Banner Image

ಕಾಳಿ ಸಾಹಸ ಶಿಬಿರ, ದಾಂಡೇಲಿ

ಬೆಲೆ ಪ್ರಾರಂಭವಾಗುತ್ತದೆ
1,000
ಅವಳಿ ಹಂಚಿಕೆಯಲ್ಲಿ ಪ್ರತಿ ವ್ಯಕ್ತಿಗೆ

ಅವಲೋಕನ

ಪಳಗಿಸದ ಭೂಪ್ರದೇಶಗಳ ಅಸದೃಶತೆ – ಕಮರಿಗಳು, ಕಣಿವೆಗಳು, ಅರಣ್ಯಗಳು ಹಾಗೂ ಸುಳಿಗಳು, ಗರ್ವ/ಪ್ರತಿಷ್ಠೆ ಹಾಗೂ ನೀರ ಮೇಲಿನ ಗುಳ್ಳೆಗಳೊಂದಿಗೆ ರಿಯುವ ನದಿಗಳು ಇವುಗಳನ್ನು ಪರಿಚಯಿಸಿಕೊಡುವುದು ದಾಂಡೇಲಿಯಲ್ಲಿರುಂತಹ ಕಾಳಿ ಅಡ್ವೆಂಚರ್ ಕ್ಯಾಂಪು ಗಾಂಭೀರ್ಯತೆಯಿಂದ ಹರಿಯುವ ಕಾಳಿ ನದಿಯ ದಂಡೆಯ ಮೇಲೆ ವಿಶಾಲವಾಗಿ ಹರಡಿಕೊಂಡಿರುವಂತಹ ಬಂಗಲೋ ಆಗಿದ್ದು, ಈ ವೈಲ್ಡರ್ ನೆಸ್ ಕ್ಯಾಂಪು ಪ್ರಕೃತಿಯೊಂದಿಗೆ ಸಂಪರ್ಕವನ್ನು ಕಲ್ಪಿಸುವುದಾಗಿರುತ್ತದೆ. ವನ್ಯಜೀವಿಗಳು/ಅರಣ್ಯಗಳ ಕಡೆಗೆ ನಡೆದಾಡಿರಿ ಹಾಗೂ ಅದು ಯಾವ ರೀತಿಯಲ್ಲಿ ನಿಮ್ಮನ್ನು ಉತ್ತೇಜಿಸುತ್ತದೆ ಎಂಬುದನ್ನು ಕಂಡುಕೊಳ್ಳಿರಿ.ನಿಮಗೆ ಗೊತ್ತಿರದಿದ್ದುದನ್ನು ಕಂಡುಹಿಡಿಯದ ಹೊರತು ಅದು ನಿಮ್ಮ ಅರಿವಿಗೆ ಬರುವುದಿಲ್ಲ.

