ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 19 ರೆಸಾರ್ಟ್ಗಳಲ್ಲಿ ಮತ್ತು 1 ಹೋಟೆಲ್ನಲ್ಲಿ ವ್ಯಾಪಿಸಿರುವ ೩೬೬ ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ರವೀಂದ್ರನಾಥ್ ಟಾಗೂರ್ ರವರು ತರುಣರಾಗಿದ್ದಾಗ ಒಂದು ಬೆಳದಿಂಗಳಿನಲ್ಲಿ ಕಾರವಾರದ ಮೋಹಕ ಕಡಲತೀರದಲ್ಲಿ ಅದರ ಸೊಬಗನ್ನು ಆನಂದಿಸಿದ್ದರು. ಒಂದು ನದಿಯ ಮೇಲೆ ಅವರ ಸ್ನೇಹಿತರೊಂದಿಗೆ ಮಧ್ಯ ರಾತ್ರಿಯಲ್ಲಿ ಮಾಡಿದ್ದ ದೋಣಿ ವಿಹಾರವು ಬೆಳ್ಳಿ ಚಂದ್ರಮನ ಮನೋಭಾವಕ್ಕೆ ಪರಿವರ್ತಿತವಾಗಿದ್ದಿತು ಹಾಗೂ ಕಾರವಾರದ ಕಡಲತೀರದ ಮಿಂದು ಎದ್ದಿದ್ದಂತಹ ಬಿಳಿ ಮರಳುಗಳ ಉದ್ದಗಲಕ್ಕೂ ಅವರ ಒಂದು ಓಡಾಟವು ಯುವ ರವೀಂದ್ರನಾಥರ ಅಂತರ್ಜ್ಞಾನದ ಸಾಕ್ಷಾತ್ಕಾರವಾಗಿದ್ದಿತು. ಅವರು ತಮ್ಮ ಕರೆಯನ್ನು ಕಂಡುಕೊಂಡಂತಹ ಸ್ಥಳ. ಆ ರಾತ್ರಿ ಅವರು ತಮ್ಮ ಮೊದಲ ನಾಟಕವನ್ನು “ಪರಿಕೃತಿರ್ ಪ್ರತಿಶೂತ” ಅಥವಾ “ “ಪ್ರಕೃತಿಯ ಸೇಡು” (ನೇಚರ್ಸ್ ರಿವೆಂಜ್) ಬರೆದರು – ಟಾಗೋರರು ಆ ನಾಟಕವನ್ನು ತಮ್ಮ ಸಾಹಿತ್ಯಕ ವೃತ್ತಿಯ ಉಗಮ ಎಂಬುದಾಗಿ ಪರಿಗಣಿಸಿದ್ದರು. ಕಾರವಾರ ಒಂದು ಉದ್ದಿಷ್ಟ ಸ್ಥಳ. ಕೆಲವು ಸಲ ಅದುವೇ ನೀವು ನಿಮ್ಮೊಳಗೆ ತಲುಪಲು ಬಯಸಿದ್ದಂತಹ ಸ್ಥಳವಿರಬಹುದು.
