ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 19 ರೆಸಾರ್ಟ್ಗಳಲ್ಲಿ ಮತ್ತು 1 ಹೋಟೆಲ್ನಲ್ಲಿ ವ್ಯಾಪಿಸಿರುವ ೩೬೬ ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ಬಿಳಿಗಿರಿ ರಂಗನ ಬೆಟ್ಟಗಳ (ಬಿ.ಆರ್. ಹಿಲ್ಸ್) ಸೌಂದರ್ಯತೆಗಳು ಕಲ್ಪನೆಗೆ ನಿಲುಕದಷ್ಟು ಇರುತ್ತವೆ. ನೆನಪಿನಲ್ಲಿ ಇಲ್ಲದಷ್ಟು ಕಾಲದಿಂದ ಕಾವಲುಗಾರನ ರೀತಿಯಲ್ಲಿ ನಿಂತಿರುವಂತಹ ಬೆಟ್ಟಗಳ ಸಾಲಿನಲ್ಲಿ ಪಶ್ಚಿಮ ಘಟ್ಟಗಳು ಪೂರ್ವ ಘಟ್ಟಗಳನ್ನು ಸಂಧಿಸುತ್ತವೆ, ಈ ಬೆಟ್ಟಗಳ ಸಾಲು ಅತ್ಯಂತ ಎತ್ತರದಲ್ಲಿ ಕಡಿದಾದ ಬಂಡೆಯ ಮೇಲೆ ನಿಂತಿರುವಂತಹ ದೇವಸ್ಥಾನದಿಂದ ತನ್ನ ಹೆಸರನ್ನು ಪಡೆದುಕೊಂಡಿರುವುದು. ಅರ್ಥೈಸಿಕೊಳ್ಳಲು ಅಥವಾ ವಿವರಿಸಲು ಸುಲಭವಾಗಿರದ, ಬಿಳಿಗಿರಿರಂಗನ ಬೆಟ್ಟಗಳು ವನ್ಯಜೀವಿಗಳ ಕಡೆಗೆ ಅಗಾಧ ಪ್ರೀತಿಯನ್ನು ಹೊಂದಿರುವವರಿಗಾಗಿಯೇ ಇರುವಂತಿದೆ. ಕರ್ಕಶ ಶಬ್ದ/ದ್ವನಿಗಳಿಗೆ ಈಡಾಗಿರುವ ನಿಮ್ಮ ನರಗಳನ್ನು ಮತ್ತು ಕಾರುಗಳ ಹಾರನ್ನಿಗೆ ಹೊಂದಿಕೊಂಡಿರುವಂತಹ ನಿಮ್ಮ ಕಿವಿಗಳನ್ನು ಹಕ್ಕಿಗಳ ಹಾಡಿಗೆ ಹಾಗೂ ಮರಗಳ ಪಿಸುಗುಟ್ಟುವಿಕೆಗಳಿಗೆ ಒಪ್ಪಿಸಿಬಿಡಿರಿ. ಇದು ಕ್ಯಾತದೇವರಾಯ ಗುಡಿ ವೈಲ್ಡರ್ ನೆಸ್ ಕ್ಯಾಂಪಿನಲ್ಲಿ ಅನುಭವಕ್ಕೆ ಬರುತ್ತದೆ.