ಅನುಭವ

ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಕಾಳಿ ಅಡ್ವೆಂಚರ್ ಕ್ಯಾಂಪು ಜಲ ಸಾಹಸಕ್ರೀಡೆಗಳು ಹಾಗೂ ಅಲ್ಲದೆಯೇ ಪ್ರಕೃತಿ ಪ್ರೇಮಿಗಳಿಗೆ ಅತ್ಯುತ್ತಮ ತಾಣವಾಗಿದೆ. ಹರಿಯುವ ಶುಭ್ರ ನೀರಿನಲ್ಲಿ ರಾಫ್ಟಿಂಗ್ ಗೆ ಒಂದು ಅತ್ಯುತ್ತಮ ಸ್ಥಳವಾಗಿದ್ದು, ಈ ಕ್ಯಾಂಪು ಅದಕ್ಕಾಗಿ ವಿಶೇಷವಾಗಿ ಸಿದ್ಧಗೊಂಡಿರುತ್ತದೆ. ರಾಫ್ಟಿಂಗ್ ವೇಳೆಯಲ್ಲಿ ಕಟ್ಟುನಿಟ್ಟಿನ ಭದ್ರತಾ ಪ್ರಮಾಣಕಗಳಿಗೆ ಬದ್ಧತೆಯಿಂದ ಕೂಡಿರಲಾಗುವುದು.. ಹರಿಯುವ ಶುಭ್ರ ನೀರಿನಲ್ಲಿ ರಾಫ್ಟಿಂಗ್ ಸಾಹಸಕ್ರೀಡೆಯನ್ನು ನಡೆಸು ತಾಣಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಅನುಭವವನ್ನು ಹೊಂದಿರುವಂತಹ ಹಾಗೂ ಅತ್ಯುತ್ತಮವಾಗಿ ಸಿದ್ಧಗೊಂಡಿರುವಂತಹ ನದಿಗಳ ಮಾರ್ಗದರ್ಶಿಗಳೊಂದಿಗೆ ನಾವು ನಮ್ಮ ಸ್ಥಾನವನ್ನು ನಿಖರವಾಗಿ/ಕರಾರುವಾಕ್ಕಾಗಿ ಯಥಾರ್ಥತೆಯಿಂದ ಇರಿಸಿಕೊಂಡಿರುವೆವು. ನಾವು ನಡೆಸುವಂತಹ ಇತರೆ ಕಾರ್ಯಚಟುವಟಿಕೆಗಳು ಕಯಾಕಿಂಗ್ ದೋಣಿ ಸಾಹಸಕ್ರೀಡೆ, ಕೊರಕ್ಲೆ ಸವಾರಿ, ಪಕ್ಷಿಗಳ ವೀಕ್ಷನೆ, ಪ್ರಕೃತಿಯಲ್ಲಿ ನಡಿಗೆ, ವನ್ಯಜೀವಿಗಳ ವೀಕ್ಷಣೆಗಾಗಿ ಸಫಾರಿ, ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಚಟುವಟಿಕೆಗಳು ಇತ್ಯಾದಿ. ಕಾಳಿ ನದಿಯು ಒಂದು ನಿರೀಕ್ಷಿಸಲಾರದ ರೀತಿಯಲ್ಲಿ ಹರಿಯುತ್ತಾಳೆ. ನೀವು ಒಂದು ಕಡೆ ಕೊರಕ್ಲೆ ಸವಾರಿಯನ್ನು, ಹಿಂದಕ್ಕೂ ಮುಂದಕ್ಕೂ ಚಲಿಸುತ್ತಿರುವ ಮೊಸಳೆಗಳನ್ನು ವೀಕ್ಷಿಸಲು, ಹಾಗೂ ಹಕ್ಕಿಗಳ ವೀಕ್ಷಣೆಯನ್ನು ಆಯ್ಕೆ ಮಾಡಿಕೊಳ್ಳಬಹುದಾದಲ್ಲಿ, ಮತ್ತೊಂದು ಕಡೆ ರಬ್ಬರು ಕಿರುದೋಣಿಯಲ್ಲಿ ನೀರಿನ ಕ್ಷಿಪ್ರ ಹರಿವಿನ ಜೊತೆ  ಹೋರಾಡುವುದು, ಬಾಯಿಯಲ್ಲಿ ಹೃದಯ ಹಾಗೂ ಕೈಯಲ್ಲಿ ಅದಿರು, ಇವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕಾಳಿ ನದಿಯು ಶಾಂತ ಸ್ವಭಾವಕ್ಕೆ ಬಲು ದೂರ,  ನಿಸ್ಸಂಶವಾಗಿ.ಕಾಳಿ ಹುಲಿಗಳ ಮೀಸಲು ಅರಣ್ಯವು ಚತುರತೆಯಿಂದ ತಪ್ಪಿಸಿಕೊಳ್ಳುವಂತಹ ಕಪ್ಪು ಬಣ್ಣದ ಚಿರತೆಗಳಿಗೆ ತವರು ಮನೆಯಾಗಿರುತ್ತದೆ. ನಮ್ಮ ಅತಿಥಿಗಳನ್ನು ಮೀಸಲು ಅರಣ್ಯ ಪ್ರದೇಶದ ಒಳಗಡೆಗೆ ಜೀಪು ಸಫಾರಿ ಕರೆದುಕೊಂಡು ಹೋಗಲಾಗುವುದು. ಚುಕ್ಕೆ ಜಿಂಕೆಗಳು, ಕಾಡೆತ್ತು/ವನವೃಷಭ, ಸ್ಲಾತ್ ಕರಡಿಗಳು, ಬೊಗಳುವ ಜಿಂಕೆಗಳೂ, ಹಾರ್ನ್ ಬಿಲ್ ಗಳು, ಹಳದಿ ಕಾಲಿನ ಪಾರಿವಾಳಗಳು, ನವಿಲುಗಳು ಹಾಗೂ  ಸರೀಸೃಪ ಲಾಂಛನ/ಚಿಹ್ನೆ ಇರುವ ಹದ್ದುಗಳನ್ನು ಆಗಿಂದಾಗ್ಗೆ ಕಾಣಬಹುದು. ನೀವು ಅದೃಷ್ಟವಂತರಾಗಿದ್ದಲ್ಲಿ, ಇನ್ನೂ ಹೆಚ್ಚಿನವುಗಳನ್ನು ಕಾಣಬಹುದು. ನಿಮ್ಮ ಆಯ್ಕೆಯ ಮಧ್ಯಪಾನದ ಶುಶ್ರುಷೆಯ ಮೂಲಕ ಸಂಜೆಯ ವೇಳೆಯನ್ನು ಆನಂದಿಸಿರಿ: ಈ ಕ್ಯಾಂಪು ಅತ್ಯುತ್ತಮ ದಾಸ್ತಾನುಗಳಿರುವ ಬಾರನ್ನು ಹೊಂದಿದೆ. ಗೋಲ್ ಘರ್ ನಲ್ಲಿ  ರಾತ್ರಿ ಊಟಕ್ಕೆ ಮೂಲತ:ಭಾರತೀಯ ಖಾದ್ಯಗಳನ್ನು ನೀಡಲಾಗುವುದು. ಆದರೆ, ಕೋರಿಕೆಯ ಮೇರೆಗೆ, ಚೈನೀಸ್ ಅಥವಾ ಕಾಂಟಿನೆಂಟಲ್  ಖಾದ್ಯಗಳನ್ನು ನೀಡಲಾಗುವುದು.

