ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 19 ರೆಸಾರ್ಟ್ಗಳಲ್ಲಿ ಮತ್ತು 1 ಹೋಟೆಲ್ನಲ್ಲಿ ವ್ಯಾಪಿಸಿರುವ ೩೬೬ ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ಜಾರಿಕೊಳ್ಳುವ ಒಂದು ನೈಜ ಜ್ಞಾನವು ಕಾವೇರಿ ನದಿಯ ದಂಡೆಗಳಲ್ಲಿರುವ ಪತನಶೀಲ ಎಲೆಗಳ ಅರಣ್ಯಗಳು ಒಂದು ಉತ್ತಮ ಸವಾಲಾಗಿರುತ್ತವೆ.ನೇಚರ್ ಕ್ಯಾಂಪಿನ ಹಿಂಬದಿಯಲ್ಲಿ ನಿಂತಿರುವ ಗಾಳಿ ಜೋರಾಗಿ ಬೀಸುತ್ತಿರುವ ಗಾಳೀಬೋರೆಯ ಹೆಸರಿನಲ್ಲಿ ಸ್ಥಾಪಿಸಲಾಗಿರುತ್ತದೆ.ಇದು ನೈಜ ಅರ್ಥದಲ್ಲಿ ನಾಗರೀಕತೆಯಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿರುತ್ತದೆ. ಬೆಟ್ಟಗಳಿಂದ ಸುತ್ತುವರೆಯಲ್ಪಟ್ಟಿರುವ, ವೈಲ್ಡರ್ ನೆಸ್ ಹಸಿರು ಗಿಡಮರಗಳ ಒಂದು ಗಹನವಾದಂತಹ ನೆರಳನ್ನು ಹೊಂದಿರುವುದು.
ಕ್ಯಾಂಪಿನ ವೈಲಕ್ಷಣಗಳಾಗಿರುವಂತಹ ನದಿಯ ರಭಸವಾದಂತಹ ಕಡಿದಾದಂತಹ ಇಳಿಜಾರುಗಳು ಹಿಂಬದಿ ರೆಕ್ಕೆಗಳೊಂದಿಗಿನ ಹುಲಿಗಳು ಎಂಬುದಾಗಿ ಹೆಸರುವಾಸಿಯಾಗಿದ್ದ ಮಾಶೀರ್ ಮೀನುಗಳಿಗಾಗಿ ಮೀನು ಹಿಡಿಯುವವರಲ್ಲಿ ತೀರ್ವತರವಾದ ಸ್ಪರ್ಧೆಗಾಗಿ ಅಚ್ಚುಮೆಚ್ಚಿನದಾಗಿದ್ದವು. ಈ ನೀರಿನಲ್ಲಿ ನೀವು ಮೀನು ಹಿಡಿಯಲು ಸಾಧ್ಯವಿಲ್ಲದಿದ್ದರೂ, ಕ್ಯಾಂಪು ನಿಮಗೆ ನೀಡುವ ಅನುಭವಗಳು ಅನೇಕ ಸಂಖ್ಯೆಯಲ್ಲಿರುತ್ತವೆ.ಒಂದು ಅತ್ಯದ್ಭುತ ವನ್ಯಜೀವಿಗಳ ಅನುಭವವೆಂಬಂತೆ, ಚುಕ್ಕೆ ಜಿಂಕೆಗಳು, ಕಣ್ಮರೆಯಾಗುತ್ತಿರುವ ಬೂದುಬಣ್ಣದ ಬೃಹತ್ ಗಾತ್ರದ ಅಳಿಲು, ಮಾರ್ಶ್ ಮೊಸಳೆಗಳು, ಆಮೆಗಳು ಮತ್ತು ಹಾವುಗಳು ಗಾಳಿಬೋರೆಯಲ್ಲಿ ನಿಮ್ಮನ್ನು ನಿರೀಕ್ಷಿಸುತ್ತಿರುತ್ತವೆ. ಮೀನು ಹಿಡಿಯುವ ಹದ್ದುಗಳು ಹಸಿರು ಪಾರಿವಾಳಗಳು, ಕಿಂಗ್ ಫಿಷರ್ ಗಳು, ಗೂಬೆಗಳು, ಇತ್ಯಾದಿಗಳನ್ನು ಒಳಗೊಂಡಂತೆ 230 ಹೆಚ್ಚಿನ ಪಕ್ಷಿವರ್ಗಗಳೊಂದಿಗೆ ಪಕ್ಷಿಗಳನ್ನು ವೀಕ್ಷಿಸುವವರಿಗೆ ನಿರಾಸೆಯಾಗುವುದಿಲ್ಲ.