ಕ್ಯಾತದೇವರಾಯ ಗುಡಿ ವೈಲ್ಡರ್ ನೆಸ್ ಕ್ಯಾಂಪು ನೀವು ಪ್ರಕೃತಿಯೊಂದಿಗೆ ಅತೀ ಸಮೀಪವಾಗಿ ಮತ್ತು ವೈಯಕ್ತಿಕವಾಗಿ ಬೆರೆಯುವ ಒಂದು ಅವಕಾಶವನ್ನು ಮಾಡಿಕೊಡುತ್ತದೆ. ಹೆಸರೇ ಹೇಳುವಂತೆ, ಒಂದು ಕ್ಯಾಂಪಿನಿಂದ ಪ್ರತಿಯೊಂದನ್ನೂ ನೀವು ನಿರೀಕ್ಷಿಸಬಹುದು. ಇದು ಸಾಹಸಕಾರ್ಯ/ಅಸಾಧಾರಣ ಶೌರ್ಯವನ್ನು ಉಚ್ಚರಿಸುತ್ತದೆ ಹಾಗೂ ಅರಣ್ಯದ ನೀತಿಸಂಹಿತೆಗಳನ್ನು ಹೇಳುತ್ತದೆ ನಿಮ್ಮ ಸುತ್ತಮುತ್ತಲೂ ಇರುವಂತಹ ಪ್ರತಿಯೊಂದಕ್ಕೂ ಗೌರವ ನೀಡಿರಿ. ಬಿಳಿಗಿರಿರಂಗನಾಥ ಸ್ವಾಮಿ ದೇವಸ್ಥಾನ ವನ್ಯಜೀವಿ ಅಭಯಾರಣ್ಯವು ಅದರ ಹೆಸರಿಗೆ ತಕ್ಕಂತೆ ಇರುವುದು ಹಾಗೂ ವನ್ಯಜೀವಿಗಳನ್ನು ಗುರುತಿಸುವುದು/ವೀಕ್ಷಿಸುವುದು ಈ ಭಾಗಗಳ ಪ್ರಮುಖ ಆಕರ್ಷಣೆಯಾಗಿರುತ್ತದೆ. ಇದು ಆನೆ, ಕಾಣುಕೋಣ, ಹುಲಿ ಹಾಗೂ ಚಿರತೆಗಳ ಪ್ರದೇಶವಾಗಿದೆ
ವೆಲ್ವೆಟ್ ಮುಂಬಾಗವನ್ನು ಹೊಂದಿರುವ ನುಥಾಚ್, ಚಿನ್ನದ ಮುಂಬಾಗವನ್ನು ಹೊಂದಿರುವ ಕ್ಲೋರೋಪ್ಸಿಸ್, ಕುಸುಮಮಂಜರಿ ತಲೆಯನ್ನು ಹೊಂದಿರುವ ಪ್ಯಾರಾಕೀಟ್ ಗಿಳಿಗಳು ಹಾಗೂ ಮಲಬಾರ್ ಶಿಳ್ಳೆಯನ್ನು ಹಾಕುವ ಕೃಷ್ಣಪಕ್ಷಿ ಅಥವಾ ಕೋಗಿಲೆ ಇವುಗಳನ್ನು ಒಳಗೊಂಡಂತೆ ಅರಣ್ಯಗಳು 250ಕ್ಕೂ ಹೆಚ್ಚಿನ ಸಂಖ್ಯೆಯ ಪಕ್ಷಿವರ್ಗಗಳೊಂದಿಗೆ ಸಮೃದ್ಧವಾಗಿರುತ್ತದೆ. ಪ್ರಕೃತಿ ಶಾಸ್ತ್ರ ತಜ್ಞರುಗಳೊಂದಿಗೆ ಅರಣ್ಯದ ಒಳಗಡೆಗೆ ಜೀಪಿನಲ್ಲಿ ಸವಾರಿ ಹೋದಲ್ಲಿ, ಕಾರ್ಯಕ್ರಮದ ಯಾವುದೇ ಭಾಗವನ್ನು ನೀವು ತಪ್ಪಿಸಿಕೊಂಡಿದ್ದಲ್ಲಿ ಅವರು ನಿಮಗೆ ಸ್ಪಷ್ಟಪಡಿಸುವರು. ನಾವು ಜೀಪಿನಲ್ಲಿ ಅರಣ್ಯದ ಒಳಗಡೆಗೆ ದಿನದಲ್ಲಿ ಎರಡು ಸಲ ಹೋಗುತ್ತೇವೆ – ಬೆಳಿಗ್ಗೆ ಸೂರ್ಯ ಹುಟ್ಟುವ ಸಮಯದಲ್ಲಿ ಹಾಗೂ ಮತ್ತೊಂದು ಸಲ ಸೂರ್ಯ ಮುಳುಗುವ ಮುಂಚಿತವಾಗಿ. ಬಿಳಿಗಿರಿರಂಗನ ಬೆಟ್ಟವನ್ನು ಕಾಲ್ನಡಿಗೆಯಲ್ಲಿಯೂ ಆವಿಷ್ಕರಿಸಬಹುದು.