ಕಾಲಾ

ಸಂಪರ್ಕ ಫಾರ್ಮ್

  ರೆಸಾರ್ಟ್ ಸಂಪರ್ಕ ಮಾಹಿತಿ

  ಕೋಗಿಲ್ಬನ್, ಹಲಿಯಾಲ್ ತಾಲ್ಲೂಕು,
  ಉತ್ತರ ಕನ್ನಡ ಜಿಲ್ಲೆ, ಕಾರವಾರ ಸುತ್ತ,
  ದಾಡೇಲಿ - 581325 ಕರ್ನಾಟಕ
  ರಾಫ್ಟಿಂಗ್ ಬುಕಿಂಗ್ ಸಂಖ್ಯೆ: 9449599765
  ಲ್ಯಾಂಡ್-ಲೈನ್: 08284-230266
  ವ್ಯವಸ್ಥಾಪಕರು : ಶ್ರೀ ಪೊಂಪಪತಿ ಎಚ್.ಪಿ
  ಸಂಪರ್ಕ ಸಂಖ್ಯೆ: 9449597871
  ಇಮೇಲ್ ಐಡಿ: info@junglelodges.com

  ಪ್ಯಾಕೇಜುಗಳು

  • Interior
  • Interior
  • Interior
  • Interior
  • Interior
  • Interior

  ಬೇಸಿಕ್ ಪ್ಯಾಕೇಜ್

  ಬೆಲೆ ಪ್ರಾರಂಭವಾಗುತ್ತದೆ
  1,000

  ಉಳಿದುಕೊಳ್ಳುವಿಕೆ ಮತ್ತು ಪ್ರಕೃತಿ ನಡಿಗೆ.

  ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ  ಆಗಿರುತ್ತದೆ ಮತ್ತು ಹೆಚ್ಚುವರಿ ವ್ಯಕ್ತಿಗೆ ರೂ.500/-. ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಸಫಾರಿ ಚಟುವಟಿಕೆಗಳು ಹಾಗೂ ವೈಟ್ ವಾಟರ್ ರಾಫ್ಟಿಂಗ್, ಇವು ಹೆಚ್ಚುವರಿ ವೆಚ್ಚಗಳ ಪಾವತಿಯ ಆಧಾರದ ಮೇರೆಗೆ. ಜಿಎಸ್ಟಿ 18% ಹೆಚ್ಚುವರಿ.

  ವಸತಿ ಪ್ರಕಾರ: ಕೊಠಡಿ(ರೂಮ್)

  ಸೌಲಭ್ಯಗಳು:

  ಸ್ನಾನಗೃಹ
  ಹೌಸ್ ಕೀಪಿಂಗ್
  ಕೊಡೆ
  ಟಾರ್ಚ್
  ಲಗೇಜ್ ನೆರವು
  ಆಸನ ಪ್ರದೇಶಗಳಲ್ಲಿ
  ಬಾಲ್ಕನಿ
  • Interior
  • Interior
  • Interior
  • Bathroom
  • Interior
  • Interior
  • Interior
  • Bathroom

  ಸನ್ ಬರ್ಡ್ ಪ್ಯಾಕೇಜು

  ಬೆಲೆ ಪ್ರಾರಂಭವಾಗುತ್ತದೆ
  6,372

  ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ  ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ. ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ  ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದ್ದು, ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ : ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ,  ಕಾಳಿ ಹುಲಿಗಳ ಮೀಸಲು ಅರಣ್ಯದೊಳಕ್ಕೆ (ಕೆಟಿಆರ್) ಜೀಪು ಸಫಾರಿ, ಕೊರಾಕ್ಲೆ ಸವಾರಿ ಹಾಗೂ ಪ್ರಕೃತಿಯಲ್ಲಿ ನಡಿಗೆ. ವೈಟ್ ವಾಟರ್ ರಾಫ್ಟಿಂಗ್/ಸಾಹಸ ಕ್ರೀಡೆಗಳಿಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸತಕ್ಕದ್ದು.  ಅರಣ್ಯದೊಳಕ್ಕೆ ಪ್ರವೇಶ ಶುಲ್ಕ ಹಾಗೂ ಜಿಎಸ್ಟಿ 18%.

  ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.

  ವಸತಿ ಪ್ರಕಾರ: ವಿಶೇಷ ಕೊಠಡಿ (ಸ್ಪೆಷಲ್ ರೂಂ)

  ಸೌಲಭ್ಯಗಳು:

  ಹವಾ ನಿಯಂತ್ರಣ
  ಸ್ನಾನಗೃಹ
  ಹೌಸ್ ಕೀಪಿಂಗ್
  ಕೊಡೆ
  ಟಾರ್ಚ್
  ಲಗೇಜ್ ನೆರವು
  ಎಚ್ಚರಗೊಳ್ಳುವ ಕರೆ / ಸೇವೆ
  ಆಸನ ಪ್ರದೇಶಗಳಲ್ಲಿ
  ಕಾಫಿ ತಯಾರಕ ಯಂತ್ರ
  ಟಿವಿ
  • Interior
  • Interior
  • Interior
  • Interior
  • Interior
  • Interior
  • Interior
  • Interior

