ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 19 ರೆಸಾರ್ಟ್ಗಳಲ್ಲಿ ಮತ್ತು 1 ಹೋಟೆಲ್ನಲ್ಲಿ ವ್ಯಾಪಿಸಿರುವ ೩೬೬ ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ದಕ್ಷಿಣ ಭಾರತದ “ಕಾಶಿ” ಎನಿಸಿರುವ ಗೋಕರ್ಣವು ಅಘನಾಶಿನಿ ಮತ್ತು ಗಂಗವಳ್ಳಿ ನದಿಗಳ ಸಂಗಮದ ಸಮೀಪ ಹಾಗೂ ಸಹ್ಯಾದ್ರಿಯ ಹಾಗೂ ಅರಬೀ ಸಮುದ್ರದ ನಡುವೆ ಇರುವುದು. ಅದರ ಕಾಲಾತೀತ […]
ರವೀಂದ್ರನಾಥ್ ಟಾಗೂರ್ ರವರು ತರುಣರಾಗಿದ್ದಾಗ ಒಂದು ಬೆಳದಿಂಗಳಿನಲ್ಲಿ ಕಾರವಾರದ ಮೋಹಕ ಕಡಲತೀರದಲ್ಲಿ ಅದರ ಸೊಬಗನ್ನು ಆನಂದಿಸಿದ್ದರು. ಒಂದು ನದಿಯ ಮೇಲೆ ಅವರ ಸ್ನೇಹಿತರೊಂದಿಗೆ ಮಧ್ಯ ರಾತ್ರಿಯಲ್ಲಿ ಮಾಡಿದ್ದ […]
ಸದಾಶಿವಗಡದ ಇತಿಹಾಸ ಈ ಕೋಟೆಗೆ 1715ರಲ್ಲಿ ಬಸವಲಿಂಗರಾಜ್ ಎಂಬುವರು ತಮ್ಮ ತಂದೆ ಸದಾಶಿವಲಿಂಗರಾಜ್ ರವರ ಹೆಸರಿನಿಂದ ಸದಾಶಿವಗಡ ಎಂಬುದಾಗಿ ಹೆಸರಿಸಿದರು.ಅವರುಗಳು ಚಿತ್ತಕುಲ, ಸಿಂವೇಶ್ವರ (ಅಂಗಡಿ), ಕದ್ರ, ಕಡ್ವಾಡ, […]