ಸಂಜೆಯ ವೇಳೆ ವಿರಮಿಸುವ ಸಮಯವಾಗಿರುತ್ತದೆ : ನೀವು ಕ್ಯಾಂಪು ಬೆಂಕಿಯನ್ನು ಆಯ್ಕೆ ಮಾಡಿಕೊಳ್ಳಬಹುದು (ಬೇಸಿಗೆ ಕಾಲಗಳು ಹಾಗೂ ಮಳೆಗಾಲಗಳಲ್ಲಿ ಲಭ್ಯವಿರುವುದಿಲ್ಲ) ಅಥವಾ ಆಡಿಯೋ ವಿಷ್ಯುಯಲ್ ನ ದೊಡ್ಡ ಕೊಠಡಿಯಲ್ಲಿ ವನ್ಯಜೀವಿಗಳ ಬಗ್ಗೆ ಚಲನಚಿತ್ರವನ್ನು ವೀಕ್ಷಿಸಬಹುದು.ರಾತ್ರಿಯ ಊಟವನ್ನು ಗೋಲ್ ಘರ್ ನಲ್ಲಿ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನ ಶೈಲಿಯಲ್ಲಿ ನೀಡಲಾಗುವುದು : ಗುಂಪಿನಲ್ಲಿ ಕುಳಿತು ಮಾಡುವಂತಹ ಬಫೇ ಊಟ. ನೀವು ಸ್ಪಲ್ಪ ಹೆಚ್ಚು ಕಾಲ ನಮ್ಮೊಂದಿಗೆ ಇರುವ ಯೋಜನೆಯನ್ನು ಮಾಡಿದಲ್ಲಿ, ಬಿಳಿಗಿರಿರಂಗನ ಬೆಟ್ಟಕ್ಕೆ ಒಂದು ಪ್ರವಾಸವನ್ನು ಏರ್ಪಡಿಸಬಹುದು. ಅತಿ ಎತ್ತರದಲ್ಲಿ ಬಂಡೆಯ ಮೇಲೆ ನಿಂತಿರುವಂತಹ ಆಧ್ಯಾತ್ಮಿಕ ಶಕ್ತಿಯ ಬಿಳಿಗಿರಿ ರಂಗನಾಥಸ್ವಾಮಿಯ ದೇವಸ್ಥಾನಕ್ಕೆ ಒಂದು ಭೇಟಿಯು ಅತ್ಯಗತ್ಯವಾಗಿರುತ್ತದೆ. ಸ್ಲಾತ್ ಕರಡಿಗಳು, ಕಾಡು ನಾಯಿಗಳು, ಬೊಗಳುವ ಜಿಂಕೆಗಳು, ಚುಕ್ಕೆ ಜಿಂಕೆಗಳು, ಕಾಡು ಹಂದಿಗಳು, ಮಲಬಾರ್ ಬೃಹತ್ ಗಾತ್ರದ ಅಳಿಲುಗಳು ಹಾಗೂ ಸಂಪೂರ್ಣ ವನ್ಯ ಪ್ರಾಣಿವರ್ಗಗಳು ನಿಮ್ಮನ್ನು ಇನ್ನೂ ಸ್ಪಲ್ಪ ಸಮಯ ಅಲ್ಲಿಯೇ ಕಳೆಯುವಂತೆ ಪ್ರೇರೇಪಿಸುತ್ತವೆ.
ಕ್ಯಾಂಪು ಹುಲಿಗಳ ಮೀಸಲು ಪ್ರದೇಶಕ್ಕೆ ಸಮೀಪವಿರುವುದರಿಂದ, ಕ್ಯಾಂಪಸ್ಸಿನಲ್ಲಿ ಮದ್ಯಪಾನವು ಸಂಪೂರ್ಣವಾಗಿ ನಿಷೇದಿತವಾಗಿದೆ.