ನಮ್ಮ ಪ್ರಕೃತಿಶಾಸ್ತ್ರ ತಜ್ಞರು ಹಾಗೂ ಸಿಬ್ಬಂದಿ ನಿಮಗೆ ತೋರುಗೋಲುಗಳನ್ನು ನೀಡಲು ಹಾಗೂ ಪ್ರಕೃತಿಯ ನಯವಾದ/ನವಿರಾದ ಮುಖವನ್ನು ಕಂಡುಕೊಳ್ಳಲು ನಿಮಗೆ ಸಹಾಯ ಮಾಡುವಲ್ಲಿ ಅತೀವವಾಗಿ ಆನಂದಿಸುತ್ತದೆ.ನಿಮಗೆ ಊಟವನ್ನು ನೀಡಲಾಗುವ ಗೋಲ್ ಘರ್ ನಿಂದ, ಸೂಕ್ಷ್ಮವಾಗಿ ಗಮನಿಸಿದಲ್ಲಿ, ಅನೇಕ ಸಂಖ್ಯೆಯ ಪಕ್ಷಿಗಳನ್ನು ಗುರುತಿಸಬಹುದು.
ಸಂಜೆಯ ಸಮಯದಲ್ಲಿ ನದಿಯ ಪಕ್ಕದಲ್ಲಿ ಬಾಕ್ರ್ಬೇಕ್ಯೂ ಹಾಗೂ ಬಾನ್ ಫೈರ್ ಗಳು ಕ್ಯಾಂಪು ಅಪ್ಪಿಕೊಂಡಿರುವ ಸೆಷನ್ ಗಳಾಗಿರುತ್ತವೆ, ಅಲ್ಲಿ ನಮ್ಮ ಅತಿಥಿಗಳು ಒಬ್ಬರನ್ನೊಬ್ಬರು ಅರಿತುಕೊಳ್ಳುತ್ತಾರೆ ಆದರೆ ನೀವು ಇಚ್ಛಿಸಿದಲ್ಲಿ, ಹುಲ್ಲಿನ ಮೇಲೆ ಕುರ್ಚಿಯಲ್ಲಿ ಕುಳಿತು ಅಥವಾ ಆರಾಮವಾಗಿ ನಿಮ್ಮ ದೇಹವನ್ನು ಚಾಚಿಕೊಂಡು ನೀವು ಬಯಸಿರುವ ಗ್ರಿಲ್ ಮಾಡಿದ ಮೀನು ಅಥವಾ ಕೋಳಿ ಅಥವಾ ತರಕಾರಿಯ ಖಾದ್ಯಗಳು ಬರುವವರೆಗೂ ನಕ್ಷತ್ರಗಳೊಡನೆ ಸಂಬಾಷಿಸುವುದನ್ನು ಆಯ್ಕೆ ಮಾಡಿಕೊಳ್ಳಬಹುದು, ಪ್ರತಿಯೊಂದು ಟೆಂಟು ಕೂಡ ಹೊರಬಾಗದಲ್ಲಿ ಜೋಲು ಮಂಚವನ್ನು ಹೊಂದಿರುತ್ತದೆ ಇನ್ನೂ ಹೆಚ್ಚಿನ ಅಬ್ಬರದ ಚಟುವಟಿಕೆಗಳನ್ನು ಬಯಸಿದಲ್ಲಿ, ಒಂದು ಸುಭದ್ರ ಅಸ್ತವ್ಯಾಸ್ತತೆಯ ಪರದೆಯು ನಿಮ್ಮನ್ನು ನಿರೀಕ್ಷಿಸುತ್ತಿರುತ್ತದೆ.ಗಾಳಿಬೋರೆಯಲ್ಲಿ ಕಾರ್ಯಸೂಚಿಯು ಅತ್ಯಂತ ಸರಳವಾಗಿರುತ್ತದೆ – ಪ್ರಕೃತಿಯ ನಿಶ್ಯಬ್ದತೆಯಲ್ಲಿ ಆನಂದಿಸಿರಿ ಹಾಗೂ ನಿಮ್ಮ ಮಾನಸಿಕ ಉಲ್ಲಾಸವನ್ನು ಪುನರ್-ಭರ್ತಿ ಮಾಡಿಕೊಂಡು ಹಿಂತಿರುಗಿ.
