ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 19 ರೆಸಾರ್ಟ್ಗಳಲ್ಲಿ ಮತ್ತು 1 ಹೋಟೆಲ್ನಲ್ಲಿ ವ್ಯಾಪಿಸಿರುವ ೩೬೬ ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ಆನೆಗಳ ಬಗ್ಗೆ ನಾವು ಪ್ರತಿಯೊಬ್ಬರಲ್ಲೂ ಇರುವಂತಹ ಮಗುವಿನ ಮನಸ್ಸು ಆನೆಗಳ ಬಗ್ಗೆ ಏನನ್ನು ಚಿಂತಿಸುತ್ತದೆ? ಅವುಗಳ ಬೃಹದಾಕಾರದ ಶರೀರಕ್ಕೆ ಪ್ರತಿಯಾಗಿ ಅವುಗಳು ತೋರುವ ಸೌಮ್ಯ ಮುಖಭಾವವೆ? ಅಥವಾ ನಮ್ಮ ಜೀವನದಲ್ಲಿ ಕೆಲವು ಸಂದರ್ಭಗಳಲ್ಲಿ ನಾವು ಹೊಂದಿರುವಂತಹ ಸ್ವಭಾವಗಳೆ? ಆನೆಗಳ ಪ್ರೇಮಿಗಳಿಗೆ ದುಬಾರೆ ಆನೆಗಳ ಕ್ಯಾಂಪಿನ ಒಂದು ಅನುಭವವಾಗಲೇ ಬೇಕಿರುತ್ತದೆ. ಆನೆಗಳೊಂದಿಗಿನ ಕರ್ನಾಟಕದ ಇತಿಹಾಸವು ಬಹಳಷ್ಟು ಹಿಂದಿನ ಕಾಲದಿಂದಲೂ ಬಂದಿರುತ್ತದೆ ಹಾಗೂ ಪ್ರಸ್ತುತ ರಾಜ್ಯದ ಅರಣ್ಯ ಇಲಾಖೆಯು ವಿವಿಧ ಕ್ಯಾಂಪುಗಳಲ್ಲಿ ಸುಮಾರು 150 ಆನೆಗಳನ್ನು ಹೊಂದಿರುತ್ತದೆ. ಆದರೆ ಕೆಲವು ವರ್ಷಗಳ ಹಿಂದೆ, ಕಾಡಿನಿಂದ ತಂದ ಮರಗಳನ್ನು ಕತ್ತರಿಸಿ ಬಳಕೆಗೆ ಬರುವಂತೆ ಸಿದ್ಧಪಡಿಸುವ ಪ್ರಕಿಯೆಯನ್ನು (ಲಾಗ್ಗಿಂಗ್) ಮುಕ್ತಾಯಗೊಳಿಸಿದನಂತರ, ಆನೆಗಳು ಹೊಸದಾಗಿ ನಿರುದ್ಯೋಗಿಗಳಾಗಿದ್ದಂತಹ ಸಂದರ್ಭವು ಉದ್ಭವಿಸಿದ್ದಿತು.
ಪ್ರಸಿದ್ದ ಮೈಸೂರು ದಸರಾ ಮಹೋತ್ಸವಕ್ಕಾಗಿ ಆನೆಗಳಿಗೆ ತರಬೇತಿ ನೀಡುವ ದುಬಾರೆ ಕ್ಯಾಂಪು ಒಂದು ಹೊಸ ಕರೆಯನ್ನು ಕಂಡುಕೊಂಡಿತು.ಇಂದು, ಅದು ನೂರಾರು ಪ್ರವಾಸಿಗರು ತಮ್ಮ ಅತಿ ದೊಡ್ಡ ಕನಸನ್ನು ಮುಖಕ್ಕೆ ಮುಖ ಕೊಟ್ಟು (ಕಂಡಿತವಾಗಿ ಅಕ್ಷರಶ:) ಆನೆಗಳೊಂದಿಗೆ ಆನಂದದಾಯಕವಾಗಿ ಕೆಲವು ಸಮಯ ಕಳೆಯುವ ಸ್ಥಳವಾಗಿರುತ್ತದೆ.
