ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 19 ರೆಸಾರ್ಟ್ಗಳಲ್ಲಿ ಮತ್ತು 1 ಹೋಟೆಲ್ನಲ್ಲಿ ವ್ಯಾಪಿಸಿರುವ ೩೬೬ ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಪ್ರವಾಸಿ ತಾಣದ ಸ್ಥಳ ಮತ್ತು ಕಾರ್ಯಚಟುವಟಿಕೆಗಳ ಅನುಸಾರ ವನ್ಯಜೀವಿಗಳು, ಸಾಹಸ ಕ್ರೀಡೆಗಳು, ಪ್ರಕೃತಿ, ಕಡಲ ತೀರಗಳು ಮತ್ತು ಪಾರಂಪರಿಕ ಪ್ರವಾಸೋಧ್ಯಮ ಮುಂತಾದ ಪ್ರವರ್ಗಗಳೊಂದಿಗೆ ಪರಿಸರಸ್ನೇಹಿ ಪ್ರವಾಸೋಧ್ಯಮದ ನೀರು ಮುಂತಾದ ಬಳಕೆಯಾಗದ ಭಾಗಗಳಾಗಿರುವಂತಹ