ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 19 ರೆಸಾರ್ಟ್ಗಳಲ್ಲಿ ಮತ್ತು 1 ಹೋಟೆಲ್ನಲ್ಲಿ ವ್ಯಾಪಿಸಿರುವ ೩೬೬ ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ಈ ಹಿಂದೆ ಬಹಮನಿ ಸುಲ್ತಾನರ ರಾಜಧಾನಿಯಾಗಿದ್ದಂತಹ ಬಿದರೆಯಿಂದ 18 ಕಿಲೋಮೀಟರುಗಳ ದೂರದಲ್ಲಿರುವ ಈ ಭೂಮಿಯ ಒಂದು ಚಾಚಿನಲ್ಲಿ ಕಣ್ಮರೆಯಾಗುತ್ತಿರುವ ಸ್ಥಿತಿಯಲ್ಲಿರುವಂತಹ ಕೃಷ್ಣಮೃಗ ಜಿಂಕೆಗಳು (ಬ್ಲಾಕ್ ಬಕ್ಸ್) ಸ್ವತಂತ್ರವಾಗಿ ಓಡಾಡುತ್ತಿರುತ್ತವೆ. ಬ್ಲಾಕ್ ಬಕ್ ರೆಸಾರ್ಟು ಹೊನ್ನೀಕೇರಿ ಮೀಸಲು ಅರಣ್ಯಕ್ಕೆ ಅತೀ ಸಮೀಪವಾಗಿರುವಂತಹ ವಿಲಾಸಪುರ ಕೆರೆಗೆ ಹತ್ತಿರದಲ್ಲಿ ಆಹ್ಲಾದಕರವಾದಂತಹ ರೀತಿಯಲ್ಲಿ ಅಪ್ಪಿಕೊಂಡಿರುವುದು. ಅವಿಸ್ಮರಣಣೀಯ ಸುತ್ತಮುತ್ತಲ ವಾತಾವರಣಕ್ಕೆ ನೀವು ಹೊಂದಿಕೊಳ್ಳಲಾರಂಭಿಸಿದಾಗ, ಮೌನವು ರಂಗಭೂಮಿಯ ಮೇಲಿನ ಮೌನದಂತೆ ಹಕ್ಕಿಗಳ ಕಲರವ ನಿನಾದದಿಂದ ಭಂಗಗೊಳ್ಳುವುದು. ಸ್ಯಾಂಬಾರು ಜಿಂಕಿಗಳು ಕೂಡ ಮುಗುಳ್ನಗುವವು ಎಂಬುದನ್ನು ನಮಗೆ ನೆನಪಿಸುತ್ತವೆ.
ಅವಿಚ್ಛಿನ್ನವಾದಂತಹ ಭೂ ಇಳಿಜಾರುಗಳು ತಮ್ಮ ಸೌಂದರ್ಯದಿಂದ ನಿಮ್ಮನ್ನು ಚಕಿತಗೊಳಿಸುತ್ತವೆ. ಹೊನ್ನಿಕೇರಿ ಮೀಸಲು ಅರಣ್ಯವು ಒಂದು ಶಾಂತತೆ ಮತ್ತು ನಿರಾಕುಲತೆಯ ಒಂದು ವಿಶಾಲ ಪ್ರದೇಶಾವಾಗಿರುತ್ತದೆ. ನಿಮ್ಮ ಕಾಟೇಜು ಕೆರೆ ಅಂಚಿನಲ್ಲಿದ್ದು, ಪ್ರಕೃತಿಯು ನೀಡುವ ಅತ್ಯದ್ಭುತ ಪ್ರದರ್ಶನಗಳನ್ನು ವೀಕ್ಷಿಸುವ ಸಲುವಾಗಿ ನಿಮ್ಮ ಕಾಟೇಜಿನಲ್ಲಿ ಅತ್ಯುತ್ತಮ ಆಸನಗಳನ್ನು ನೀಡುತ್ತದೆ. ಸೂರ್ಯ ಹುಟ್ಟುವ ಸಮಯ ಹಾಗೂ ಸೂರ್ಯ ಮುಳುಗುವ ಸಮಯವನ್ನು ಕೃಷ್ಣಮೃಗಗಳನ್ನು ವೀಕ್ಷಿಸುತ್ತಾ ಕಳೆಯಲಾಗುವುದು. ಪ್ರಕೃತಿಯಲ್ಲಿ ನಿಮ್ಮ ನಡಿಗೆಯು ಹಕ್ಕಿಗಳನ್ನು ಅದರಲ್ಲೂ ವಿಶೇಷವಾಗಿ ದೈರ್ಯಶಾಲಿ ನವಿಲುಗಳನ್ನು ವಿಕ್ಷಿಸುವಂತಹ ಅನೇಕ ಸಂಖ್ಯೆಯ ಅವಕಾಶಗಳು ನಿಮಗೆ ಲಭಿಸುತ್ತವೆ. . ಹಗಲು ಹೊತ್ತಿನಲ್ಲಿ ಇತಿಹಾಸದ ಹೊಸ ಅಧ್ಯಾಯವನ್ನು ತೆರೆದ ಬಹಮನಿ ಸುಲ್ತಾನರ ಮನೆತನದ ಸ್ಮಾರಕಗಳು ಇರುವಂತಹ ಬಿದರೆ ನಗರವನ್ನು ಆವಿಷ್ಕರಿಸಿರಿ. ಪರ್ಷಿಯನ್, ಟರ್ಕಿಷ್ ಹಾಗೂ ಹಿಂದೂ ಶಿಲ್ಪಕಲೆಗಳ ಶೈಲಿಗಳ ಒಂದು ಸಮ್ಮಿಶ್ರಣದಿಂದ ಪ್ರಾರಂಭಗೊಂಡು ವಿವಿಧ ಸಾಂಸ್ಕೃತಿಕ ಪ್ರಭಾವಗಳನ್ನು ಈ ಹಿಂದಿನ ರಾಜಧಾನಿ ನಗರಿಯು ಸಾಕ್ಷಿಯಾಗಿರುವುದು.ಒಂದು ಪಾರಂಪರಿಕ ಆಭರಣ ಪೆಟ್ಟಿಗೆಯಾಗಿರುವ ಬಿದರೆಯು ಡೆಕ್ಕನ್ ಪ್ರಸ್ತಭೂಮಿಯ ಹೃದಯದಲ್ಲಿ ಅಲಂಕೃತ ಆಭರಣದ ರೀತಿಯಲ್ಲಿರುವುದು.