ದುಬಾರೆ ಆನೆಗಳ ಕ್ಯಾಂಪು ಬೃಹತ್ ಗಾತ್ರದ , ಮೋಡಿ ಮಾಡುವ ಪ್ರಾಣಿಯನ್ನು ಅತ್ಯುತ್ತಮವಾಗಿ ಅರಿತುಕೊಳ್ಳಲು ಒಂದುಸದವಕಾಶವಾಗಿರುತ್ತದೆ.ಇದರ ಸುತ್ತಲೂ ರೂಪಿಸಲಾಗಿರುವಂತಹ ಅನೇಕ ಕಾರ್ಯಚಟುವಟಿಕೆಗಳೊಂದಿಗೆ, ಬಹಳಷ್ಟು ಅತಿಥಿಗಳು ಆನೆಗಳ ಸಂರಕ್ಷಣೆಯ ಕಡೆಗೆ ತಮ್ಮ ಕಿರು ಕಾಣಿಕೆಯನ್ನು ನೀಡುವ ಸಲುವಾಗಿ ಒಂದು ಜವಾಬ್ದಾರಿಯುತ ಅರಿವಿನೊಂದಿಗೆ ಕ್ಯಾಂಪಿನಿಂದ ಹೊರಡುವರು.ಓರ್ವ ತರಬೇತಿಯನ್ನು ಹೊಂದಿದ ಪ್ರಕೃತಿಶಾಸ್ತ್ರ ತಜ್ಞರು ನಮ್ಮ ಅತಿಥಿಗಳನ್ನು ಆನೆಗಳ ಇತಿಹಾಸ, ಪರಿಸರ ವಿಜ್ಞಾನ ಮತ್ತು ಜೀವವಿಜ್ಞಾನ ಶಾಸ್ತ್ರದ ಸಂಕೀರ್ಣತೆಗಳ ಬಗ್ಗೆ ವಿವರಿಸುವರು. ಇಲ್ಲಿ, ನೀವು ಕಾರ್ಯಚಟುವಟಿಕೆಗಳನ್ನು ಗಮನಿಸುವುದೊಂದೇ ಅಲ್ಲ, ಆದರೆ ನೀವು ಆನೆಗಳ ಜೊತೆ ಸಂಭಾಷಣೆಯನ್ನೂ ಮಾಡುವಿರಿ. ಸಾಮಾನ್ಯವಾಗಿ ಅತಿಥಿಗಳು ಆನೆಗಳ ಜೊತೆಯಲ್ಲಿ ಮೂರು ಗಂಟೆಗಳನ್ನು ಕಳೆಯುವರು. ನಿಮ್ಮ ಷರ್ಟುಗಳ ತೋಳುಗಳನ್ನು ಸುತ್ತಿಕೊಳ್ಳಿರಿ ಹಾಗೂ ಆನೆಗಳಿಗೆ ತರಬೇತಿ ನೀಡುವ ಒಂದು ಸೆಷನ್ ನಲ್ಲಿ ಸೇರಿಕೊಳ್ಳಿರಿ – ಆನೆಗಳಿಗೆ ಅವುಗಳ ಮುಖಕ್ಕೆ, ಅದರ ದಂತಗಳಿಗೆ ಎಣ್ಣೆಯನ್ನು ಹಚ್ಚುವುದು ಮುಂತಾದ ಕ್ರಿಯಗಳೊಂದಿಗೆ ನದಿಯಲ್ಲಿ ಉಜ್ಜಿ ತಿಕ್ಕಿ ತೊಳೆದು ಸ್ನಾನ ಮಾಡಿಸುವುದು ಹಾಗೂ ಆನೆಗಳಿಗೆ ಸ್ನಾನ ಮಾಡಿಸುವುದಕ್ಕೆ ಸಂಬಂಧಿತ ಇತರೆ ಅಂಶಗಳು ಸಾಕು ಪ್ರಾಣಿಗಳ ನಿರ್ವಹಣೆಯ ಬಗ್ಗೆ ನಿಮ್ಮಲ್ಲಿರುವ ಅಭಿಪ್ರಾಯವನ್ನು ಬದಲಾಯಿಸುವುದು.
