ / ಕಾಫಿಯೊಂದಿಗೆ ಉದ್ಯಾನವನಕ್ಕೆ ಸವಾರಿ ಮಾಡಲು ಸಜ್ಜಾಗಿರಿ
ನಮ್ಮ ಪ್ರಕೃತಿಶಾಸ್ತ್ರ ತಜ್ಞರು ವಾಹನದಲ್ಲಿ ವನ್ಯಜೀವಿಗಳ ವೀಕ್ಷಣೆಗಾಗಿ ಸಫಾರಿಗಾಗಿ ಹಾಗೂ ಚಿಟ್ಟಿಗಳ ಉದ್ಯಾನವನಕ್ಕೆ, ಬನ್ನೇರುಘಟ್ಟ ಜೈವಿಕ ಉದ್ಯಾನವನ ಕ್ಕೆ ಕರೆದುಕೊಂಡು ಹೋಗುವರು ಮತ್ತು ಅಲ್ಲಿ ವಾಸಿಸುತ್ತಿರುವಂತಹ ಎಲ್ಲಾ ಪ್ರಾಣಿಗಳ ಬಗ್ಗೆ ತಮ್ಮ ಅನುಭವಗಳನ್ನು ವಿವರಿಸುತ್ತ ಹಾಗೂ ಮಾಹಿತಿಯನ್ನು ನೀಡುತ್ತಾ ಕರೆದುಕೊಂಡು ಹೋಗುವರು
ಗೋಲ್ ಘರ್ ನಲ್ಲಿಚಹಾ / ಕಾಫಿ ಕೊಡಲಾಗುತ್ತದೆ.
ಕಾನ್ಫರೆನ್ಸ್ ಹಾಲ್‌ನಲ್ಲಿ ವನ್ಯಜೀವಿ ಚಲನಚಿತ್ರ ಪ್ರದರ್ಶನವನ್ನು ವೀಕ್ಷಿಸಿ.
ಗೋಲ್ ಘರ್ ನಲ್ಲಿ ರಾತ್ರಿ ಊಟ ಮಾಡುವ ಸಮಯದಲ್ಲಿ ಇತರೆ ಅತಿಥಿಗಳೊಂದಿಗೆ ಹಾಗೂ ನಮ್ಮ ಸಿಬ್ಬಂದಿಯೊಂದಿಗೆ ಅರಣ್ಯದ ಕತೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಕ್ಯಾಂಪು ಬೆಂಕಿಯ ಬೆಚ್ಚನೆಯ ವಾತಾವರಣದಲ್ಲಿ ಸು:ಖ-ಸಂತೋಷವನ್ನು ಅನುಭವಿಸಿರಿ.
ಎಚ್ಚರಗೊಳ್ಳುವ ಕರೆ, ರಿಸೆಪ್ಷನ್ ಪ್ರದೇಶದಲ್ಲಿ ಚಹಾ / ಕಾಫಿ ಬಡಿಸಲಾಗುತ್ತದೆ
ನಮ್ಮ ನೈಸರ್ಗಿಕವಾದಿಗಳು ನಿಮ್ಮನ್ನು ಪ್ರಕೃತಿ ಜಾಡು ಸಸ್ಯಹಾರಿ ಸಫಾರಿ ಕರೆದೊಯ್ಯುತ್ತಾರೆ, ಕಾಡಿನ ಬಗ್ಗೆ ಮತ್ತು ಅಲ್ಲಿ ವಾಸಿಸುವ ಎಲ್ಲಾ ಪ್ರಾಣಿಗಳ ಬಗ್ಗೆ ತಮ್ಮ ಅನುಭವಗಳನ್ನು ಮತ್ತು ಮಾಹಿತಿಯನ್ನು ತೋರಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ.
ತಾಜಾ ಮತ್ತು ಉಪಾಹಾರಕ್ಕಾಗಿ ಸಮಯಕ್ಕೆ ಲಾಡ್ಜ್‌ಗೆ ಹಿಂತಿರುಗಿ.
ನೀವು ಹೊರಡಬೇಕಾದರೆ, ಈ ಬೆಟ್ಟಗಳ ಇನ್ನೂ ಅನ್ವೇಷಿಸದ ರಹಸ್ಯಗಳನ್ನು ಕಂಡುಹಿಡಿಯಲು ನಿಮ್ಮ ಮುಂದಿನ ಭೇಟಿಯನ್ನು ನಾವು ಎದುರು ನೋಡುತ್ತೇವೆ..
ಬನ್ನೇರುಘಟ್ಟ ಜೈವಿಕ ಉದ್ಯಾನವನ್ನು ಮಂಗಳವಾರದಂದು ಮುಚ್ಚಿರುವುದರಿಂದ, ಮಂಗಳವಾರದಂದು ನಿಗದಿಯಾಗಿರುವ ಎಲ್ಲಾ ಚಟುವಟಿಕೆಗಳನ್ನು ಬುಧವಾರ ಬೆಳಿಗ್ಗೆ 10: 30 ಕ್ಕೆ ಒದಗಿಸಲಾಗುವುದು.