ರಾತ್ರಿಯಲ್ಲಿ ಅತ್ಯಬ್ಧುತ ಊಟದ ನಂತರ ನಿಮಗೆ ಬೇಕಾದವರಿಗೆ ಶುಭ ಹಾರೈಸಿ ಹಾಗೂ ನಿಮ್ಮ ಕಿವಿಗಳಲ್ಲಿ ಗಾಳಿಯ ಜೋಗುಳದ ಹಾಡನ್ನು ಆಲಿಸುತ್ತಾ ನಿದ್ರೆಗೆ ಜಾರಿರಿ.
ಅಕ್ಟೋಬರ್ ಮತ್ತು ಫೆಬ್ರವರಿ ನಡುವಿನ ಅವಧಿಯು ಭೇಟಿ ನೀಡಲು ಸೂಕ್ತವಾದಂತಹ ಸಮಯವಾಗಿರುತ್ತದೆ. ವಾತಾವರಣವು ಹಿತಕರವಾಗಿರುತ್ತದೆ ಹಾಗೂ ಸುತ್ತಮುತ್ತಲ ಪ್ರದೇಶಗಳು ಹಚ್ಚಹಸಿರು ಬಣ್ಣದಿಂದ ಕಂಗೊಳಿಸುತ್ತಿರುತ್ತವೆ. ಮಾರ್ಚ್ ನಿಂದ ಜೂನ್ ಮಧ್ಯದವರೆಗಿನ ತಿಂಗಳುಗಳು ಒಣ ವಾತಾವರಣದಿಂದ ಕೂಡಿರುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ವಿಪರೀತವಾದಂತಹ ಸೆಕೆಯಿಂದ ಕೂಡಿರುತ್ತದೆ ಹಾಗೂ ರಾತ್ರಿಯ ಹೊತ್ತು ತಣ್ಣನೆಯ ಹಾಗೂ ಆಹ್ಲಾದಕರವಾದ ವಾತಾವರಣವಿರುತ್ತದೆ. ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳುಗಳು ಮಳೆಗಾಲವಾಗಿದ್ದು ಒಟ್ಟಾರೆಯಾಗಿ ಒಂದು ವಿಭಿನ್ನ ಅನುಭವವನ್ನು ನೀಡುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ : ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು ಮತ್ತು ಜಿ ಎಸ್ ಟಿ 18%
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ : ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಉಳಿದುಕೊಳ್ಳುವಿಕೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು ಮತ್ತು ಜಿ ಎಸ್ ಟಿ 18%
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ : ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು ಮತ್ತು ಜಿ ಎಸ್ ಟಿ 18%
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ಲಾಡ್ಜಿಗೆ ಪ್ರವೇಶಿಸುವುದು – ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು.