ಸ್ನಾನ ಮಾಡಿಸಿದ ನಂತರ, ಆನೆಗಳಿಗೆ ಆಹಾರವನ್ನು ಯಾವ ರೀತಿಯಲ್ಲಿ ತಯಾರಿಸಲಾಗುತ್ತದೆ ಹಾಗೂ ಅವುಗಳಿಗೆ ಯಾವ ರೀತಿಯಲ್ಲಿ ಆಹಾರವನ್ನು ನೀಡಲಾಗುತ್ತದೆ ಎಂಬುದರ ಬಗ್ಗೆ ಅರಿಯಿರಿ. ಆನೆಗಳು ತಮ್ಮ ಆಜ್ಞೆಯನ್ನು ಯಾವ ರೀತಿಯಲ್ಲಿ ಪಾಲಿಸುತ್ತವೆ ಹಾಗೂ ಮರದ ದಿಮ್ಮಿಗಳನ್ನು ಸಾಗಿಸುವಲ್ಲಿನ ಈ ಹಿಂದಿನ ದಿನಗಳಲ್ಲಿ ಅವುಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು ಎಂಬುದರ ಬಗ್ಗೆ ಮಾವುತರುಗಳು ಅಂತಹ ಕಾರ್ಯಗಳನ್ನು ಮಾಡಿ ತೋರಿಸುವರು
ಸುತ್ತಮುತ್ತಲಿನ ಅರಣ್ಯಗಳು ಕೌತುಕತೆಯಿಂದ ಕೂಡಿದ ಕಾಡೆತ್ತು/ವನವೃಷಭ, ಚಿರತೆ, ಕಾಡು ನಾಯಿ, ಸ್ಲಾತ್ ಕರಡಿ, ನವಿಲು, ಕವುಜಗಗಳು, ಇವೇ ಮುಂತಾದ ವನ್ಯಜೀವಿಗಳಿಗೆ ವಾಸಸ್ಥಾನವಾಗಿರುತ್ತವೆ ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳುಗಳಲ್ಲಿಯೂ ಕೂಡ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಈ ಕ್ಯಾಂಪಿಗೆ ಹೊಂದಿಕೊಂಡಂತಿರುವ ನದಿ ಚಾಚಿನಲ್ಲಿ ನದಿ ರಾಫ್ಟಿಂಗ್ ಜಲಸಾಹಸ ಕ್ರೀಡೆಯನ್ನು ವ್ಯವಸ್ಥೆ ಮಾಡುವುದು. ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ನೀಡಲಾಗುವುದು. ನಿಮ್ಮ ಕೋರಿಕೆಯ ಮೇರೆಗೆ ನಾವು ತಯಾರಿಸುವ ಖಾಧ್ಯಗಳ ಒಂದು ಭಾಗವಾಗಿ ಕೆಲವು ಸ್ಥಳೀಯ ಖಾಧ್ಯಗಳನ್ನು ತಯಾರಿಸಲಾಗುವುದು.