ಗಮನಿಸುವುದು : ವಿದ್ಯುತ್ ಸರಬರಾಜು ಹಗಲು ಮತ್ತು ರಾತ್ರಿ ಸಂಪೂರ್ಣವಾಗಿ ಲಭ್ಯವಿರುವುದಿಲ್ಲ, ಅದು ಬೆಳಗಿನ ಸಫಾರಿಗೆ 45 ನಿಮಿಷ ಮುಂಚಿತವಾಗಿ, ಸಂಜೆ 06.30ರಿಂದ 10.15ರ ನಡುವೆ 2-3 ಗಂಟೆಗಳವರೆಗೆ ಮಾತ್ರ ಲಭ್ಯವಿರುತ್ತದೆ.
Anytime is a good time to visit the Kyathdevaraya Gudi WIlderness Camp. Situated at an altitude of 1800 ft. to 6000 ft., the sanctuary benefits from a pleasant climate across the year. Wildlife sightings are excellent, regardless of the season and therefore the Camp is open through the year.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು, ಅನ್ವಯಗೊಳ್ಳುವ ದರಗಳಲ್ಲಿ ಕ್ಯಾಮರಾ ಶುಲ್ಕಗಳನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದು.
ಪ್ಯಾಕೇಜು ಕೊಠಡಿಯಲ್ಲಿ ಉಳಿದುಕೊಳ್ಳುವುದು, ಮಧ್ಯಾಹ್ನ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಬಂಡೀಪುರ ಹುಲಿಗಳ ಮೀಸಲು ಅರಣ್ಯ ಪ್ರದೇಶದೊಳಕ್ಕೆ ಸಫಾರಿ, ಮಾರ್ಗದರ್ಶಕರ ಜೊತೆಯಲ್ಲಿ ಪ್ರಕೃತಿಯಲ್ಲಿ ನಡಿಗೆ, ಅರಣ್ಯ ಪ್ರವೇಶ ಶುಲ್ಕಗಳು ಮತ್ತು ಜಿ.ಎಸ್.ಟಿ 18%, ಇವುಗಳನ್ನು ಒಳಗೊಂಡಿರುತ್ತದೆ.
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ದರಪಟ್ಟಿ/ಟಾರಿಫ್ ಎಲ್ಲವನ್ನೂ ಒಳಗೊಂಡಿರುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು, ಅನ್ವಯಗೊಳ್ಳುವ ದರಗಳಲ್ಲಿ ಕ್ಯಾಮರಾ ಶುಲ್ಕಗಳನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದು

ಪ್ಯಾಕೇಜು ಕೊಠಡಿಯಲ್ಲಿ ಉಳಿದುಕೊಳ್ಳುವುದು, ಮಧ್ಯಾಹ್ನ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಬಂಡೀಪುರ ಹುಲಿಗಳ ಮೀಸಲು ಅರಣ್ಯ ಪ್ರದೇಶದೊಳಕ್ಕೆ ಸಫಾರಿ, ಮಾರ್ಗದರ್ಶಕರ ಜೊತೆಯಲ್ಲಿ ಪ್ರಕೃತಿಯಲ್ಲಿ ನಡಿಗೆ, ಅರಣ್ಯ ಪ್ರವೇಶ ಶುಲ್ಕಗಳು ಮತ್ತು ಜಿ.ಎಸ್.ಟಿ 18%, ಇವುಗಳನ್ನು ಒಳಗೊಂಡಿರುತ್ತದೆ
Check in , Settle down and freshen up.
Treat yourself to a sumptuous lunch at the Gol Ghar.
Gear up for a ride into the Park with tea/ coffee served at the Gol Ghar.
Our naturalists take you on a Jeep ride in to the BRT Wildlife Sanctuary showing & sharing their experiences and information about the jungle and all the animals that live there.
Tea/ coffee served at the Gol Ghar.
Watch a wildlife movie at the Conference Hall.
Bask in the warmth of the campfire, while you dine in the Gol Ghar, exchanging tales of the jungle with the other guests and our staff.
Wake-up call Tea/Coffee.
Our naturalists take you on a Jeep ride in to the BRT Wildlife Sanctuary showing & sharing their experiences and information about the jungle and all the animals that live there.
Breakfast at golghar.
Checkout.