ಗೋಲ್ ಘರ್ ನಲ್ಲಿ ಸ್ವತ: ನೀವೇ ಹೊಟ್ಟೆತುಂಬ ಊಟ ಮಾಡಿರಿ.
ಬ್ಲ್ಯಾಕ್ ಬಕ್ ಭೇಟಿ ಅಥವಾ ಪಕ್ಷಿಗಾಗಿ ಸಜ್ಜಾಗಿ
ಚಹಾ/ ಕಾಫಿಯೊಂದಿಗೆ ನೋಡುವುದು ಮತ್ತು ಬೋಟಿಂಗ್ ಮಾಡುವುದು
ಗೋಲ್ ಘರ್ ನಲ್ಲಿ ಸೇವೆ ಸಲ್ಲಿಸಿದರು.
ನಮ್ಮ ಪ್ರಕೃತಿಶಾಸ್ತ್ರ ತಜ್ಞರು ಪಕ್ಷಿಗಳ ವೀಕ್ಷಣೆಗಾಗಿ/ಕೃಷ್ಣಮೃಗ ಜಿಂಕೆಗಳ ವೀಕ್ಷಣೆಗಾಗಿ/ಟ್ರೆಕಿಂಗ್ ಗಾಗಿ ಕರೆದುಕೊಂಡು ಹೋಗುವರು ಮತ್ತು ಅಲ್ಲಿ ವಾಸಿಸುತ್ತಿರುವಂತಹ ಎಲ್ಲಾ ಪ್ರಾಣಿಗಳ ಬಗ್ಗೆ ತಮ್ಮ ಅನುಭವಗಳನ್ನು ವಿವರಿಸುತ್ತ ಹಾಗೂ ಮಾಹಿತಿಯನ್ನು ನೀಡುತ್ತಾ ಕರೆದುಕೊಂಡು ಹೋಗುವರು.
ಗೋಲ್ ಘರ್ ನಲ್ಲಿ ಟೀ/ಕಾಫಿ ನೀಡಲಾಗುವುದು
ಲಘು ಉಪಹಾರದ ಜೊತೆಯಲ್ಲಿ ವನ್ಯಜೀವಿಗಳ ಬಗ್ಗೆ ಒಂದು ಚಲನಚಿತ್ರ ವೀಕ್ಷಣೆ
ಗೋಲ್ ಘರ್ ನಲ್ಲಿ ರಾತ್ರಿ ಊಟ ಮಾಡುವ ಸಮಯದಲ್ಲಿ ಇತರೆ ಅತಿಥಿಗಳೊಂದಿಗೆ ಹಾಗೂ ನಮ್ಮ ಸಿಬ್ಬಂದಿಯೊಂದಿಗೆ ಅರಣ್ಯದ ಕತೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಕ್ಯಾಂಪು ಬೆಂಕಿಯ ಬೆಚ್ಚನೆಯ ವಾತಾವರಣದಲ್ಲಿ ಸು:ಖ-ಸಂತೋಷವನ್ನು ಅನುಭವಿಸಿರಿ.
ನಿಮ್ಮನ್ನು ನಿದ್ರೆಯಿಂದ ಎಬ್ಬಿಸುವ ಸಲುವಾಗಿ ಕರೆ.