ಸರ್ವೋತ್ಕೃಷ್ಟವಾಗಿ ಕಡಲತೀರವನ್ನು ಪ್ರೀತಿಸುವವರಿಗೆ ದೇವಭಾಗ್ ಒಂದು ನಿಲುಗಡೆ ಸ್ಥಳವಾಗಿದೆ. ಸೂರ್ಯ, ಮರಳು, ಅಲೆಗಳು, ಸಮುದ್ರ ಹಾಗೂ ಅಂತ್ಯವೇ ಇಲ್ಲದ ಮುಕ್ತ ಸ್ಥಳ, ಸ್ವತ: ನಿಮಗೆ ಒಂದು ಅತ್ಯುತ್ತಮ ಕಡಲತೀರವನ್ನು ಆನಂದಿಸಬೇಕೆಂಬ ಬಯಕೆಯಿದ್ದಲ್ಲಿ, ಅದು ದೇವಭಾಗ್ ಆಗಿರುತ್ತದೆ. ಮರಳಿನ ಕೋಟೆಗಳ ನಿರ್ಮಾಣ, ಕಪ್ಪೆಚಿಪ್ಪಿಗಾಗಿ ಕಡಲತೀರದಲ್ಲಿ ಮರಳನ್ನು ಬಾಚುವುದು, ಅಂತ್ಯವೇ ಇಲ್ಲದ ಕಡಲತೀರದ ವಾಲಿಬಾಲ್ ಆಟಗಳು, ಉಸಿರುಕೊಳವೆಯಲ್ಲಿ ಉಸಿರಾಡುವುದು ಹಾಗೂ ವಿಶ್ರಮಿಸುವುದು ಹಾಗೂ ನಿಮ್ಮ ಎಲ್ಲಾ ಚಿಂತೆಗಳನ್ನು ತೊಳೆದುಹಾಕುವುದಕ್ಕಾಗಿ ಸಮುದ್ರಕ್ಕೆ ಅವಕಾಶ ನೀಡುವುದು, ದೇವಬಾಗ್ ಪ್ರಶಾಂತತೆ/ಶಾಂತಗಾಂಭೀರ್ಯತೆ ಹಾಗೂ ಅನ್ವೇಶಣ್ಯ ಒಂದು ವಿಶ್ವವನ್ನು ತೆರೆದು ತೋರಿಸುತ್ತದೆ; ಅಲ್ಲಿ ನೀವು ಈ ಅಂಶಗಳ ಜೊತೆಯಲ್ಲಿ ಒಬ್ಬರಾಗಿರಬಹುದು. ಉಳಿದವುಗಳಿಗೆ ಸಂಬಂಧಿಸಿದಂತೆ, ಉಸಿರುಕೊಳವೆ, ವೇಗ ದೋಣಿ ಸಾಹಸಕ್ರೀಡೆ ವಿಹಾರಗಳು, ಬನಾನ ದೋಣಿ ಸವಾರಿ ಹಾಗೂ ಪ್ಯಾರಾ ಸೈಲಿಂಗ್/ಅರೆ-ಈಜುವಿಕೆ ಚಟುವಟಿಕೆಗಳಿರುತ್ತವೆ. ಈ ನಿಟ್ಟಿನಲ್ಲಿ ಒಂದು ಟ್ರೆಕಿಂಗ್ ಯಾವಾಗಲೂ ಒಂದು ಆನಂದದಾಯಕ ಪ್ರತಿಫಲವನ್ನು ನೀಡುತ್ತದೆ ದೇವಭಾಗ್ ನಲ್ಲಿ ನೀವು ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.ಸಮೀಪದಲ್ಲಿರುವ ಮೀನು ಹಿಡಿಯುವವರ ಗ್ರಾಮವು ಅಲ್ಲಿನ ಮೀನುಗಾರರುಗಳು ತಾವು ಹಿಡಿದುತಂದಿರುವಂತಹ ತಾಜಾ ಮೀನುಗಳ ಜೊತೆಯಲ್ಲಿ ಬರುತ್ತಿರುವಂತಹ ಹಾಗೂ ಮೀನುಗಳ ರಾಶಿಯನ್ನು ವರ್ಗೀಕರಣಗೊಳಿಸುತ್ತಿರುವಂತಹ ಮೀನುಗಾರರ ಗುಂಪುಗಳ ಜೊತೆಯಲ್ಲಿ ಒಂದು ಆನಂದದಾಯಕ ದೃಶ್ಯವಾಗಿರುತ್ತದೆ, ಜೋಡಿದೋಣಿಗಳ ತೆಪ್ಪಗಳು ಸಮುದ್ರದಿಂದ ಬಂದು ಹೋಗಿ ಮಾಡುತ್ತಿರುವುದನ್ನು ವೀಕ್ಷಿಸುವುದು ಇನ್ನೂಹೆಚ್ಚಿನಒಂದುಸಂಭ್ರಮವಾಗಿರುತ್ತದೆ.