ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 19 ರೆಸಾರ್ಟ್ಗಳಲ್ಲಿ ಮತ್ತು 1 ಹೋಟೆಲ್ನಲ್ಲಿ ವ್ಯಾಪಿಸಿರುವ ೩೬೬ ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ಬಹಳಷ್ಟು ಪ್ರವಾಸಿಗರು ಭೇಟಿ ನೀಡುವ ಅದ್ಭುತ ಸ್ಥಳ. ನಿಮ್ಮ ಉಸಿರನ್ನು ಹಿಡಿದುಕೊಳ್ಳಿರಿ. ಪ್ರಕೃತಿಯ ಬಗ್ಗೆ ಇನ್ನೂ ಹೆಚ್ಚಿನದನ್ನು ಅರಿತುಕೊಳ್ಳಿರಿ ಹಾಗೂ ನಗರಗಳ ವಿಪರೀತವಾದಂತಹ ಜನಸಂದಣಿಯಿಂದ ದೂರವಿರಿ.ಹಳೆಯ ಮ್ಯಾಗಝೈನ್ ನಿಮ್ಮ ಮನಸ್ಸಿಗೆ ಗ್ರಾಮೀಣ, ಹಳೆಯ ಕಾಲದ, ಆದರ್ಶಪ್ರಾಯವಾದ ಸ್ಥೂ ಚಿತ್ರಣವನ್ನು ರೂಪಿಸುತ್ತದೆ. ಹಾಗೂ ಅದು ನಿಖರವಾಗಿ ಅದುವೇ ಆಗಿರುತ್ತದೆ.ಕ್ಯಾಂಪು ದಟ್ಟ ಅರಣ್ಯದಿಂದ ಸುತ್ತುವರೆದಿರುತ್ತದೆ ಹಾಗೂ ನೀವು ಅರಣ್ಯದ ಅತಿ ಅಪರೂಪದ ಹಾಗೂ ವಲಸೆ ಬಂದಿರುವ ರೋಮಾಂಚಕ ಪಕ್ಷಿಗಳನ್ನು ಖಚಿತವಾಗಿ ವೀಕ್ಷಿಸುವಿರಿ. ಹಳೆಯ ಮ್ಯಾಗಝೈನ್ ಹೌಸ್ ನೀವು ನೋಡಬಹುದಾದವುಗಳ ಬಗ್ಗೆ ಕಡಿಮೆ ಪ್ರಮಾಣದಲ್ಲಿರುತ್ತದೆ ಹಾಗೂ ನೀವು ಏನನ್ನು ಮಾಡಬಹುದು ಅದರ ಬಗ್ಗೆ ಅಧಿಕ ಪ್ರಮಾಣದಲ್ಲಿರುತ್ತದೆ ಹಾಗೂ ತದನಂತರಕ್ಕೆ ಸಂಬಂಧಿಸಿದಂತೆ ಬಹಳಷ್ಟು ಇರುತ್ತದೆ.
ಅರಣ್ಯದಲ್ಲಿ ಉಸಿರಾಡಿರಿ. ಅದರ ಶಬ್ದವನ್ನು ಆಲಿಸಿರಿ.ಹಾಗೂ ಅದರ ಜೊತೆಗೆ ಒಂದಾಗಿ. ಕ್ಯಾಂಪು ಸಾರ್ವಜನಿಕರಿಗೆ ಮುಕ್ತವಾಗಿರದ ಅರಣ್ಯದ ಒಂದು ಪ್ರದೇಶದಲ್ಲಿದ್ದು ದಾಂಡೇಲಿಯ ವಿಸ್ಮಯ ಅರಣ್ಯಗಳನ್ನು ಕಂಡುಕೊಳ್ಳುವ ಸಮಯದಲ್ಲಿ ರಾತ್ರಿಗಾಗಿ ನೆಮ್ಮದಿಯಾಗಿ ವಿರಮಿಸಲು ಒಂದು ಅತ್ಯಂತ ಸೂಕ್ತ ಸ್ಥಳವಾಗಿರುವುದು.ಟ್ರೆಕ್ಕಿಂಗ್, ನೇಚರ್ ವಾಕ್, ಕೊರಾಕಲ್ ಬೋಟ್ ರೈಡ್ ಮತ್ತು ರಿವರ್ ರಾಫ್ಟಿಂಗ್ (ಹೆಚ್ಚುವರಿ ವೆಚ್ಚದೊಂದಿಗೆ ಕಾಲೋಚಿತ) ನಂತಹ ವಿವಿಧ ಚಟುವಟಿಕೆಗಳನ್ನು ಆರಿಸಿ ಮತ್ತು ಆಯ್ಕೆಮಾಡಿ.ಟ್ರೆಕಿಂಗ್ ಹೋಗುವುದು ರೆಕ್ಕೆಗಳನ್ನು ಹೊಂದಿರುವ ವಲಸೆ ಪಕ್ಷಿಗಳನ್ನು ವೀಕ್ಷಿಸಲು ಒಂದು ಅತ್ಯುತ್ತಮ ಮಾರ್ಗವಾಗಿರುತ್ತದೆ. ಮಲಬಾರ್ ಬೂದು ಬಣ್ಣದ ಹಾರ್ನ್ ಬಿಲ್ಲುಗಳು, ಮಲಬಾರ್ ಪೈಡ್ ಹಾರ್ನ್ ಬಿಲ್ಲುಗಳು, ಕೀಟಗಳನ್ನು ಹಿಡಿಯುವ ಹಕ್ಕಿಗಳು, ಒರಿಯೋಲ್ ಗಳು, ಬಬ್ಲರ್ ಗಳು, ಇತ್ಯಾದಿಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಒಂದು ದಿನಪೂರ್ತಿಯ ಸಾಹಸಕ್ರೀಡೆಗಳ ಚಟುವಟಿಕೆಗಳ ನಂತರ ಮ್ಯಾಗಝೈನ್ ಹೌಸಿನ ತಾರಸಿಯ ಮೇಲಿನ ರಾತ್ರಿ ಊಟವು ಒಂದು ಆತಿಥ್ಯವಾಗಿರುತ್ತದೆ. ನಕ್ಷತ್ರಗಳು ಅತ್ಯಂತ ವಾಸ್ತವಿಕವಾಗಿ ಹೊಳೆಯುತ್ತಿರುತ್ತವೆ ಹಾಗೂ ನಿಮ್ಮ ಮತ್ತು ಅವುಗಳ ನಡುವೆ ಯಾವುದೇ ಮಾಲಿನ್ಯಗಳೂ ಅಡ್ಡಿ ಬರುವುದಿಲ್ಲ. ಉಟ ಮಾಡುವ ಸ್ಥಳದ ಸನ್ನಿವೇಶವು ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿರುವುದು ಹಾಗೂ ಆರಾಮದಾಯಕವಾಗಿರುವುದು.ಹಾಗೆಂಬುದಾಗಿ, ನೀವು ಕ್ಯಾಂಪ್ ಫೈರ್ ಹತ್ತಿರ ನಿಮ್ಮ ಊಟವನ್ನು ತಪ್ಪಿಸಿಕೊಳ್ಳುವುದಿಲ್ಲ.
. ಗಣೇಶಗುಡಿಗೆ ಭೇಟಿ ಕೊಡಲು ಅಕ್ಟೋಬರ್ ಮತ್ತು ಮಾರ್ಚ್ ನಡುವೆ ಅತ್ಯುತ್ತಮ ಸಮಯವಾಗಿರುತ್ತದೆ. ಈ ಸಮಯದಲ್ಲಿಯೇ ನಿವಾಸಿ ಹಕ್ಕಿ ಸಮುದಾಯವು ವಲಸೆ ಹಕ್ಕಿಗಳಿಂದ ವೃದ್ಧಿಗೊಳ್ಳುವುದು. ವೈಟ್ ವಾಟರ್ ರಾಫ್ಟಿಂಗ್ ಸೀಸನ್ನು ನವಂಬರ್ ನಲ್ಲಿ ಪ್ರಾರಂಭಗೊಂಡು ಜೂನ್ ವರೆಗೂ ನಡೆಯುತ್ತದೆ. ಮಳೆಗಾಲವು (ಜೂನ್ – ಸೆಪ್ಟಂಬರ್) ಅರಣ್ಯವು ಹಚ್ಚಹಸುರಾಗಿರುವ ಸಮಯದಲ್ಲಿ. ಏಪ್ರಿಲ್ ಮತ್ತು ಜೂನ್ ನಡುವೆ ವಾತಾವರಣವು ಒಣಗಿರುತ್ತದೆ ಹಾಗೂ ಬೆಚ್ಚಗಿರುತ್ತದೆ.
ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಮಾರ್ಗದರ್ಶಕರೊಂದಿಗೆ ಟ್ರೆಕ್ಕಿಂಗ್, ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು ಮತ್ತು ಜಿ ಎಸ್ ಟಿ 18%
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ
ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಮಾರ್ಗದರ್ಶಿಗಳ ಜೊತೆಯಲ್ಲಿ ಟ್ರೆಕಿಂಗ್, ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು ಮತ್ತು ಜಿ ಎಸ್ ಟಿ 18% .
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಮಾರ್ಗದರ್ಶಕರೊಂದಿಗೆ ಟ್ರೆಕ್ಕಿಂಗ್, ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು ಮತ್ತು ಜಿ ಎಸ್ ಟಿ 18%
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
(English) White water rafting in kali river with professional guide, forest entry fee and GST.
Transportation charges are extra.
ಲಾಡ್ಜಿಗೆ ಪ್ರವೇಶ, ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು
ಗೋಲ್ ಘರ್ ನಲ್ಲಿ ಸ್ವತ: ನೀವೇ ಹೊಟ್ಟೆತುಂಬ ಊಟ ಮಾಡಿರಿ.
ಗೋಲ್ ಘರ್ ನಲ್ಲಿ ಟೀ/ಕಾಫಿ ಕುಡಿಯುವುದರೊಂದಿಗೆ ಉದ್ಯಾನವನಕ್ಕೆ ಒಂದು ಸವಾರಿ ಹೋಗಲು ಸಿದ್ಧಗೊಳ್ಳಿರಿ.
ನಮ್ಮ ಪ್ರಕೃತಿಶಾಸ್ತ್ರ ತಜ್ಞರು ಟ್ರೆಕ್ಕಿಂಗ್ ಗಾಗಿ ಅಥವಾ ಕ್ಯಾಂಪಿನಲ್ಲಿ ಪಕ್ಷಿಗಳ ವೀಕ್ಷಣೆಗಾಗಿ ಕರೆದುಕೊಂಡು ಹೋಗುವರು ಮತ್ತು ಅಲ್ಲಿ ವಾಸಿಸುತ್ತಿರುವಂತಹ ಎಲ್ಲಾ ಪ್ರಾಣಿಗಳ ಬಗ್ಗೆ ತಮ್ಮ ಅನುಭವಗಳನ್ನು ವಿವರಿಸುತ್ತ ಹಾಗೂ ಮಾಹಿತಿಯನ್ನು ನೀಡುತ್ತಾ ಕರೆದುಕೊಂಡು ಹೋಗುವರು
ಗೋಲ್ ಗರ್ ನಲ್ಲಿ ಸಸ್ಯಾಹಾರಿ ಲಘು ಉಪಹಾರ ಹಾಗೂ ಸೂಪ್
ಕ್ಯಾಂಪ್ ಫೈರ್
ಗೋಲ್ ಘರ್ ನಲ್ಲಿ ರಾತ್ರಿ ಊಟ ಮಾಡುವ ಸಮಯದಲ್ಲಿ ಇತರೆ ಅತಿಥಿಗಳೊಂದಿಗೆ ಹಾಗೂ ನಮ್ಮ ಸಿಬ್ಬಂದಿಯೊಂದಿಗೆ ಅರಣ್ಯದ ಕತೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಕ್ಯಾಂಪು ಬೆಂಕಿಯ ಬೆಚ್ಚನೆಯ ವಾತಾವರಣದಲ್ಲಿ ಸು:ಖ-ಸಂತೋಷವನ್ನು ಅನುಭವಿಸಿರಿ.
ನಿಮ್ಮನ್ನು ನಿದ್ರೆಯಿಂದ ಎದ್ದೇಳಿಸುವ ಸಲುವಾಗಿ ಕರೆ
ಗೋಲ್ ಘರ್ ನಲ್ಲಿ ಟೀ-ಕಾಫಿ
ಮಾರ್ಗದರ್ಶನದಿಂದ ಕೂಡಿದ ಪ್ರಕೃತಿಯಲ್ಲಿ ನಡಿಗೆ/ಹಕ್ಕಿಗಳ ವೀಕ್ಷಣೆ
ಗೋಲ್ ಘರ್ ನಲ್ಲಿ ಬೆಳಗ್ಗಿನ ಉಪಹಾರ
ಕಾಳಿ ನದಿಯಲ್ಲಿ ಕೊರಕ್ಲೆ ದೋಣಿ ಸವಾರಿ
ಪ್ರವಾಸ ಕಾರ್ಯಕ್ರಮ ಮುಕ್ತಾಯವಾಗುತ್ತದೆ – ಲಾಡ್ಜಿನಿಂದ ಹೊರಡುವುದು..
(English)
ರೆಸಾರ್ಟು ಬೆಂಗಳೂರಿನಿಂದ ಸುಮಾರು 437 ಕಿಲೋಮೀಟರುಗಳ ದೂರದಲ್ಲಿ ಹಾಗೂ ಮುಂಬೈಯಿಂದ ಸುಮಾರು 559 ಕಿಲೋಮೀಟರುಗಳ ದೋರದಲ್ಲಿರುವುದು
ಅತೀ ಸಮೀಪದ ರೈಲು ನಿಲ್ದಾಣವು ಹುಬ್ಬಳ್ಳಿ ಜಂಕ್ಷನ್ ಆಗಿದ್ದು ಪ್ರಮುಖ ನಗರಗಳಿಗೆ ಟ್ರೈನುಗಳ ಸಂಪರ್ಕವನ್ನು ಹೊಂದಿರುತ್ತದೆ.
ಡಾಬೋಲಿನ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವು ಅತೀ ಸಮೀಪದ ವಿಮಾನ ನಿಲ್ದಾಣವಾಗಿದ್ದು ಭಾರತದ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕವನ್ನು ಹೊಂದಿರುತ್ತದೆ.
ಕಾಲ: ