ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 19 ರೆಸಾರ್ಟ್ಗಳಲ್ಲಿ ಮತ್ತು 1 ಹೋಟೆಲ್ನಲ್ಲಿ ವ್ಯಾಪಿಸಿರುವ ೩೬೬ ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ಪಶ್ಚಿಮ ಘಟ್ಟಗಳನ್ನು ಅಪ್ಪಿಕೊಂಡಿರುವಂತಹ ರಿವರ್ ಟರ್ನ್ ಲಾಡ್ಜು ತನ್ನ ಸಮೀಪದಲ್ಲಿರುವ ಹಾಗೂ ನೂರಾರು ರಿವರ್ ಟರ್ನ್ ಹಕ್ಕಿಗಳನ್ನು ಅವುಗಳ ಮರಿ ಹಾಕುವಿಕೆ ಕಾಲದಲ್ಲಿ ಆಕರ್ಷಿಸುವಂತಹ ದ್ವೀಪದ ಹೆಸರನ್ನು ಪಡೆದುಕೊಂಡಿರುವುದು. ಅದು ಚಿಕ್ಕಮಗಳೂರು ಜಿಲ್ಲೆಯಲ್ಲಿನ ಭದ್ರಾ ಹುಲಿ ಮೀಸಲು ಅರಣ್ಯದ ಉತ್ತರ ಸೀಮೆಯಿಂದ ಕಲ್ಲು ಎಸೆಯುವ ದೂರದಲ್ಲಿ ಲಕ್ಕವಳ್ಳಿಯ ಸಮೀಪ ಭದ್ರಾ ಜಲಾಶಯದ ಅಂಚಿನಲ್ಲಿ ಒಂದು ಗುಡ್ಡದ ಮೇಲಿರುವುದು. ಚಿಕ್ಕಮಗಳೂರು ಒಂದು ಕಾಲದಲ್ಲಿ ರಾಜಕುಮಾರಿಯ ವರದಕ್ಷಿಣೆಯಾಗಿದ್ದಿತು – ಹಾಗೂ ಈಗಲೂ ಕೂಡ ರಾಜನ ಅಚ್ಚುಮೆಚ್ಚಿನ ಮಗಳು ವರದಕ್ಷಿಣೆಯನ್ನಾಗಿ ತೆಗೆದುಕೊಂಡಂತಹ ಸ್ಥಳದ ಸೊಬಗು ಅಥವಾ ಲಾವಣ್ಯವನ್ನು ಹೊಂದಿರುವುದು.
ಅವರ್ಣನೀಯ ಹಿನ್ನೆಲೆ ಗಾಯನವನ್ನು ನೀಡುವ ನದಿಯ ಹಿನ್ನೀರಿನ ಮೃದುವಾದಂತಹ ಕಲರವದೊಂದಿಗೆ ವಿಶ್ರಾಂತಿ ಹಾಗೂ ನೆಮ್ಮದಿ ಅಥವಾ ಶಾಂತಚಿತ್ತತೆಯ ಅನುಭವ. ರಿವರ್ ಟರ್ನ್ ಲಾಡ್ಜು ಹೋಗು ಎಂಬ ಪದದಿಂದ ಒಂದು ಆನಂದದಾಯಕ ಅನುಭವವಾಗಿರುತ್ತದೆ! ಭದ್ರಾ ಹುಲಿಗಳ ಮೀಸಲು ಅರಣ್ಯವು ಲಾಡ್ಜಿನಿಂದ 4 ಕಿಲೋಮೀಟರುಗಳ ದೂರದಲ್ಲಿರುವುದು. ಸಂಜೆಯ ವೇಳೆಯ ಜೀಪು ಸಫಾರಿಯು ಚಿರತೆಗಳು, ಕಾಡೆಮ್ಮೆಗಳು, ಆನೆಗಳು, ಮೊಸಳೆಗಳು, ಜಿಂಕೆಗಳು, ಕಾಡು ಹಂದಿಗಳು, ಮೇಲ್ವಿಚಾರಕ ಸರೀಸೃಪಗಳು, ಇತ್ಯಾದಿಗಳನ್ನು ಕಾಣುವ ಅವಕಾಶಗಳನ್ನು ನೀಡುವುದು. ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಫಾರಿ ಹಾಗೂ ಸಕ್ರೆಬೈಲು ಆನೆಗಳ ಕ್ಯಾಂಪಿಗೆ ಒಂದು ಭೇಟಿಯು ರಿವರ್ ಟಾರ್ನ್ ಲಾಡ್ಜಿನಿಂದ ಒಂದು ಆಯ್ಕೆ ಇರುತ್ತದೆ. ಒಂದು ಗಳಿಗೆ ನೀರಿನಲ್ಲಿ ಕುಣಿದಾಡುತ್ತಿರುವಂತೆ ಭಾಕ್ಯಾಂಪು ಕಯಾಕಿಂಗ್ ದೋಣಿ ಸಾಹಸಕ್ರೀಡೆ, ಜಲ ರಕ್ಷಾ ಚೌಕಟ್ಟು/ಟ್ರಾಂಪೋಲೈನ್ ಹಾಗೂ ದೋಣಿ ವಿಹಾರಗಳ ಅನುಕೂಲತೆಗಳನ್ನು ಕಲ್ಪಿಸುತ್ತದೆ.ಎಲ್ಲಾ ಜಲ ಆಧಾರಿತ ಕಾರ್ಯಚಟುವಟಿಕೆಗಳೂ ಅತ್ಯುತ್ತಮವಾಗಿ ತರಬೇತಿ ಹೊಂದಿರುವ ತಜ್ಞರ ಮೇಲ್ವಿಚಾರಣೆಯಲ್ಲಿ ಹಾಗೂ ಕಠಿಣವಾದಂತಹ ಭದ್ರತಾ ಮಾರ್ಗಸೂಚಿಗಳಾ ಅನುಸಾರ ನಡೆಯುತ್ತವೆ.ಅತ್ಯುತ್ತಮವಾಗಿ ಕಳೆದ ದಿನದನಂತರ, ಗೋಲ್ ಘರ್ ಗೆ ಬನ್ನಿರಿ, ಒಂದು ಅತ್ಯುತ್ತಮ ಟಿಪ್ಪಣಿಯ ಮೇಲೆ ಆ ದಿನವನ್ನು ಮುಕ್ತಾಯಗೊಳಿಸುವಂತಹ ರಾತ್ರಿ ಊಟಕ್ಕಾಗಿ ಕ್ಯಾಂಪಿನ ಗುಂಪಿನಲ್ಲಿ ಊಟ ಮಾಡುವ ಹಾಲಿಗೆ ಬನ್ನಿರಿ.ಬಫೆ ಊಟವು ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾಧ್ಯಗಳನ್ನು ನೀಡುತ್ತದೆ
ರಿವರ್ ಟರ್ನ್ ಲಾಡ್ಜು ವರ್ಷ ಪೂರ್ತಿ ಭೇಟಿ ನೀಡಲು ಒಂದು ಆಹ್ಲಾದಕರ ಸ್ಥಳವಾಗಿರುತ್ತದೆ.ಜೂನ್ ನಿಂದ ಸೆಪ್ಟಂಬರ್ ವರೆಗೆ ಮಳೆಗಾಲದಿಂದಾಗಿ ಸಂಪೂರ್ಣ ಅಭಯಾರಣ್ಯವು ಸೊಂಪಾಗಿ/ಹುಲುಸಾಗಿ ಹಾಗೂ ಹಸಿರುಮಯವಾಗಿರುತ್ತದೆ.ಬೇಸಿಗೆ ತಿಂಗಳುಗಳು (ಮಾರ್ಚ್ – ಮೇ) ಸ್ಪಲ್ಪಮಟ್ಟಿಗೆ ಬಿಸಿಯಾಗಿರುತ್ತದೆ.
ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು, ಅನ್ವಯಗೊಳ್ಳುವ ದರಗಳಲ್ಲಿ ಕ್ಯಾಮರಾ ಶುಲ್ಕಗಳನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು.
ಪ್ಯಾಕೇಜು ಕೊಠಡಿಯಲ್ಲಿ ಉಳಿದುಕೊಳ್ಳುವುದು, ಮಧ್ಯಾಹ್ನ ಊಟ, ಸಂಜೆ ಟೀ/ಕಾಫಿ ಮತ್ತು ಸ್ನಾಕ್ ಗಳು, ವನ್ಯಜೀವಿಗಳ ಬಗ್ಗೆ ಚಲನಚಿತ್ರ ಪ್ರದರ್ಶನ, ರಾತ್ರಿ ಊಟ, ಬೆಳಗಿನ ಉಪಹಾರ, ಭದ್ರಾ ಹುಲಿಗಳ ಮೀಸಲು ಅರಣ್ಯ ಪ್ರದೇಶದೊಳಕ್ಕೆ ಜೀಪು ಸಫಾರಿ, ದೋಣಿ ಸಫಾರಿ, ಅರಣ್ಯ ಪ್ರವೇಶ ಶುಲ್ಕಗಳು ಮತ್ತು ಜಿ.ಎಸ್.ಟಿ 18%, ಇವುಗಳನ್ನು ಒಳಗೊಂಡಿರುತ್ತದೆ.