ಮೀನುಗಾರರು ತಮ್ಮ ಬಲೆಗಳನ್ನು ಬೀಸುತ್ತಿರುವುದನ್ನು ಗಮನಿಸುವುದರಿಂದ ನೀವು ತೃಪ್ತರಾಗಿರದಿದ್ದಲ್ಲಿ, ಓರ್ವ ಮೀನುಗಾರರ ಜೊತೆಯನ್ನು ಪಡೆದು ಎರಡು ವ್ಯಕ್ತಿಗಳ ತೋಡುದೋಣಿಯನ್ನು ತೆಗೆದುಕೊಂಡು ಮೀನು ಹಿಡಿಯುವ ಗಾಳವನ್ನು ಹಿಡಿದು ನಿಮ್ಮ ಕೈಗಳಿಂದ ಪ್ರಯತ್ನಿಸಬಹುದು. ಮೀನು ಹಿಡಿಯುವ ಬಂದರಿನಲ್ಲಿ ಎಳೆಬಲೆಗಳಿಂದ ಮೀನು ಹಿಡಿಯುವ ದೋಣಿಗಳು, ತಾವು ಹಿಡಿದ ಮೀನುಗಳಿಂದ ಭಾರವಾಗಿದ್ದು ಮತ್ತು ತುಂಬಿದ್ದು, ಅವುಗಳನ್ನು ವೀಕ್ಷಿಸುವ ಅವಕಾಶವನ್ನು ಕಳೆದುಕೊಳ್ಳುವುದು ಬಹಳ ಕಷ್ಟ. ಅಥವಾ ನೀವು ಟಾಗೋರ್ ರವರ ಮಾರ್ಗವನ್ನು ಪುನರ್-ಕಂಡುಹಿಡಿಯಬಹುದು ಮತ್ತು ಅದರಿಂದ ಭೌದ್ಧಿಕ ಅಥವಾ ಭಾವುಕತೆಗಳ ಒಂದು ಯಾತ್ರೆಯನ್ನು ಮಾಡಬಹುದು. ನದಿಯು ಸಮುದ್ರವನ್ನು ಸೇರುವ ಸ್ಥಳದಲ್ಲಿ ಕಾಳಿ ನದಿಯಲ್ಲಿ ವಿಹರಿಸಿರಿ, ಅಲ್ಲಿ ಕುಣಿದಾಡುವ ಡಾಲ್ಫಿನ್ನುಗಳ ವೀಕ್ಷಣೆಯು ನಿಮಗೆ ಉಡುಗೊರೆಯಾಗಿ ಸಿಗುತ್ತದೆ. ಸಮೀಪದಲ್ಲಿಯೇ ಒತ್ತಟ್ಟಿಗೆ ಬೆಳೆದಿರುವಂತಹ ಮ್ಯಾಂಗ್ರೋವ್ ಗಳು ಪಕ್ಷಿಗಳ ವೀಕ್ಷಣೆಗೆ ಒಂದು ಉತ್ತಮ ಅವಕಾಶವಾಗಿರುತ್ತದೆ. ಕಾರವಾರ ಕಡಲ ತೀರದ ಸಮೀಪ ಇರುವಂತಹ ಕುಮಾರಘರ್, ಓಯಿಸ್ಟರ್-ರಾಕ್, ಅಂಜುದೀಪ್ ಮತ್ತು ಸನ್ಯಾಸಿ ದ್ವೀಪಗಳು ಕಥನ-ಪುರಾಣ, ಅನಿರೀಕ್ಷಿತತೆಗಳು ಹಾಗೂ ಅತ್ಯದ್ಭುತ ಮೋಹಕತೆಯಲ್ಲಿ ಮುಳುಗಿರುತ್ತವೆ. ಸಂನ್ಯಾಸಿ ಬಂಡೆಯನ್ನು ಪುರಾಣಕಥೆಗಳ ಅನುಸಾರ, ಓರ್ವ ಸನ್ಯಾಸಿಯು ತನ್ನ ತಪಸ್ಸನ್ನು ಮಾಡುವ ಸಲುವಾಗಿ ಆಯ್ಕೆ ಮಾಡಿಕೊಂಡಿದ್ದನು ಹಾಗೂ ಅವನು ಮಾನವ ಸಂಪರ್ಕದಿಂದ ಸಂಪೂರ್ಣವಾಗಿ ಬೇರ್ಪಟ್ಟಿದ್ದರೂ ಸಹ ಹಣ್ಣುಹಣ್ಣು ಮುದುಕನಾಗುವವರೆಗೂ ಬದುಕಿದ್ದನು.