  ಹಾರ್ನ್ ಬಿಲ್ ಪ್ಯಾಕೇಜು

  ಬೆಲೆ ಪ್ರಾರಂಭವಾಗುತ್ತದೆ
  5,900

  ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ  ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ. ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ  ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದ್ದು, (ಎಲ್ಲವೂ ಸೇರಿರುತ್ತದೆ) ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ : ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ,  ಕಾಳಿ ಹುಲಿಗಳ ಮೀಸಲು ಅರಣ್ಯದೊಳಕ್ಕೆ (ಕೆಟಿಆರ್) ಜೀಪು ಸಫಾರಿ, ಕೊರಾಕ್ಲೆ ಸವಾರಿ ಹಾಗೂ ಪ್ರಕೃತಿಯಲ್ಲಿ ನಡಿಗೆ. ವೈಟ್ ವಾಟರ್ ರಾಫ್ಟಿಂಗ್/ಸಾಹಸ ಕ್ರೀಡೆಗಳಿಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸತಕ್ಕದ್ದು.  ಅರಣ್ಯದೊಳಕ್ಕೆ ಪ್ರವೇಶ ಶುಲ್ಕ ಹಾಗೂ ಜಿಎಸ್ಟಿ 18%. ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.

  ವಸತಿ ಪ್ರಕಾರ: ಕೊಠಡಿ (ರೂಂ)

  ಸೌಲಭ್ಯಗಳು:

  ಹವಾ ನಿಯಂತ್ರಣ
  ಸ್ನಾನಗೃಹ
  ಹೌಸ್ ಕೀಪಿಂಗ್
  ಕೊಡೆ
  ಟಾರ್ಚ್
  ಲಗೇಜ್ ನೆರವು
  ಎಚ್ಚರಗೊಳ್ಳುವ ಕರೆ / ಸೇವೆ
  ಬಾಲ್ಕನಿ
  ಕಾಫಿ ತಯಾರಕ ಯಂತ್ರ
  • Exterior
  • Interior
  • Exterior
  • Bathroom
  • Exterior
  • Interior
  • Exterior
  • Bathroom

  ರಾಯಲ್ ರಿವರ್ ವ್ಯೂ ಪ್ಯಾಕೇಜು

  ಬೆಲೆ ಪ್ರಾರಂಭವಾಗುತ್ತದೆ
  5,428

  ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ  ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.

  ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ  ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದ್ದು).

  ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ : ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ,  ಕಾಳಿ ಹುಲಿಗಳ ಮೀಸಲು ಅರಣ್ಯದೊಳಕ್ಕೆ (ಕೆಟಿಆರ್) ಜೀಪು ಸಫಾರಿ, ಕೊರಾಕ್ಲೆ ಸವಾರಿ ಹಾಗೂ ಪ್ರಕೃತಿಯಲ್ಲಿ ನಡಿಗೆ. ವೈಟ್ ವಾಟರ್ ರಾಫ್ಟಿಂಗ್/ಸಾಹಸ ಕ್ರೀಡೆಗಳಿಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸತಕ್ಕದ್ದು.  ಅರಣ್ಯದೊಳಕ್ಕೆ ಪ್ರವೇಶ ಶುಲ್ಕ ಹಾಗೂ ಜಿಎಸ್ಟಿ 18%. ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.

  ವಸತಿ ಪ್ರಕಾರ: ಟೆಂಟೆಡ್ ಕಾಟೇಜು ರಿವರ್ ವ್ಯೂ

  ಸೌಲಭ್ಯಗಳು:

  ಸ್ನಾನಗೃಹ
  ಹೌಸ್ ಕೀಪಿಂಗ್
  ಕೊಡೆ
  ಟಾರ್ಚ್
  ಲಗೇಜ್ ನೆರವು
  ಬಾಲ್ಕನಿ
  ಕಾಫಿ ತಯಾರಕ ಯಂತ್ರ
  • Exterior
  • Interior
  • Interior
  • Bathroom
  • Exterior
  • Interior
  • Interior
  • Bathroom

  ರಾಯಲ್ ಪ್ಯಾಕೇಜು

  ಬೆಲೆ ಪ್ರಾರಂಭವಾಗುತ್ತದೆ
  5,428

  ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ  ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ. ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ  ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದ್ದು). ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ : ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ,  ಕಾಳಿ ಹುಲಿಗಳ ಮೀಸಲು ಅರಣ್ಯದೊಳಕ್ಕೆ (ಕೆಟಿಆರ್) ಜೀಪು ಸಫಾರಿ, ಕೊರಾಕ್ಲೆ ಸವಾರಿ ಹಾಗೂ ಪ್ರಕೃತಿಯಲ್ಲಿ ನಡಿಗೆ. ವೈಟ್ ವಾಟರ್ ರಾಫ್ಟಿಂಗ್/ಸಾಹಸ ಕ್ರೀಡೆಗಳಿಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸತಕ್ಕದ್ದು.  ಅರಣ್ಯದೊಳಕ್ಕೆ ಪ್ರವೇಶ ಶುಲ್ಕ ಹಾಗೂ ಜಿಎಸ್ಟಿ 18%. ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.