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ದರಪಟ್ಟಿ/ಟಾರಿಫ್ ಎಲ್ಲವನ್ನೂ ಒಳಗೊಂಡಿರುತ್ತದೆ.
ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು, ಅನ್ವಯಗೊಳ್ಳುವ ದರಗಳಲ್ಲಿ ಕ್ಯಾಮರಾ ಶುಲ್ಕಗಳನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು.
ಪ್ಯಾಕೇಜು ಕೊಠಡಿಯಲ್ಲಿ ಉಳಿದುಕೊಳ್ಳುವುದು, ಮಧ್ಯಾಹ್ನ ಊಟ, ಸಂಜೆ ಟೀ/ಕಾಫಿ ಮತ್ತು ಸ್ನಾಕ್ ಗಳು, ವನ್ಯಜೀವಿಗಳ ಬಗ್ಗೆ ಚಲನಚಿತ್ರ ಪ್ರದರ್ಶನ, ರಾತ್ರಿ ಊಟ, ಬೆಳಗಿನ ಉಪಹಾರ, ಭದ್ರಾ ಹುಲಿಗಳ ಮೀಸಲು ಅರಣ್ಯ ಪ್ರದೇಶದೊಳಕ್ಕೆ ಜೀಪು ಸಫಾರಿ, ದೋಣಿ ಸಫಾರಿ, ಅರಣ್ಯ ಪ್ರವೇಶ ಶುಲ್ಕಗಳು ಮತ್ತು ಜಿ.ಎಸ್.ಟಿ 18%, ಇವುಗಳನ್ನು ಒಳಗೊಂಡಿರುತ್ತದೆ.
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ದರಪಟ್ಟಿ/ಟಾರಿಫ್ ಎಲ್ಲವನ್ನೂ ಒಳಗೊಂಡಿರುತ್ತದೆ.
ಲಾಡ್ಜಿಗೆ ಪ್ರವೇಶಿಸುವುದು – ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು.
ಗೋಲ್ ಘರ್ ನಲ್ಲಿ ಸ್ವತ: ನೀವೇ ಹೊಟ್ಟೆತುಂಬ ಊಟ ಮಾಡಿರಿ.
ಗೋಲ್ ಘರ್ ನಲ್ಲಿ ಟೀ/ಕಾಫಿ ಕುಡಿಯುವುದರೊಂದಿಗೆ ರಾಷ್ಟ್ರೀಯ ಉದ್ಯಾನವನದೊಳಕ್ಕೆ ಹೋಗಲು ಸಿದ್ಧಗೊಳ್ಳಿರಿ.
ನಮ್ಮ ಪ್ರಕೃತಿಶಾಸ್ತ್ರ ತಜ್ಞರು ಭದ್ರಾ ಹುಲಿಗಳ ಮೀಸಲು ಅರಣ್ಯ ಪ್ರದೇಶದ ಒಳಗಡೆಗೆ ಕರೆದುಕೊಂಡು ಹೋಗುವರು ಮತ್ತು ಅಲ್ಲಿ ವಾಸಿಸುತ್ತಿರುವಂತಹ ಎಲ್ಲಾ ಪ್ರಾಣಿಗಳ ಬಗ್ಗೆ ತಮ್ಮ ಅನುಭವಗಳನ್ನು ವಿವರಿಸುತ್ತ ಹಾಗೂ ಮಾಹಿತಿಯನ್ನು ನೀಡುತ್ತಾ ವನ್ಯಜೀವಿ ಸಫಾರಿಗೆ ಕರೆದುಕೊಂಡು ಹೋಗುವರು.
ಗೋಲ್ ಘರ್ ನಲ್ಲಿ ಟೀ/ಕಾಫಿ ನೀಡಲಾಗುವುದು
ಸಭಾಂಗಣ ಹಾಲಿನಲ್ಲಿ ವನ್ಯಜೀವಿಗಳ ಬಗ್ಗೆ ಒಂದು ಚಲನಚಿತ್ರವನ್ನು ವೀಕ್ಷಿಸಿರಿ
ಗೋಲ್ ಘರ್ ನಲ್ಲಿ ರಾತ್ರಿ ಊಟ ಮಾಡುವ ಸಮಯದಲ್ಲಿ ಇತರೆ ಅತಿಥಿಗಳೊಂದಿಗೆ ಹಾಗೂ ನಮ್ಮ ಸಿಬ್ಬಂದಿಯೊಂದಿಗೆ ಅರಣ್ಯದ ಕತೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಕ್ಯಾಂಪು ಬೆಂಕಿಯ ಬೆಚ್ಚನೆಯ ವಾತಾವರಣದಲ್ಲಿ ಸು:ಖವನ್ನು ಅನುಭವಿಸಿರಿ.