(English)
ರೆಸಾರ್ಟ್ ಬೆಂಗಳೂರಿನಿಂದ ಸುಮಾರು 193 ಕಿ.ಮೀ ದೂರದಲ್ಲಿದೆ ಮತ್ತು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಸಂಪರ್ಕ ಹೊಂದಿದೆ.
ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳನ್ನು ಹೊಂದಿರುವ ಮೈಸೂರು ಜಂಕ್ಷನ್ ಹತ್ತಿರದ ರೈಲು ನಿಲ್ದಾಣವಾಗಿದೆ.
ಹತ್ತಿರದ ವಿಮಾನ ನಿಲ್ದಾಣವೆಂದರೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳಿವೆ.
ಮಳೆಯಿಂದ ವಾತಾವರಣ ಒದ್ದೆಯಾಗಿದ್ದಂತಹ ಒಂದು ಬೆಳಿಗ್ಗೆ ಬೆಂಗಳೂರಿನಿಂದ ಹೊರಟೆವು ಹಾಗೂ ಅದು ಹೇಗೋ ಗೊತ್ತಿಲ್ಲ, ನಕ್ಷತ್ರಗಳು ಮತ್ತು ಸಂಚಾರಿ ಸಿಗ್ನಲ್ಲುಗಳು ನಮ್ಮ ಪರವಾಗಿರುವುದನ್ನು ಕಂಡೆವು. ಈ ಹಚ್ಚಹಸಿರು ಒತ್ತಟ್ಟಿಗಿರುವ ಗಿಡಮರಗಳ ಕಾಡು ಮಳೆಗಾಲದ ನಂತರದ ಗ್ರಾಮೀಣ ಪ್ರದೇಶವು ನಮ್ಮ ಹಂಬಲದ ಪ್ರಪಂಚವಾಗಿದ್ದಿತು, ಅದೆಷ್ಟೇ ಬ್ರಾಂತಿಯಿಂದಿದ್ದರೂ ಸಹ. ನಾವು ನಗರದ ಒತ್ತಡದಲ್ಲಿ ಜೀವಿಸುತ್ತೇವೆ, ಸೂರ್ಯನ ಬೆಳಕಿಲ್ಲದ, ಶುಭ್ರ ಗಾಳಿಯಿಲ್ಲದ, ಎತ್ತರದ ಬಹುಮಹಡಿ ಕಟ್ಟಡಗಳಲ್ಲಿ ಕೆಲಸ ಮಾಡುತ್ತೇವೆ, ಆದರೆ ಒಂದು ರಜೆಗಾಗಿ ಪ್ರಯಾಣ ಬೆಳೆಸಿದಂದು, ಮನೆಗಳು ಚಿಕ್ಕದಾಗಿರಬೇಕೆಂಬುದಾಗಿ, ಮರಗಿಡಗಳು ದಟ್ಟವಾಗಿರಬೇಕೆಂಬುದಾಗಿ ಹಾಗೂ ದಿಗಂತವನ್ನು ಹಿಂದಿಕ್ಕುವ ಮನಮೋಹಕ ಅರಣ್ಯಗಳನ್ನು ಇಚ್ಚಿಸುತ್ತೇವೆ.