  ವಸತಿ ಪ್ರಕಾರ: ಟೆಂಟು ಕಾಟೇಜು

  ಸೌಲಭ್ಯಗಳು:

  ಸ್ನಾನಗೃಹ
  ಹೌಸ್ ಕೀಪಿಂಗ್
  ಕೊಡೆ
  ಟಾರ್ಚ್
  ಲಗೇಜ್ ನೆರವು
  ಎಚ್ಚರಗೊಳ್ಳುವ ಕರೆ / ಸೇವೆ
  ಆಸನ ಪ್ರದೇಶಗಳಲ್ಲಿ
  ಕಾಫಿ ತಯಾರಕ ಯಂತ್ರ
  • Interior
  • Interior
  • Interior
  • Interior
  • Interior
  • Interior

  ದೀವಾನ್ ಪ್ಯಾಕೇಜು ( ಹಂಚಿಕೊಳ್ಳಲ್ಪಡುವ ವಸತಿ ಕೊಠಡಿ)

  ಬೆಲೆ ಪ್ರಾರಂಭವಾಗುತ್ತದೆ
  2,360

  ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ  ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ. ಡಾರ್ಮೆಟರಿಯಲ್ಲಿ ಉಳಿದುಕೊಳ್ಳುವುದು ಸಫಾರಿ ಹೊರತಾಗಿ ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ  ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ  (ಎಕ್ಸ್ ಟ್ರಾ) ಪಾವತಿಸತಕ್ಕದ್ದು). ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಉಳಿದುಕೊಳ್ಳುವಿಕೆ, ಮಧ್ಯಾಹ್ನದ ಊಟ, ರಾತ್ರಿ ಊಟ, *ಡಾರ್ಮೆಟರಿಯಲ್ಲಿ ಉಳಿದುಕೊಳ್ಳುವುದು, ಸಫಾರಿ ಚಟುವಟಿಕೆಗಳು ಹಾಗೂ ವೈಟ್ ವಾಟರ್ ರಾಫ್ಟಿಂಗ್, ಇವು ಹೆಚ್ಚುವರಿ ವೆಚ್ಚಗಳ ಪಾವತಿಯ ಆಧಾರದ ಮೇರೆಗೆ. ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.

  ವಸತಿ ಪ್ರಕಾರ: (English) Shared Accommodation (5)

  ಸೌಲಭ್ಯಗಳು:

  ಸ್ನಾನಗೃಹ
  ಹೌಸ್ ಕೀಪಿಂಗ್
  ಕೊಡೆ
  ಟಾರ್ಚ್
  ಲಗೇಜ್ ನೆರವು
  ಎಚ್ಚರಗೊಳ್ಳುವ ಕರೆ / ಸೇವೆ
  ಕಾಫಿ ತಯಾರಕ ಯಂತ್ರ

  ವಿವರ

  ದಿನ 1

   1:00 pm -

   ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು.

   1:30 pm - 3:00 pm

   ಗೋಲ್ ಘರ್ ನಲ್ಲಿ ಸ್ವತ: ನೀವೇ ಹೊಟ್ಟೆತುಂಬ ಊಟ ಮಾಡಿರಿ.

   3:15 pm - 3:30 pm

   ಗೋಲ್ ಘರ್ ನಲ್ಲಿ ಟೀ/ಕಾಫಿ ಕುಡಿಯುವುದರೊಂದಿಗೆ ರಾಷ್ಟ್ರೀಯ ಉದ್ಯಾನವನದೊಳಕ್ಕೆ ಹೋಗಲು ಸಿದ್ಧಗೊಳ್ಳಿರಿ

   3:30 pm - 6:15 pm

   ನಮ್ಮ ಪ್ರಕೃತಿಶಾಸ್ತ್ರ ತಜ್ಞರು  ಕಾಳಿ ಹುಲಿಗಳ ಮೀಸಲು ಅರಣ್ಯದ ಒಳಗಡೆಗೆ ವನ್ಯಜೀವಿ ಸಫಾರಿಗೆ/ ಕಾಳಿ ನದಿಯಲ್ಲಿ ಕೊರಕ್ಲೆ ಸವಾರಿಗೆ ಕರೆದುಕೊಂಡು ಹೋಗುವರು ಮತ್ತು ಅಲ್ಲಿ ವಾಸಿಸುತ್ತಿರುವಂತಹ ಎಲ್ಲಾ ಪ್ರಾಣಿಗಳ ಬಗ್ಗೆ   ತಮ್ಮ ಅನುಭವಗಳನ್ನು  ವಿವರಿಸುತ್ತ  ಹಾಗೂ ಮಾಹಿತಿಯನ್ನು  ನೀಡುತ್ತಾ  ಕರೆದುಕೊಂಡು ಹೋಗುವರು.

   6:30 pm - 7:15 pm

   ಗೋಲ್ ಘರ್ ನಲ್ಲಿ ಟೀ/ಕಾಫಿ ನೀಡಲಾಗುವುದು

   7:30 pm - 8:15 pm

   ಸಭಾಂಗಣ ಹಾಲಿನಲ್ಲಿ ವನ್ಯಜೀವಿಗಳ ಬಗ್ಗೆ ಒಂದು ಚಲನಚಿತ್ರವನ್ನು ವೀಕ್ಷಿಸಿರಿ

   8:30 pm - 10:00 pm

   ಗೋಲ್ ಘರ್ ನಲ್ಲಿ ರಾತ್ರಿ ಊಟ ಮಾಡುವ ಸಮಯದಲ್ಲಿ ಇತರೆ ಅತಿಥಿಗಳೊಂದಿಗೆ ಹಾಗೂ ನಮ್ಮ ಸಿಬ್ಬಂದಿಯೊಂದಿಗೆ ಅರಣ್ಯದ ಕತೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಕ್ಯಾಂಪು ಫೈರಿನ ಬೆಚ್ಚನೆಯ ವಾತಾವರಣದಲ್ಲಿಸು:ಖವನ್ನು ಅನುಭವಿಸಿರಿ.