ಕ್ಯಾಂಪು ಕೊಡಗು ಜಿಲ್ಲೆಯಲ್ಲಿರುವುದು ಹಾಗೂ ಅದು ಗ್ರಾಮೀಣ ಸಹಜ ಸುಂದರ ಆಹ್ಲಾದಕರ ಹವಾಮಾನ ಸ್ಥಿತಿಗಳನ್ನು ಆನಂದಿಸುವುದು. ಪ್ರವಾಸಿಗರಿಗಾಗಿ ಕ್ಯಾಂಪು ವರ್ಷ ಪೂರ್ತಿ ಮುಕ್ತವಾಗಿರುತ್ತದೆ. ಮಳೆಗಾಲದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಇರುತ್ತದೆ, ಆದರೆ ಉಕ್ಕಿಹರಿಯುವ ನದಿಯು ಅತ್ಯಂತ ಆಸಕ್ತಿಯುತವಾಗಿರುತ್ತದೆ ಹಾಗೂ ಸುತ್ತಮುತ್ತಲಿನ ಗಿಡಮರಗಳು ಹಚ್ಚಹಸುರಾಗಿರುತ್ತವೆ ಹಾಗೂ ಮೈನವಿರೇಳಿಸುತ್ತವೆ. ಮಳೆಗಾಲ ಕಳೆದನಂತರದ ತಿಂಗಳುಗಳು (ಸೆಪ್ಟಂಬರ್ ಮಧ್ಯದಿಂದ ಮಾರ್ಚ್ ಪ್ರಾರಂಭದವರೆಗೆ) ವಾತಾವರಣವು ಅತ್ಯುತ್ತಮವಾಗಿರುವುದರಿಂದ ಕ್ಯಾಂಪಿಗೆ ಭೇಟಿ ನೀಡಲು ಅತ್ಯಂತ ಸೂಕ್ತ ಕಾಲವಾಗಿರುತ್ತದೆ. ಕ್ಯಾಂಪು ಗಿಡಮರಗಳಿಂದ ತುಂಬಿದ ಪ್ರದೇಶದಲ್ಲಿ ಇರುವುದರಿಂದ ಬೇಸಿಗೆ ಕಾಲದಲ್ಲಿಯೂ ಆಹ್ಲಾದಕರವಾಗಿರುತ್ತದೆ.
ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ : ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಆನೆ ಶಿಬಿರಕ್ಕೆ ಭೇಟಿ, ದುಬಾರೆ ಅರಣ್ಯದ ಒಳಗಡೆಗೆ ಜೀಪು ಸಫಾರಿ, ಪಕ್ಷಿ ವೀಕ್ಷಣೆ/ಪ್ರಕೃತಿ, ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕ ಹಾಗೂ ಜಿ ಎಸ್ ಟಿ 18%
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ : ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಆನೆ ಶಿಬಿರಕ್ಕೆ ಭೇಟಿ, ದುಬಾರೆ ಅರಣ್ಯದ ಒಳಗಡೆಗೆ ಜೀಪು ಸಫಾರಿ, ಪಕ್ಷಿ ವೀಕ್ಷಣೆ/ಟ್ರಿಕಿಂಗ್, ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕ ಹಾಗೂ ಜಿ ಎಸ್ ಟಿ 18%
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಹಗಲು ಹೊತ್ತಿನ ಭೇಟಿ ಪ್ಯಾಕೇಜುಗಳು ಇವುಗಳನ್ನು ಒಳಗೊಂಡಿರುತ್ತವೆ : ಬೆಳಗ್ಗಿನ ಉಪಹಾರ, ಆನೆ ಶಿಬಿರಕ್ಕೆ ಭೇಟಿ, ಟ್ರೆಕಿಂಗು.
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು). (ಎಲ್ಲವೂ ಒಳಗೊಂಡಂತೆ)
ಹಗಲು ಹೊತ್ತಿನ ಭೇಟಿ ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ : ಬೆಳಗ್ಗಿನ ಉಪಹಾರ, ಆನೆ ಶಿಬಿರಕ್ಕೆ ಭೇಟಿ, ಟ್ರೆಕ್ಕಿಂಗು, ಮಧ್ಯಾಹ್ನದ ಊಟ.
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು.
ಸ್ವತ: ನೀವೇ ಹೊಟ್ಟೆತುಂಬ ಊಟ ಮಾಡಿರಿ.
ಚಹಾ/ಕಾಫಿಯ ನಂತರ ಪಾರ್ಕ್‌ಗೆ ಸವಾರಿ ಮಾಡಲು ಸಿದ್ಧರಾಗಿ.