ಇಲ್ಲಿಗೆ ಭೇಟಿ ನೀಡಲು ಅತ್ಯುತ್ತಮ ಕಾಲವೆಂದರೆ, ಮಳೆಗಾಲವು ಈ ಕ್ಯಾಂಪಿಗೆ ಆಶೀರ್ವದಿಸಿ ನದಿಗಳು ಮೈತುಂಬಿಕೊಂಡು ಹಾಗೂ ಉಕ್ಕಿ ಹರಿದು ಮತ್ತು ಅರಣ್ಯಗಳು ಸಮೃದ್ಧವಾಗಿ ಮತ್ತು ಹಸಿರುಮಯವಾಗಿ ಕಂಗೊಳಿಸುತ್ತಿರುವಂತಹ ಆಗಸ್ಟ್ ಮತ್ತು ಫೆಬ್ರವರಿ ನಡುವಿನ ಅವಧಿ. ಇದು ರಿವರ್ ಟರ್ನ್ ಗಳು, ಮೀನು ಹಿಡಿಯುವ ಹದ್ದುಗಳು, ಮರಕುಟ್ಟಿಗಗಳು, ಕಿಂಗ್ ಫಿಷರ್ ಗಳು ಹಾಗೂ ಅನೇಕ ಇತರೆ ಹಕ್ಕಿಗಳ ಗುಂಪು ಇಲ್ಲಿಗೆ ಬರುವುದರಿಂದ ಇದು ಹಕ್ಕಿಗಳ ವೀಕ್ಷಣೆಗೆ ಸೂಕ್ತ ಕಾಲವಾಗಿರುತ್ತದೆ.ಬೇಸಿಗೆ ಕಾಲದ ತಿಂಗಳುಗಳಲ್ಲಿ, ಇಳಿಮುಖಗೊಂಡಿರುವ ನೀರಿನ ಮಟ್ಟವು ವಿಸ್ತೃತ ಮರಳು ಸಂಗ್ರಹಣೆಗಳನ್ನು ತೋರಿಸುತ್ತದೆ, ಅಲ್ಲಿ ನೀವು ಅನೇಕ ಜಲಭಾಗಗಳಲ್ಲಿ ಕಾಲುನಡಿಗೆಯಿಂದ ದಾಟಬಹುದು. ಮಾರ್ಚ್ ನಿಂದ ಪ್ರಾರಂಭಗೊಳ್ಳುವ ಬೇಸಿಗೆ ತಿಂಗಳುಗಳು ಜೂನ್ ವರೆಗೆ ಅದರಲ್ಲೂ ವಿಶೇಷವಾಗಿ ಮಧ್ಯಾಹ್ನದ ವೇಳೆಯಲ್ಲಿ ವಿಪರೀತವಾದ ಶೆಕೆಯಿಂದ ಕೂಡಿರುತ್ತವೆ.
ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು). (ಎಲ್ಲವೂ ಒಳಗೊಂಡಂತೆ)
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
(English) Jungle Camps & Trails Plan Includes: Welcome Drink, Buffet Lunch, Evening Tea / Coffee with snacks, Coracle Ride, Nature Walk / Birding / Trekking and Forest entry charges, 18% GST.
ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು
ಗೋಲ್ ಘರ್ ನಲ್ಲಿ ಸ್ವತ: ನೀವೇ ಹೊಟ್ಟೆತುಂಬ ಊಟ ಮಾಡಿರಿ.