ಬೆಳಿಗ್ಗೆ ನಿಮ್ಮನ್ನು ನಿದ್ರೆಯಿಂದ ಎಬ್ಬಿಸುವ ಸಲುವಾಗಿ ಕರೆ
ಜೀಪು/ದೋಣಿ ಸಫಾರಿ
ಗೋಲ್ ಘರ್ ನಲ್ಲಿ ಬೆಳಗ್ಗಿನ ಉಪಹಾರ
ಕಯಾಕಿಂಗ್ ದೋಣಿ ಸಾಹಸಕ್ರೀಡೆ ತರಬೇತಿ ಹೊಂದಿದ ತಜ್ಞರ ಮೇಲ್ವಿಚಾರಣೆಯಲ್ಲಿ.
ಪ್ರವಾಸ ಮುಕ್ತಾಯ – ಲಾಡ್ಜಿನಿಂದ ಹೊರಡುವುದು.
(English)
ರೆಸಾರ್ಟ್ ಬೆಂಗಳೂರಿನಿಂದ ಸುಮಾರು 283 ಕಿ.ಮೀ ದೂರದಲ್ಲಿದೆ.
ಬೆಂಗಳೂರು ಮತ್ತು ಇತರ ಪ್ರಮುಖ ನಗರಗಳಿಗೆ ಉತ್ತಮ ರೈಲುಗಳನ್ನು ಸಂಪರ್ಕಿಸುವ ತಾರಿಕೆರೆ ಮತ್ತು ಶಿಮೊಗಾದಲ್ಲಿ ಹತ್ತಿರದ ರೈಲು ನಿಲ್ದಾಣವಿದೆ.
ಹತ್ತಿರದ ವಿಮಾನ ನಿಲ್ದಾಣವೆಂದರೆ ಶಿವಮೊಗ್ಗ ದೇಶೀಯ ವಿಮಾನ ನಿಲ್ದಾಣವು ರೆಸಾರ್ಟ್‌ನಿಂದ ಸುಮಾರು 24 ಕಿಮೀ ದೂರದಲ್ಲಿದೆ.
ಭದ್ರಾ ನದಿಯ ರಿವರ್ ಟರ್ನ್ ಗಳ ವಿಡಿಯೋ
ಏರಿಳಿತಗಳಿಂದ ಕೂಡಿದ ಲಕ್ಷದ್ವೀಪ ಸಮುದ್ರದ ಕಡೆಗೆ ಕಣ್ಣು ಹಾಯಿಸುತ್ತ ನಾನು ಕೇರಳದಲ್ಲಿ ಒಂದು ಬಾಲ್ಕನಿಯಲ್ಲಿ ಕುಳಿತಿದ್ದೆ; ತಂಗಾಳಿಯು ಮರಗಳನ್ನು ಮುಂಗಾರು ಮಳೆಗೆ ಪ್ರಣಾಮ ಮಾಡುವಂತೆ ಒತ್ತಾಯಿಸುತ್ತಿದ್ದಿತು ಹಾಗೂ ಅಲೆಗಳು ಕಡಲತೀರಕ್ಕೆ ಅಪ್ಪಳಿಸುತ್ತಿದ್ದಂತೆಲ್ಲಾ ಸಮುದ್ರವು ಭಾರೀ ಸದ್ಧಿನೊಂದಿಗೆ ಕುಶಲತೋಪುಗಳ ನಮನದೊಂದಿಗೆ ಪ್ರತಿಕ್ರಿಯಿಸುತ್ತಿದ್ದಿತು. ಹಾಗೂ ತಂಗಾಳಿಯು ಆಕೆಯು ಹಾದು ಹೋಗುವ ಮಾರ್ಗದಲ್ಲಿ ಕೆಲವು ಅಪರೂಪದ ಹನಿಗಳನ್ನು ಕಳುಹಿಸುವುದರೊಂದಿಗೆ ನಾನು ನೆಲದ ಮೇಲೆ ಕುಳಿತಿದ್ದೆನು.
(English) After almost a year of not getting to be out in the wild, I pounced at a chance that came by to make a trip to Bhadra Tiger Reserve! I had heard about the beauty of that forest and the abundant bird life it hosts, and it had been on my wishlist for a long time. Along with a friend who accompanied me, I planned a three-day trip to stay at the River Tern Lodge in Lakkavalli, run by Jungle Lodges & Resorts. The five-hour drive from Bangalore to the resort took us through highways lined with trees wearing their floral cloaks, as if to flaunt their spring collection.