ನಮ್ಮ ಪ್ರಕೃತಿಶಾಸ್ತ್ರ ತಜ್ಞರು ಅರಣ್ಯದೊಳಗಡೆಗೆ ವಾಹನದಲ್ಲಿ ವನ್ಯಜೀವಿ ಸಫಾರಿ ಅಥವಾ ಪ್ರಕೃತಿಯಲ್ಲಿ ನಡಿಗೆಗೆ ಮತ್ತು ಅಲ್ಲಿ ವಾಸಿಸುತ್ತಿರುವಂತಹ ಎಲ್ಲಾ ಪ್ರಾಣಿಗಳ ಬಗ್ಗೆ ತಮ್ಮ ಅನುಭವಗಳನ್ನು ವಿವರಿಸುತ್ತ ಹಾಗೂ ಮಾಹಿತಿಯನ್ನು ನೀಡುತ್ತಾ ಕರೆದುಕೊಂಡು ಹೋಗುವರು.
ಟೀ/ಕಾಫಿ ನೀಡಲಾಗುವುದು.
ಊಟ .
ನಿಮ್ಮನ್ನು ನಿದ್ರೆಯಿಂದ ಎದ್ದೇಳಿಸುವುದಕ್ಕಾಗಿ ಕರೆ.
ಚಹಾದ ನಂತರ ಕಾಫಿ ನಮ್ಮ ಪ್ರಕೃತಿಶಾಸ್ತ್ರ ತಜ್ಞರು ಅರಣ್ಯದೊಳಗಡೆಗೆ ವಾಹನದಲ್ಲಿ ವನ್ಯಜೀವಿ ಸಫಾರಿ ಅಥವಾ ಪ್ರಕೃತಿಯಲ್ಲಿ ನಡಿಗೆಗೆ ಮತ್ತು ಅಲ್ಲಿ ವಾಸಿಸುತ್ತಿರುವಂತಹ ಎಲ್ಲಾ ಪ್ರಾಣಿಗಳ ಬಗ್ಗೆ ತಮ್ಮ ಅನುಭವಗಳನ್ನು ವಿವರಿಸುತ್ತ ಹಾಗೂ ಮಾಹಿತಿಯನ್ನು ನೀಡುತ್ತಾ ಕರೆದುಕೊಂಡು ಹೋಗುವರು.
ಬೆಳಗ್ಗಿನ ಉಪಹಾರ
ಆನೆ ಶಿಬಿರಕ್ಕೆ ಭೇಟಿ
ಪ್ರವಾಸ ಮುಕ್ತಾಯಗೊಳ್ಳುತ್ತದೆ – ಲಾಡ್ಜಿನಿಂದ ಹೊರಡುವುದು.
(English)
ಕ್ಯಾಂಪು ಬೆಂಗಳೂರಿನಿಂದ ಸುಮಾರು 239 ಕಿಲೋಮೀಟರುಗಳ ದೂರದಲ್ಲಿರುವುದು
ಮೈಸೂರು ಜಂಕ್ಷನ್ನು ಕ್ಯಾಂಪಿಗೆ ಅತೀ ಸಮೀಪದ ರೈಲ್ವೇ ಸ್ಟೇಷನ್ ಆಗಿರುತ್ತದೆ, ಇಲ್ಲಿಂದ ಬೆಂಗಳೂರಿಗೆ ಸಂಪರ್ಕಿಸುವ ಟ್ರೈನುಗಳು ಇರುತ್ತವೆ.
ಬೆಂಗಳೂರು ಮತ್ತು ಮುಂಬೈಗೆ ಸಂಪರ್ಕಿಸುವ ವಿಮಾನಗಳೊಂದಿಗೆ ಮೈಸೂರು ವಿಮಾನ ನಿಲ್ದಾಣವು ಅತೀ ಸಮೀಪದ ವಿಮಾನ ನಿಲ್ದಾಣವಾಗಿರುತ್ತದೆ.
Nanjaraja, the king of Nanjarayapatna, had many enemies. In a dream, he was told that his troubles would vanish if he built a temple in a day. The task seemed impossible, but if anybody had a chance of doing it, it was the masterful Chola architects. They were pressed into service and set about achieving the deadline, working through the night.
ಕೊಡಗಿನ ವಿಡಿಯೋ – ದುಬಾರೆ ಆನೆಗಳ ಕ್ಯಾಂಪು