  ದಿನ 2

   6:00 am - 6:30 am

   ನಿಮ್ಮನ್ನು ನಿದ್ರೆಯಿಂದ ಎಬ್ಬಿಸುವ ಸಲುವಾಗಿ ಕರೆ. ಬೆಳಗ್ಗಿನ ಕೊರಕ್ಲೆ ಸವಾರಿಗಾಗಿ ನಿಮ್ಮನ್ನು ಸಿದ್ದಗೊಳಿಸುವ ಸಲುವಾಗಿ ಒಂದು ಕಪ್ ಟೀ ಅಥವಾ ಕಾಫಿ.

   7:00 am - 8:15 am

   ಕೊರಕ್ಲೆ ಸವಾರಿಯು  ನದಿಯು ತನ್ನ ಶಾಂತತೆಯಿಂದ  ಹೊರಬಂದು ಭೋರ್ಗರೆಯುವುದನ್ನು ವೀಕ್ಷಿಸುವುದು – ಮೊಸಳೆಗಳು, ಕ್ರೌಂಚ ಪಕ್ಷಿಗಳು, ಸಣ್ಣ ಕೊಕ್ಕರೆಗಳು,  ಕಪ್ಪು ಬಣ್ಣದ ಹೊಟ್ಟೆಬಾಕ ಕಡಲ ಹಕ್ಕಿಗಳು, ದೇವನಹಕ್ಕಿಗಳು, ತಮ್ಮ ಬೆಳಗ್ಗಿನ ಭೇಟೆಗಾಗಿ ಕಾದು ಕುಳಿತಿರುವ ಕಡು ಹಸಿರು ನೀಲಿ ಬಣ್ಣದ ಸಣ್ಣ ಬಾತುಕೋಳಿಗಳನ್ನು ವೀಕ್ಷಿಸುವುದನ್ನು ಒಳಗೊಂಡಿರುತ್ತದೆ.

   8:30 am - 9:00 am

   ಕ್ಯಾಂಪಿಗೆ ಹಿಂತಿರುಗುವುದು – ಬೆಳಗ್ಗಿನ ಉಪಹಾರ

   9:00 am - 10:00 am

   ಕೊರಾಕಲ್ ರೈಡ್

   10:30 am -

   ನೀವು ಹೊರಡಲೇ ಬೇಕಾಗಿದ್ದಲ್ಲಿ, ನಾವು ನಿಮ್ಮ ಮುಂದಿನ ಭೇಟಿಯನ್ನು ನಿರೀಕ್ಷಿಸುತ್ತಿರುತ್ತೇವೆ – ನದಿಯು ಅನೇಕ ಮುಖಗಳನ್ನು ಹೊಂದಿರುವುದು. ಎಲ್ಲವೂ ರೋಮಾಂಚಕಾರಿಯಾಗಿರುತ್ತವೆ. ವೈಟ್ ವಾಟರ್ ರಾಫ್ಟಿಂಗ್ ನಲ್ಲಿ ಆಸಕ್ತಿಯಿರುವವರು, ಈ ಕಾರ್ಯಚಟುವಟಿಕೆಗಳಲ್ಲಿ ಎರಡನೆಯ ದಿನದ ಬೆಳಿಗ್ಗೆಯನ್ನು ನಮ್ಮಲ್ಲಿ ಕಳೆಯುವಂತೆ ನಾವು ಈ ಮೂಲಕ ಸಲಹೆಯನ್ನು ನೀಡುತ್ತಿರುವೆವು.  ಅಥವಾ ಇನ್ನೂ ಅತ್ಯುತ್ತಮವೆಂದರೆ, ಇನ್ನೂ ಒಂದು ರಾತ್ರಿ ತಂಗಿದ್ದು ನಿಮ್ಮ ಪ್ರವಾಸದ ಪರಿಪೂರ್ಣತೆಯನ್ನು ಆನಂದಿಸಬಹುದು.

  • ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ
  • ನಮ್ಮ ರೆಸಾರ್ಟ್‌ಗಳಿಗೆ ಮತ್ತು ಅಲ್ಲಿಂದ ವರ್ಗಾವಣೆಗಳನ್ನು ಸುಂಕದಲ್ಲಿ ಸೇರಿಸಲಾಗಿಲ್ಲ.
  • ದರಪಟ್ಟಿಯು ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ ಶುಲ್ಕಗಳು ಅನ್ವಯವಾಗುತ್ತವೆ.
  • ರಿಂದ 12 ವರ್ಷದೊಳಗಿನ ಮಕ್ಕಳಿಗೆ (ಪೋಷಕರೊಂದಿಗೆ) ಸುಂಕವು ಸುಂಕದ ಮೇಲೆ 50% ರಿಯಾಯಿತಿ.
  • ಪೂರ್ವ ಸೂಚನೆ ಇಲ್ಲದೆ ಸುಂಕವನ್ನು ಬದಲಾಯಿಸಬಹುದು.
  • ಬ್ಯಾಂಕ್ ವಿವರಗಳು
   Account Holder: Jungle Lodges & Resorts Ltd Branch: M G Road, Bangalore HDFC Bank Account No: 00762050000434 IFSC Code: HDFC0000076
  • ದರ ಮುಂಗಡ ದೃಢೀಕರಣ ಸಲುವಾಗಿ
  • ಪಡಿಸಿದ ಬುಕಿಂಗ್ ರದ್ದುಗೊಳಿಸುವ ಎಲ್ಲಾ ವಿನಂತಿಯನ್ನು ಬೆಂಗಳೂರಿನಲ್ಲಿರುವ ನಮ್ಮ ಕಚೇರಿಯಲ್ಲಿ ಕಾಯ್ದಿರಿಸಿಲಾಗಿದ್ದು ಇಮೇಲ್ ಮೂಲಕ ಅಥವಾ ಲಿಖಿತವಾಗಿ ಸ್ವೀಕರಿಸಲಾಗುತ್ತದೆ.
  • ಚೆಕ್ಇನ್ ದಿನಾಂಕ / ಸಮಯದ ಮೊದಲು ಎರಡು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ರದ್ದುಗೊಳಿಸಿದರೆ 10% ಸುಂಕ
  • ಚೆಕ್ಇನ್ ದಿನಾಂಕ / ಸಮಯದ ನಡುವೆ 48 ಗಂಟೆಗಳು ಅಥವಾ ಎರಡು ವಾರಗಳ ಸಮಯವಿದ್ದು ರದ್ದುಗೊಳಿಸಿದರೆ 50% ಸುಂಕ
  • ಚೆಕ್ಇನ್ ದಿನಾಂಕ / ಸಮಯ 48 ಗಂಟೆಗಳಿಗಿಂತ ಕಡಿಮೆ ಇದ್ದಲ್ಲಿ ಮರುಪಾವತಿ ಇಲ್ಲ
  • ಒಂದು ಮುಂದೂಡಿಕೆ / ಹಿಂದೂಡಿಕೆ ಎರಡು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ವಿನಂತಿಸಿದರೆ ಉಚಿತ (ಒಮ್ಮೆ ಮುಂದೂಡಲಾಗಿದ್ದು ಅಥವಾ ಹಿಂದೂಡಲಾಗಿದ್ದು ಯಾವುದೇ ಬದಲಾವಣೆ ಅಥವಾ ರದ್ದತಿ ಇಲ್ಲ).
  • ಚೆಕ್ಇನ್ ದಿನಾಂಕ / ಸಮಯದ ನಡುವೆ 48 ಗಂಟೆಗಳು ಅಥವಾ ಎರಡು ವಾರಗಳಿಗಿಂತ ಸಮಯವಿದ್ದು ವಿನಂತಿಸಿದರೆ 10% ಸುಂಕ
  • ಚೆಕ್ಇನ್ ದಿನಾಂಕ / ಸಮಯದ 24 ಗಂಟೆಗಳಿಂದ 48 ಗಂಟೆಗಳವರೆಗೆ ವಿನಂತಿಸಿದರೆ 50% ಸುಂಕ
  • ಚೆಕ್ಇನ್ ದಿನಾಂಕ / ಸಮಯದ 24 ಗಂಟೆಗಳ ಒಳಗೆ ವಿನಂತಿಸಿದರೆ ಯಾವುದೇ ಮಾರ್ಪಾಡು ಇಲ್ಲ

  ಪ್ರಯಾಣ ಸಲಹೆಗಳು

  (English)

  • Dress for comfort. Do avoid bright colours and stick to muted shades of green, black, grey and brown. The more you meld with the background, the better.
  • Wear comfortable walking shoes.
  • Avoid smoking – anything can start a forest fire.
  • You’ll be spending a lot of time outdoors. Don’t forget your hat, sunscreen, sunglasses, torch, etc.
  • Avoid plastics. We’re really trying to cut down on plastics.
  • PETS ARE STRICTLY  NOT ALLOWED

  ಮಾರ್ಗ ನಕ್ಷೆ

  From Hubli Dharwad

  ರಸ್ತೆಯ ಮೂಲಕ

  ರೆಸಾರ್ಟು ಬೆಂಗಳೂರಿನಿಂದ ಸುಮಾರು 437 ಕಿಲೋಮೀಟರುಗಳ ದೂರದಲ್ಲಿ ಹಾಗೂ ಮುಂಬೈಯಿಂದ ಸುಮಾರು 559 ಕಿಲೋಮೀಟರುಗಳ

  ರೈಲಿನ ಮೂಲಕ

  ಅತೀ ಸಮೀಪದ ರೈಲು ನಿಲ್ದಾಣವು ಹುಬ್ಬಳ್ಳಿ ಜಂಕ್ಷನ್ ಆಗಿದ್ದು ಪ್ರಮುಖ ನಗರಗಳಿಗೆ ಟ್ರೈನುಗಳ ಸಂಪರ್ಕವನ್ನು ಹೊಂದಿರುತ್ತದೆ.

  ವಿಮಾನದ ಮೂಲಕ

  ಡಾಬೋಲಿನ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವು ಅತೀ ಸಮೀಪದ ವಿಮಾನ ನಿಲ್ದಾಣವಾಗಿದ್ದು ಭಾರತದ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕವನ್ನು ಹೊಂದಿರುತ್ತದೆ.

  Bengaluru to Kali Adventure Camp https://goo.gl/maps/NwSFn6NrR1y


  ಮಾಡಬೇಕಾದ ಕೆಲಸಗಳು

  Beach

  ರಾಫ್ಟಿಂಗ್

  ಬೆಲೆ ಪ್ರಾರಂಭವಾಗುತ್ತದೆ
  1350 1350

  ಕಾಲ: ಅಕ್ಟೋಬರ್ ನಿಂದ ಮೇ

  ಸಾರಿಗೆ ಶುಲ್ಕಗಳು ರಾಫ್ಟಿಂಗ್ ಸ್ಥಳಕ್ಕೆ ಹೆಚ್ಚುವರಿಯಾಗಿರುತ್ತದೆ.

  ರಿಪೋರ್ಟಿಂಗ್ ಟೈಮ್: 8:30 am or 2:00 pm

  ಇನ್ನಷ್ಟು ಅನ್ವೇಷಿಸಿ

  ಕಾಳಿ ನದಿಯಲ್ಲಿ ವಿರಾಮ ವಿನೋದ ವಿಹಾರ

  ಕಾಳಿ ನದಿಯಲ್ಲಿ ವಿರಾಮ ವಿನೋದ ವಿಹಾರ

  “ಇಲ್ಲಾ, ನಾನು ವೈಟ್ ವಾಟರ್ ರಾಫ್ಟಿಂಗಿಗೆ ಹೋಗುವುದಿಲ್ಲ!” ನಾನು ಕೆಲಸ ಮಾಡುವ ಸ್ಥಳದಲ್ಲಿ ಈ ವಾಕ್ಯವನ್ನು ಅನೇಕ ಬಾರಿ ಪುನರುಚ್ಚರಿಸಿದ್ದೆ, ಆ ರೀತಿ ಪದೇಪದೇ ಉಚ್ಚರಿಸುವ ಬದಲು ಅದೇ ವಾಕ್ಯವನ್ನು ಟೀ-ಶರ್ಟಿನ ಮೇಲೆ ಮುದ್ರಿಸಿಕೊಂಡು ನಾನು ಧರಿಸಬಹುದಾಗಿದ್ದಿತು.  ನಾನು ನನ್ನ ಕೆಲಸದಿಂದ ವಿರಾಮ ತೆಗೆದುಕೊಂಡು ತಿಂಗಳುಗಳೇ ಕಳೆದಿದ್ದವು ಹಾಗೂ ನನಗೆ ಬೇಕಾಗಿದ್ದುದು ನಗರದ ಒತ್ತಡದ ಜೀವನಶೈಲಿಯಿಂದ ದೂರ ಉಳಿದು ವನ್ಯಜೀವಿಗಳ ಸಮೀಪವಾಗಿರುವ ಆಧ್ಯತೆಯೊಂದಿಗೆ   ವಿರಾಮದಾಯಕವಾಗಿ ಕಾಲ ಕಳೆಯುವ ರಜೆ.  ನಾನು ಏಕಾಂಗಿಯಾಗಿ ಹೊರಡುವ ಸಲುವಾಗಿ ನನ್ನ ಮನಸ್ಸನ್ನು ಬಹುಪಾಲು ಮಾಡಿದ್ದೆ, ಆ ಸಮಯದಲ್ಲಿ ನನ್ನ ಸ್ನೇಹಿತ ಮನಿಷ್ ನನ್ನ ಜೊತೆಗೆ ಬರುವುದಾಗಿ ತಿಳಿಸಿದ. ಇದೀಗ ನಾನು “ತಿಳಿಸಿದ” ಎಂದು ಹೇಳಿದಾಗ……..

  (English) A day at the Kali Tiger Reserve, Dandeli

  (English) The boundaries of the ‘Kali Tiger Reserve’ were drawn in 2015, by combining the areas of the erstwhile Dandeli Wildlife Sanctuary and the Anshi National park, granting it a higher degree of protection than that of a national park or a wildlife sanctuary. This forest, which is mostly moist deciduous, spreads over 1300 sq km and houses a spectacular array of biodiversity. It is only an overnight bus ride away from Bangalore. I took the first opportunity I got to explore this jungle, through the comfort of the Kali Adventure Camp, run by Jungle Lodges & Resorts. The Kali adventure camp is in Dandeli, a small town in the Uttara Kannada district in Karnataka, situated alongside jungles of the Western Ghats. Though the camp offers a number of activities, such as rafting, coracle rides and trekking, my interest was in jeep safaris in the Kali Tiger Reserve.

  ರೆಸಾರ್ಟ್

  ಫೇಸ್ಬುಕ್

  ಟ್ವಿಟರ್

  ಕೃತಿಸ್ವಾಮ್ಯ © 2021 ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಜಂಗಲ್ ಲಾಡ್ಜ್‌ಗಳು

  Top