ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಂಬುದಾಗಿಯೂ ಪರಿಚಿತವಾಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಒಂದು ವನ್ಯಜೀವಿಗಳಿಗಾಗಿ ಮೀಸಲು ಅರಣ್ಯವಾಗಿದ್ದು ನೀಲಗಿರಿ ಜೈವಿಕಮಂಡಲದ/ಜೀವವಾಸದ ಮೀಸಲು ಅರಣ್ಯ ಪ್ರದೇಶವಾಗಿರುವುದು, ಈ ಉದ್ಯಾನವನದ ಹಿಂಬದಿಯಲ್ಲಿ ಬ್ರಹ್ಮಗಿರಿ ಬೆಟ್ಟಗಳು ಇದ್ದು ಅವು ಶ್ರೀಗಂಧದ ಮರ ಮತ್ತು ತೇಗ/ಸಾಗುವಾನಿ ಮರಗಳಿಂದ ತುಂಬಿರುತ್ತವೆ. ಕಬಿನಿ ನದಿಯು ಅರಣ್ಯದ ಭೂ ಇಳಿಜಾರುಗಳ ಮೂಲಕ ಹರಿಯುತ್ತಾಳೆ, ಈ ಪ್ರದೇಶವು ಹುಲಿಗಳಿಗೆ ವಾಸಸ್ಥಾನವಾಗಿದ್ದು, ಏಷಿಯಾದ ಆನೆಗಳು ಮತ್ತು ವಿವಿಧ ವರ್ಗಗಳ ಪಕ್ಷಿಗಳು ಬಹಳಷ್ಟು ಸಂಖ್ಯೆಯಲ್ಲಿ ಇರುತ್ತವೆ. ಸಮೀಪದಲ್ಲಿಯೇ ಇರುವ ಇರುಪ್ಪು ಜಲಪಾತವು ಮೂರು ಸಾಲುಗಳ ಬಂಡೆಗಳ ಮೇಲೆ ದುಮುಕ್ಕುತ್ತದೆ.
ಕ್ಯಾಂಪಿಗೆ ಸೇರಿಕೊಳ್ಳಬೇಕಾದ ಸಮಯ (ನಚಿ/ವೀರಣ್ಣನಹೊಸಹಳ್ಳಿ)
ಬೆಳಿಗ್ಗೆ : 6.00
ಮಧ್ಯಾಹ್ನ : 3.00
ಪ್ಯಾಕೇಜುಗಳು | ದರಪಟ್ಟಿ |
ಸಫಾರಿ | 1,300/- (ಎಲ್ಲವೂ ಸೇರಿದಂತೆ) |
ಕ್ಯಾಮರಾ 500ಎಂಎಂಗಿಂತ ಹೆಚ್ಚಿನ | 500/- (+ ತೆರಿಗೆ) |
ವಿಡಿಯೋ ಕ್ಯಾಮರಾ | 1,000/- (+ ತೆರಿಗೆ) |
ನಾಂಚಿ ಗೇಟ್: ಸಂತೋಷ್- 9632566454/8197637027
ಮುತ್ತುರಾಜ್-09686569244
ಇಮೇಲ್ ಐಡಿ: info@junglelodges.com
ನಾಂಚಿ ಗೇಟ್ ಕುಟ್ಟಾ ಪೋಸ್ಟ್- ಕುಟ್ಟಾ ಕೂರ್ಗ್ ಜಿಲ್ಲೆ- 571250
ವೀರನಹೋಸಲ್ಲಿ ಹೊನಾಗೋಡು ಹೊಬ್ಲಿ ಹುನ್ಸೂರ್ ಟೌನ್- 571105