ನೀವು ರಾಬಿನ್ಸನ್ ಕ್ರುಸೋಯ್ ಮಾಡುವ ಮನಸ್ಸಿನಲ್ಲಿದ್ದಲ್ಲಿ, ನಾವು ನಿಮಗಾಗಿ “ಒಂದು “ಅತ್ಯದ್ಭುತವಾದಂತಹ ಸಾಹಸಮಯ” ಅನುಭವವಾಗುವುದನ್ನು ವ್ಯವಸ್ಥೆ ಮಾಡುತ್ತೇವೆ. ಆಯಿಸ್ಟರ್-ಬಂಡೆಯಲ್ಲಿ, ಬ್ರಿಟೀಷರ ಸಾಮ್ರಾಜ್ಯದ ಕಾಲದಿಂದ ಬಂದಿರುವಂತಹ ಅತ್ಯಂತ ಹಳೆಯದಾದ ಮತ್ತು ಕಣ್ಸೆಳೆಯುವ ದೀಪದ ಮನೆ/ಲೈಟ್ ಹೌಸ್ ನಿಮ್ಮನ್ನು ನಿರೀಕ್ಷಿಸುತ್ತಿರುವುದು.Oನಿಮ್ಮ ರಜಾ ದಿನಗಳಲ್ಲಿ ದೀಪದ ಮನೆ/ಲೈಟ್ ಹೌಸ್ ನಿರ್ವಹಣೆಯ ಕಲೆ ಮತ್ತು ವಿಜ್ಞಾನವನ್ನು ಕಲಿಯಬಹುದು. ಗುಂಪಿನಲ್ಲಿ ಕುಳಿತು ಊಟ ಮಾಡುವಂತಹ ನಮ್ಮ ಗೋಲ್ ಘರ್, ನಿಮಗೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯಗಳೆರಡನ್ನೂ ಒಳಗೊಂಡಿರುವಂತಹ ಆನಂದಾಯಕ/ಆಹ್ಲಾದಕರ ಬಫೇ ಊಟವನ್ನು ಹಾಕುತ್ತದೆ. ಮೀನು, ಪ್ರಾನ್ಸ್ ಮುಂತಾದ ಸಮುದ್ರ ಆಹಾರವನ್ನು ನಾವು ಈ ಮೂಲಕ ಅತ್ಯಧಿಕವಾಗಿ ಶಿಫಾರಸು ಮಾಡುತ್ತಿದ್ದೇವೆ.ನೀವು ಕಾರವಾರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಿಮ್ಮ ರಜೆಯನ್ನು ವಿಸ್ತರಿಸಿದಲ್ಲಿ, ಕೆಲವೇ ಗಂಟೆಗಳ ದೂರದಲ್ಲಿ ಅನುಭವಗಳ ಸಮ್ಮಿಶ್ರ ಅನುಭವಗಳನ್ನು ಪಡೆಯುವಿರಿ.
Devbagh is at its beautiful best from October to May. The summer is the best time for water sports, which is one of the star attractions of this resort. Dolphins are often spotted off the coast and the fish and corals are more vibrant than ever. The skies are also rather happening in the summer – a delight for bird watchers.
ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ : ಉಳಿದುಕೊಳ್ಳುವಿಕೆ, ಮಧ್ಯಾಹ್ನದ ಊಟ, ರಾತ್ರಿ ಊಟ, ಮತ್ತು ಬೆಳಗ್ಗಿನ ಉಪಹಾರ, ದೋಣಿ ವಿಹಾರ ಮತ್ತು ಡಾಲ್ಫಿನ್ ವೀಕ್ಷಣೆ, ಜಲ ಸಾಹಸಕ್ರೀಡೆಗಳು/ಹೆಚ್ಚುವರಿಯಾಗಿ ಪಾವತಿಸುವ ಷರತ್ತಿನ ಮೇರೆಗೆ ಸ್ನಾರ್ಕಲಿಂಗ್, ಜಿಎಸ್ಟಿ 18%.