ಗೋಲ್ ಘರ್ ನಲ್ಲಿ ಟೀ/ಕಾಫಿ ಕುಡಿಯುವುದರೊಂದಿಗೆ ಕೊರಕ್ಲೆ ದೋಣಿ ವಿಹಾರಕ್ಕೆ ಹೋಗಲು ಸಿದ್ಧಗೊಳ್ಳಿರಿ.
ಕಾವೇರಿ ನದಿಯಲ್ಲಿ ಕೊರಕ್ಲೆ ದೋಣಿ ಸವಾರಿ, ಹಕ್ಕಿಗಳ ವೀಕ್ಷಣೆಗೆ ಹಾಗೂ ಇತರೆ ಮೊಟ್ಟೆ ಇಡದ ನಾಲ್ಕು ಕಾಲಿನ ಪ್ರಾಣಿಗಳ ವೀಕ್ಷಣೆಗೆ ಅತ್ಯಂತ ಸೂಕ್ತವಾದ ಸಮಯವಾಗಿರುತ್ತದೆ.
ಬಾರ್ಬೇಕ್ಯೂ ಜೊತೆಯಲ್ಲಿ ಕಡಲತೀರದಲ್ಲಿ ಕ್ಯಾಂಪ್ ಫೈರ್ ಅಥವಾ ಮಾಂಸಾಹಾರಿ ಸ್ನಾಕ್ ಗಳು ಮತ್ತು ಪಕೋಡಗಳು (ಹೆಚ್ಚುವರಿ ವೆಚ್ಚಗಳ ಪಾವತಿಯ ಷರತ್ತಿಗೆ ಒಳಪಟ್ಟಂತೆ ಬಿಯರ್ ಅನ್ನು ನೀಡಲಾಗುವುದು).
ಗೋಲ್ ಘರ್ ನಲ್ಲಿ ವನ್ಯಜೀವಿಗಳ ಬಗ್ಗೆ ಒಂದು ಚಲನಚಿತ್ರವನ್ನು ವೀಕ್ಷಿಸಿರಿ.
ಗೋಲ್ ಘರ್ ನಲ್ಲಿ ರಾತ್ರಿ ಊಟ ಮಾಡುವ ಸಮಯದಲ್ಲಿ ಇತರೆ ಅತಿಥಿಗಳು ಮತ್ತು ನಮ್ಮ ಸಿಬ್ಬಂದಿಯೊಂದಿಗೆ ಅರಣ್ಯದ ಕತೆಗಳನ್ನು ವಿನಿಮಯ ಮಾಡಿಕೊಳ್ಳಬಹುದು.
ಗೋಲ್ ಘರ್ ನಲ್ಲಿ ಟೀ/ಕಾಫಿ
ನದಿ ಪಕ್ಕದಲ್ಲಿ ನಡಿಗೆ/ಹಕ್ಕಿಗಳ ವೀಕ್ಷಣೆಯೊಂದಿಗೆ ಟ್ರೆಕಿಂಗ್
ಗೋಲ್ ಘರ್ ನಲ್ಲಿ ಬೆಳಗ್ಗಿನ ಉಪಹಾರ.
ಲಾಡ್ಜಿನಿಂದ ಹೊರಡುವುದು.
(English)
ಕ್ಯಾಂಪು ಬೆಂಗಳೂರಿನಿಂದ ಸುಮಾರು 102 ಕಿಲೋಮೀಟರುಗಳ ದೂರದಲ್ಲಿದ್ದು ರಸ್ತೆಯ ಮೂಲಕ ಅತ್ಯುತ್ತಮ ಸಂಪರ್ಕವನ್ನು ಹೊಂದಿರುತ್ತದೆ.
ಬೆಂಗಳೂರು ನಗರ ಜಂಕ್ಷನ್ ಹಾಗೂ ಯಶವಂತಪುರ ಜಂಕ್ಷನ್ ಅತೀ ಸಮೀಪದ ರೈಲು ನಿಲ್ದಾಣಗಳು ಹಾಗೂ ಇವು ಪ್ರಮುಖ ನಗರಗಳಿಗೆ ರೈಲು ಸಂಪರ್ಕವನ್ನು ಹೊಂದಿರುವವು.
ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವು ಅತೀ ಸಮೀಪದ ವಿಮಾನ ನಿಲ್ದಾಣವಾಗಿರುತ್ತದೆ ಹಾಗೂ ದೇಶದ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕವನ್ನು ಹೊಂದಿರುತ್ತದೆ.
ಕಾವೇರಿ ವನ್ಯಜೀವಿ ಅಭಯಾರಣ್ಯಕ್ಕೆ ಬಹಳಷ್ಟು ವರ್ಷಗಳವರೆಗೆ ನನ್ನ ಪ್ರವಾಸವನ್ನು ಸ್ಥಗಿತಗೊಳಿಸಿದ್ದೆನು, ಈ ಮುಂದೂಡುವಿಕೆಗೆ ತತ್ಪರಿಣಾಮವಾಗಿರದ ಮತ್ತು ಪ್ರಮುಖ ಅಂಶಗಳು ಕಾರಣವಾಗಿದ್ದವು. ತಂಡಗಳಲ್ಲಿ ಹೊರ ಪ್ರವಾಸಗಳಿಗೆ ಹೋಗುವುದನ್ನು ಯೋಜಿಸಿದಲ್ಲಿ ಸಾಂಸ್ಥಿಕ ಸಂಸ್ಥೆಗಳ (ಕಾರ್ಪೋರೇಟ್) ಪ್ರಪಂಚದಲ್ಲಿ ಗಾಳೀಬೋರೆ ಅಥವಾ ಭೀಮೇಶ್ವರಿ, ಇವೆರಡೂ ತಾಣಗಳು ಬೆಂಗಳೂರಿನಿಂದ ಕೇವಲ 100 ಕಿಮೀಗಳ ದೂರದಲ್ಲಿದ್ದು ಸಾಮಾನ್ಯವಾಗಿ ಪ್ರಥಮ ಆಯ್ಕೆಯಾಗಿರುತ್ತದೆ.
ಕೆನ್ನೆತ್ ಅಂಡರ್ಸನ್ ಈ ರೀತಿ ಬರೆದಿರುವರು – ಸುಮಾರು ಅರ್ಧ ಶತಮಾನದ ಹಿಂದೆ ಕಾವೇರಿ ನದಿಯ ದಂಡೆಯಲ್ಲಿ ಒಂದು “ ಸುಂದರ ಗಿಡಮರಗಳಿಂದ ತುಂಬಿದ ಸ್ಥಳದಲ್ಲಿ” , “ಬೃಹತ್ ತೊರೆಮತ್ತಿ, ಹುಣಸೆ ಮತ್ತು ನೇರಳೆ ಮರಗಳ ಅಡಿಯಲ್ಲಿ ಕ್ಯಾಂಪು ಮಾಡಲಾಗುತ್ತಿದ್ದಿತು. ಅಂಡರ್ಸನ್ ಹೇಳಿರುವಂತಹ ನದಿ ದಂಡೆಯ ಹಚ್ಚಹಸಿರು ದಟ್ಟ ಗಿಡಮರಗಳ ಭೂಇಳಿಜಾರುಗಳು ಇನ್ನೂ ಹಾಗೆಯೇ ಯಥಾಸ್ಥಿತಿಯಲ್ಲಿರುವವು ಹಾಗೂ ಕಾವೇರಿ ವನ್ಯಜೀವಿ ಅಭಯಾರಣ್ಯದ ಮಧ್ಯ ಭಾಗದಲ್ಲಿ ಗಾಳೀಬೋರೆ ಪ್ರಕೃತಿ ಶಿಬಿರದ ಸುತ್ತಮುತ್ತಲು ವನ್ಯಜೀವಿಗಳನ್ನು ಅನ್ವೇಷಿಸುವಲ್ಲಿ ಕಳೆದಂತಹ ಮತ್ತೊಂದು ಉಲ್ಲಾಸದಾಯಕ ವಾರಾಂತ್ಯದ ನಂತರ ಹಿಂತಿರುಗಿದೆವು.