ಕೃಷ್ಣಮೃಗ ಜಿಂಕೆಗಳ ವೀಕ್ಷಣೆ
ಬೆಳಗ್ಗಿನ ಉಪಹಾರ
ಪ್ರವಾಸ ಮುಕ್ತಾಯಗೊಳ್ಳುತ್ತದೆ. ನೀವು ಹೊರಡಲೇ ಬೇಕಿದ್ದಲ್ಲಿ, ನಾವು ನಿಮ್ಮ ಮುಂದಿನ ಭೇಟಿಯನ್ನು ನಿರೀಕ್ಷಿಸುತ್ತಿರುತ್ತೇವೆ.
(English)
ರೆಸಾರ್ಟು ಬೆಂಗಳೂರಿನಿಂದ 709 ಕಿಲೋಮೀಟರುಗಳ ದೂರದಲ್ಲಿರುವುದು ಹಾಗೂ ಹೈದರಾಬಾದಿನಿಂದ 163 ಕಿಲೋಮೀಟರುಗಳ ದೂರದಲ್ಲಿರುವುದು ಹಾಗೂ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳ ಅತ್ಯುತ್ತಮ ಸಂಪರ್ಕವನ್ನು ಹೊಂದಿರುವುದು.
ಬೀದರ್ ಮತ್ತು ಜಹೀರಾಬಾದ್ ಟ್ರೈನು ಸಂಪರ್ಕವಿದ್ದು ಅತೀ ಸಮೀಪದ ರೈಲು ನಿಲ್ದಾಣವೆಂದರೆ ಬಿದರೆ ಜಂಕ್ಷನ್ನು.
ಅತೀ ಸಮೀಪದ ವಿಮಾನ ನಿಲ್ದಾಣವೆಂದರೆ ಹೈದರಾಬಾದಿನಲ್ಲಿರುವ ರಾಜೀವ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಇಲ್ಲಿಂದ ಎಲ್ಲಾ ಪ್ರಮುಖ ನಗರಗಳಿಗೂ ವಿಮಾನ ಸಂಪರ್ಕವಿದೆ.
(English) Bird watching
Blackbuck safari
Lakeside boating
Bidar Heritage sightseeing
Trekking
Nature walk
Wildlife movie
Campfire
ರಾಜ ಮಹಾರಾಜರು ನಡೆದಾಡುವ ಮಾರ್ಗದಲ್ಲಿ ಹೂವುಗಳನ್ನು ಮತ್ತು ಮುತ್ತುಗಳನ್ನು ಹರಡುವುದರೊಂದಿಗೆ ರಾಜಧನವು ಐಶ್ವರ್ಯ-ಶ್ರೀಮಂತಿಕೆ ಮತ್ತು ವೈಭವದ ಬಗ್ಗೆ ಆಗಿರುತ್ತದೆ ಎಂಬುದಾಗಿ ಭಾರತೀಯ ಚಲನಚಿತ್ರವು ನಮಗೆ ತಿಳಿಸುತ್ತದೆ. ರಾಜರಿಗೆ ಗಾಳಿ ಬೀಸುವ ಸಲುವಾಗಿ ಅವರಿಗಾಗಿ ಇಂಪಾದ ಹಾಡು ಹೇಳುವ ಸಲುವಾಗಿ ಅಥವಾ ಒಂದು ನೃತ್ಯದೊಂದಿಗೆ ಅವರಿಗೆ ಮನೋರಂಜನೆ ನೀಡುವ ಸಲುವಾಗಿ ಯಾವಾಗಲೂ ಯಾರಾದರೊಬ್ಬರು ಇರುತ್ತಾರೆ. ಕರ್ನಾಟಕದ ಕಿರೀಟವಾಗಿರುವ ಬಿದರೆಯು ಓರ್ವ ರಾಜ ಅಥವಾ ಓರ್ವ ರಾಣಿಯಂತಿರುವ ಅನುಭವ ಹೇಗಿರುತ್ತದೆ ಎಂಬುದರ ಅನುಭವವನ್ನು ಹೊಂದಲು ಒಂದು ಸ್ಥಳವಾಗಿರುತ್ತದೆ.
(English) Having spent my childhood in Hyderabad, Bidar was a familiar place. The engineering colleges, the gurudwara, the fort – these would find a place in conversations often. But somehow, I never got a chance to visit the place until earlier this year, when I joined a friend who was driving to Bidar for a day from Hyderabad. I’d heard so much about the grassland birding and the blackbucks and I couldn’t let go of the opportunity.