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
(English) Package Includes: Stay, Lunch, Candle light Dinner & Breakfast, Campfire with snacks. (Kayaking, Swimming,Boat ride with Dolphin Watching. Water sports / snorkeling at extra cost, GST 18%)
(English) Day Visit Includes: Visit to Devbagh , Welcome Drinks,Buffet lunch, Kayaking, Swimming,Boating, , Evening Tea/Coffee at beach.
Water Sports activities with extra charges
Check in. Settle down and freshen up
Treat yourself to a sumptuous lunch at the Gol Ghar
Water activities like (kayaking and Swimming are included in the package). Banana boat, Jet Ski, Speed Boat with Extra Cost.
Time on the Beach with Tea & Coffee, Volleyball, Badminton,
Campfire at the Beach with veg and Non Veg Snacks (Attached Bar in the Beach with Extra cost)
Candle Light Buffet Dinner at the Beach.
Tea / Coffee at Golghar
Nature walk with Bird watching
Breakfast at Golghar
Boat ride at the Estuary(Depending on the whether boat ride towards sea for dolphin watch or Kalikamatha island visit)
Check – out
(English)
ರೆಸಾರ್ಟು ಬೆಂಗಳೂರಿನಿಂದ ಸುಮಾರು 527 ಕಿಮೀಗಳ ದೂರದಲ್ಲಿ ಹಾಗೂ ಮುಂಬೈಯಿಂದ ಸುಮಾರು 658 ಕಿಮೀಗಳ ದೂರದಲ್ಲಿ ಇರುವುದು.
ಮುಂಬೈ, ಪುಣೆ, ಬೆಂಗಳೂರು ಮತ್ತು ಮಂಗಳೂರಿಗೆ ಆಗಿಂದಾಗ್ಗೆ ಅನೇಕ ಸಂಖ್ಯೆಯ ಟ್ರೈನುಗಳ ಸಂಪರ್ಕವನ್ನು ಹೊಂದಿದ್ದು ಕಾರವಾರವು ಅತೀ ಸಮೀಪದ ರೈಲು ನಿಲ್ದಾಣವಾಗಿರುತ್ತದೆ.
ಅತೀ ಸಮೀಪದ ವಿಮಾನ ನಿಲ್ದಾಣವೆಂದರೆ ಗೋವಾ ಅಂತರ ರಾಷ್ಟೀಯ ವಿಮಾನ ನಿಲ್ದಾಣ , ವಿಮಾನಗಳು ಭಾರತದ ಉದ್ದಗಲಕ್ಕೂ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಹೊಂದಿರುತ್ತವೆ.
ಸುಂಕಗಳು ಪ್ರತಿ ವ್ಯಕ್ತಿಗೆ, ಎಲ್ಲವೂ ಸೇರಿದಂತೆ.
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ಒಬ್ಬರಿಗೆ ರೂ. 550/- ಎಲ್ಲಾ ಒಳಗೊಂಡು
ಸುಂಕಗಳು ಪ್ರತಿ ವ್ಯಕ್ತಿಗೆ, ಎಲ್ಲವೂ ಸೇರಿದಂತೆ.
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ಒಬ್ಬರಿಗೆ- ರೂ. 350/- ಎಲ್ಲಾ ಒಳಗೊಂಡು
ಇಬ್ಬರಿಗೆ-ರೂ. 300/- ಎಲ್ಲಾ ಒಳಗೊಂಡು
ಸುಂಕಗಳು ಪ್ರತಿ ವ್ಯಕ್ತಿಗೆ, ಎಲ್ಲವೂ ಸೇರಿದಂತೆ.
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ಒಬ್ಬರಿಗೆ- ರೂ. 750/- ಎಲ್ಲಾ ಒಳಗೊಂಡು
ಇಬ್ಬರಿಗೆ- ರೂ. 550/- ಎಲ್ಲಾ ಒಳಗೊಂಡು
ಸುಂಕಗಳು ಪ್ರತಿ ವ್ಯಕ್ತಿಗೆ, ಎಲ್ಲವೂ ಸೇರಿದಂತೆ.