(English)
ರಸ್ತೆಯ ಮೂಲಕ : ನಗರದ ಹೊರವಲಯದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಮೀಪ ಇದ್ದು, ಅದು ನಗರದಿಂದ ಕೇವಲ 39 ಕಿಲೋಮೀಟರುಗಳ ದೂರದಲ್ಲಿರುತ್ತದೆ.
ಟ್ರೈನಿನ ಮೂಲಕ : ಅತೀ ಸಮೀಪದ ರೈಲು ನಿಲ್ದಾಣವೆಂದರೆ ಬೆಂಗಳೂರು ನಗರ ಜಂಕ್ಷನ್ನು ರೆಸಾರ್ಟಿನಿಂದ 40 ಕಿಲೋಮೀಟರುಗಳ ದೂರದಲ್ಲಿರುವುದು.
ವಿಮಾನದ ಮೂಲಕ : ಅತೀ ಸಮೀಪದ ವಿಮಾನ ನಿಲ್ದಾಣವೆಂದರೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಇಲ್ಲಿಂದ ಭಾರತದ ಎಲ್ಲಾ ಪ್ರಮುಖ ನಗರಗಳಿಗೂ ವಿಮಾನ ಸಂಪರ್ಕವಿರುತ್ತದೆ.
(English) Bengaluru to Bannerghatta nature camp- https://goo.gl/maps/z1rdzF1zYHvUi1jW6
ತಾಪಮಾನವು ತಗ್ಗುತ್ತದೆ, ಹಕ್ಕಿಗಳ ಕರೆಯು ಮೌನಗಳನ್ನು ಮುರಿಯುತ್ತದೆ, ಒಂದು ತಂಪಾದ, ಆರಾಮದಾಯಕ ಗಾಳಿಯು ನಮ್ಮನ್ನು ಸುತ್ತುತ್ತಿರುತ್ತವೆ, ಟೆಂಟುಗಳು ಮೌನವಾಗಿ ನಿಂತಿರುತ್ತವೆ ಹಾಗೂ ನನ್ನ ಮೊಬೈಲು ಸಂಪರ್ಕಜಾಲವು ತೀವ್ರಗತಿಯಲ್ಲಿ ಸ್ಥಗಿತಗೊಳ್ಳುತ್ತಿರುತ್ತವೆ, ನಾವು ಅರಣ್ಯದಲ್ಲಿ ಒಂದು ವಾರಾಂತ್ಯಕ್ಕಾಗಿ ಬೆಂಗಳೂರನ್ನು ಬಹಳ ದೂರದಲ್ಲಿ ಬಿಟ್ಟುಬಂದಿರುವುದಕ್ಕೆ ಈ ವೈಲಕ್ಷಣಗಳು ಕುರುಹಾಗಿರುತ್ತವೆ.
ನಾನು ಬಯಲಿನಲ್ಲಿ ಹುಲ್ಲಿನ ಮೇಲೆ ಬರಿ ಕಾಲಿನಲ್ಲಿ ಉಜ್ಜುತ್ತ ಮುಂದಕ್ಕೆ ಹಿಂದಕ್ಕೆ ನಿಧಾನವಾಗಿ ಓಡಾಡುತ್ತಿದ್ದೆನು. ತಂಗಾಳಿಯು ನನ್ನ ಕೂದಲುಗಳ ಮೂಲಕ ಬೀಸುತ್ತಲಿದ್ದಿತು ಹಾಗೂ ಚಿಟ್ಟೆಗಳು ನನಗಿಂತಲೂ ಎತ್ತರದಲ್ಲಿ ಹಳದಿ ಕಾಪರ್ ಪಾಡ್ ಬ್ಲಾಸಮ್ಮು ಹೂವುಗಳಿಂದ ಮಕರಂದವನ್ನು ಹೀರುತ್ತಿದ್ದವು. ನನ್ನ ಬಲ ಭಾಗದಲ್ಲಿ ಕೆಲವು ಅಳಿಲುಗಳು ಹುಣಸೆ ಮರದಲ್ಲಿ ಸಭೆಯನ್ನು ಸೇರಿದ್ದವು. ಅವುಗಳು ಟೆಂಟು ಸಂಖ್ಯೆ 3ರಲ್ಲಿ ಹುರಿಹಗ್ಗದ ಮಂಚದ ಮೇಲೆ ಮಲಗಿದ್ದಂತಹ ಅಪರೂಪದ ಜೀವಿಯ ಮೇಲೆ ಆಶ್ಚರ್ಯಕರ ರೀತಿಯಲ್ಲಿ ನೋಡುತ್ತಿದ್ದವು.