ಬಿಳಿಗಿರಿರಂಗನ ದೇವಸ್ಥಾನ ಹುಲಿ ಸಂರಕ್ಷಣಾ ಮೀಸಲು ಅರಣ್ಯದ ನಡುವೆ ಇರುವಂತಹ ಕೆ. ಗುಡಿ ವೈಲ್ಡರ್ನೆಸ್ ಕ್ಯಾಂಪು ಓರ್ವ ಪ್ರವಾಸಿಗರು ಉಳಿದುಕೊಳ್ಳಬಹುದಾದ ನಯನಮನೋಹರ ತಾಣಗಳ ಪೈಕಿ ಒಂದಾಗಿರುತ್ತದೆ. ಟೆಂಟುಗಳು ಹಾಗೂ ಮರದ ಗುಡಿಸಲುಗಳು (ಹಟ್ಸ್) ಶಾಂತಸ್ವರೂಪದ ಹಚ್ಚಹಸಿರು ದಟ್ಟ ಅರಣ್ಯಭರಿತ ಇಳಿಜಾರುಗಳ ಕಡೆಗೆ ಕಣ್ಣು ಹಾಯಿಸುತ್ತವೆ ಹಾಗೂ ನಮ್ಮ ರೆಸಾರ್ಟ್ ಪ್ರದೇಶದ ಒಳಗಡೆಯೇ ಅಪರೂಪಕ್ಕೆ ಒಂದು ಬಾರಿ ಕಾಣ ಸಿಗುವ ಚಿರತೆ ಅಥವಾ ಸ್ಲಾತ್ ಕರಡಿಗಳನ್ನು ವೀಕ್ಷಣೆಯ ಅನುಭವವನ್ನು ಹೊಂದುವ ಅದೃಷ್ಟವನ್ನು ಹೊಂದಿರುತ್ತಾರೆ. ಆದರೆ, ಈ ತಾಣವು ಮತ್ತೊಂದು ಗಮನಾರ್ಹವಾದಂತಹ ವೈಲಕ್ಷಣವನ್ನು ಹೊಂದಿರುತ್ತದೆ – ಅದೆಂದರೆ ರೆಸಾರ್ಟಿನ ಪರಿಮಿತಿಯ ಒಳಗೇ ಅತ್ಯುತ್ತಮ ರೀತಿಯಲ್ಲಿ ನಾನಾ ರೀತಿಯ ಪಕ್ಷಿಗಳ ವೀಕ್ಷಣೆ.
ಕೆಲವು ಪ್ರವಾಸಿತಾಣಗಳಿರುತ್ತವೆ – ಅಂತಹ ಪ್ರವಾಸಿತಾಣಗಳಿಗೆ ಒಂದು ಬಾರಿ ಹೋಗಿಬರುವ ಟ್ರಿಪ್ಪು ಏನೇನೂ ಸಾಲುವುದಿಲ್ಲ ಹಾಗೂ ಅಂತಹ ಪ್ರವಾಸಿತಾಣಗಳಿಗೆ ಹೋಗುವ ಪ್ರತಿಯೊಂದು ಟ್ರಿಪ್ಪು ಕೂಡ ಪ್ರಥಮ ಬಾರಿ ಹೋದಾಗ ಸಿಗುವಂತಹ ವಿಸ್ಮಯತೆ ಅಥವಾ ಆನಂದದಾಯಕತೆಯು ನಿಮಗೆ ಲಭ್ಯವಾಗುವುದು. ಬಿಳಿಗಿರಿರಂಗನ ದೇವಸ್ಥಾನ ಹುಲಿಗಳ ಸಂರಕ್ಷಣಾ ಮೀಸಲು ಅರಣ್ಯ ಪ್ರದೇಶ ಎಂಬುದಾಗಿಯೂ ಕರೆಯಲ್ಪಡುವ ಬಿಳಿಗಿರಿರಂಗನ ಬೆಟ್ಟಗಳು ಕೂಡ ಅಂತಹ ಪ್ರವಾಸಿತಾಣಗಳ ಪೈಕಿ ಒಂದಾಗಿರುತ್ತದೆ – ವರ್ಷದ ಪ್ರತಿಯೊಂದು ಕಾಲದಲ್ಲಿಯೂ ಭೇಟಿ ನೀಡಬಹುದಾದ ಒಂದು ಪ್ರವಾಸಿತಾಣ. ಮಳೆಗಾಲಗಳು ಮರಗಿಡಗಳು ಹಚ್ಚಹಸಿರುಗೊಂಡು ಕಂಗೊಳಿಸುವ ಕಾಲ ಆಗಿರುವುದಾದಲ್ಲಿ ಬೇಸಿಗೆ ಕಾಲಗಳು, ಅವುಗಳಿಗಾಗಿಯೇ ಪ್ರತ್ಯೇಕವಾಗಿರುವಂತಹ/ಮೀಸಲಾಗಿರುವಂತಹ ನೀಳನೋಟಗಳ ಏಕಾಂತ ತಾಣವಾಗಿರುತ್ತವೆ.