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ಒಬ್ಬರಿಗೆ ರೂ. 1000/- ಎಲ್ಲಾ ಒಳಗೊಂಡು
ಸುಂಕಗಳು ಪ್ರತಿ ವ್ಯಕ್ತಿಗೆ, ಎಲ್ಲವೂ ಸೇರಿದಂತೆ.
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ಒಬ್ಬರಿಗೆ- ರೂ. 800/- ಎಲ್ಲಾ ಒಳಗೊಂಡು
ಇಬ್ಬರಿಗೆ- ರೂ. 550/- ಎಲ್ಲಾ ಒಳಗೊಂಡು
ಒಟ್ಟಿನಲ್ಲಿ ಹೇಳುವುದಾದಲ್ಲಿ, ಕಾರವಾರದ ಭೂ ಇಳಿಜಾರುಗಳು ಸಂಕೀರ್ಣತೆಯಿಂದ ಹಾಗೂ ಜಟಿಲತೆಯಿಂದ ಕೂಡಿರುತ್ತವೆ. ಕಾಳಿ ನದಿಯು ಅರಬ್ಭಿ ಸಮುದ್ರವನ್ನು ಸೇರುತ್ತದೆ ಹಾಗೂ ಈ ನೀರುಗಳು ಪಶ್ಚಿಮ ಘಟ್ಟಗಳನ್ನು ಮುದ್ದಾಡುತ್ತವೆ. ಈ ನದೀಮುಖದಲ್ಲಿ ಒಂದು ದ್ವೀಪವಿದೆ – ಅದುವೇ ದೇವಬಾಗ್. ಈ ದ್ವೀಪದ ಸುತ್ತಲಿನ ಕಡಲತೀರವು ಮ್ಯಾನ್ ಗ್ರೋವ್ ಔಷದೀಯ ಗಿಡಮರಗಳ ಪೊದೆಗಳ ಕಾಡುಗಳಿದ್ದು, ಇವು ಈ ಸಂಪೂರ್ಣ ಪ್ರದೇಶವನ್ನು ಒಂದು ಜೈವಿಕ ವೈವಿಧ್ಯತೆಗಳ ತಾಣವನ್ನಾಗಿ ಮಾಡಿರುತ್ತವೆ, ಅಗಣಿತ ಸಂಖ್ಯೆಗಳ ಸಸ್ಯವರ್ಗ ಹಾಗೂ ಪ್ರಾಣಿವರ್ಗಗಳಿಗೆ ಈ ಅರಣ್ಯಗಳು ಬೆಂಬಲವಾಗಿರುತ್ತವೆ.
ಅಕ್ಟೋಬರ್ 2017ರಲ್ಲಿ ಗೋವಾಕ್ಕೆ ಕುಟುಂಬದೊಂದಿಗೆ ಹೋದಂತಹ ಒಂದು ನಿರಾಸಾದಾಯಕ ಪ್ರವಾಸವು ಕೆಲವು ಕಾಲ ಕಡಲತೀರಗಳಿಗೆ ರಜೆಗಳನ್ನು ಕಳೆಯಲು ಹೋಗುವುದನ್ನು ನಿಲ್ಲಿಸಿತಾದಲ್ಲಿ ಆಕಸ್ಮಿಕ ಶೋಧನಾದೃಷ್ಟ ಬಲವು ತನ್ನ ಆಟವನ್ನು ಆಡಿಸಿತು ಹಾಗೂ ಒಂದು ಸುದೀರ್ಘ ಪ್ರಯಾಣದ ನಂತರ ಕಾರವಾರ ಸಮುದ್ರ ತೀರದ ಸಮೀಪವಿರುವ ದೇವಭಾಗ ದ್ವೀಪವನ್ನು ನಾವಾಗಿಯೇ ಕಂಡುಕೊಂಡೆವು. ನಾವು ಮದುವೆಯಾದ ಹೊಸದರಲ್ಲಿ ಪ್ರಪ್ರಥಮವಾಗಿ ಹೋದನಂತರ ಸರಿಯಾಗಿ 15 ವರ್ಷಗಳ ನಂತರ ದೇವಭಾಗ ದ್ವೀಪಕ್ಕೆ ಹಿಂತಿರುಗಿ ಹೋಗುತ್ತಿದ್ದೆವು, ಈ ಬಾರಿ ನಮ್ಮ ಹಿಂದೆ ನಮ್ಮ ಇಬ್ಬರು ಗಂಡು ಮಕ್ಕಳಿದ್ದರು. ಒಂದು ಮುಂಜಾನೆ ಕಾರಿನ ಹಿಂಬದಿಯಲ್ಲಿ ಲಗ್ಗೇಜುಗಳನ್ನು ಪ್ಯಾಕು ಮಾಡಿ ಮಸುಕುನೋಟ ಕಣ್ಣುಗಳ ಗಂಡು ಮಕ್ಕಳನ್ನು ಕಾರಿನಲ್ಲಿ ಕೂರಿಸಿಕೊಂಡು ನಮ್ಮ ಹಿಂಬದಿಯಲ್ಲಿ ಸೂರ್ಯನು ಮೂಡುತ್ತಿರುವುದರೊಂದಿಗೆ ಪಶ್ಚಿಮದ ಕಡೆಗೆ ನಮ್ಮ ಕಾರನ್ನು ಚಲಿಸಿದೆವು.
ಕಾಳಿ ನದಿಯಿಂದ ನೀರಿನ ನಯವಾದ ಸುರುಳಿಗಳು ಅರಬ್ಬೀ ಸಮುದ್ರದ ಬಲವಾದ ಅಲೆಗಳೊಂದಿಗೆ ಸೇರಿಕೊಳ್ಳುವುದನ್ನು ಗಮನಿಸುತ್ತ ನಾನು ಸಮುದ್ರ ತೀರದ ಏರಿ/ಒಡ್ಡಿನ ಮೇಲೆ ನಿತ್ತಿದ್ದೆನು. ಹಳೆಯ ಸ್ನೇಹಿತರುಗಳು ಪುನರ್-ಸೇರುವ ರೀತಿಯಲ್ಲಿ ಅಲೆಗಳು ಮೃದುವಾಗಿ ದುಮುಕುತ್ತವೆ ಹಾಗೂ ಸುರುಳಿಗಳನ್ನು ಸಂಗ್ರಹಿಸುತ್ತವೆ. ನಾನು ನನ್ನ ಕತ್ತೆತ್ತಿ ನೋಡುತ್ತೇನೆ ಹಾಗೂ ನದಿಯ ಮೇಲೆ ಒಂದು ಸೇತುವೆಯನ್ನು ಗಮನಿಸುತ್ತೇನೆ. ಸೇತುವೆಯ ಹಿಂದೆ, ಪಶ್ಚಿಮ ಘಟ್ಟಗಳ ದಟ್ಟವಾದ ಹಸಿರು ಗಿಡಮರಗಳಿಂದ ತುಂಬಿದ ಬೆಟ್ಟಗುಡ್ಡಗಳು ಸಮುದ್ರದ ತುತ್ತತುದಿಯನ್ನು ತಲುಪಿ ತಟಸ್ಥವಾಗಿ ನಿಂತಿರುತ್ತವೆ. ನಾನು ನಿಂತಿರುವ ಏರಿ/ಒಡ್ಡು ದೇವಬಾಗ ದ್ವೀಪಕ್ಕೆ ಪ್ರವೇಶ ದ್ವಾರವಾಗಿರುತ್ತದೆ ಹಾಗೂ ದ್ವೀಪವನ್ನು ಅಷ್ಟೊಂದು ಮನೋಜ್ಞವಾಗಿ ಕಾಣುವಂತೆ ಮಾಡುವಲ್ಲಿನ ಅನೇಕ ಕಾರಣಗಳ ಪೈಕಿ ಅದು ಇರುವಂತಹ ಸ್ಥಳವು ಒಂದಾಗಿರುತ್ತದೆ.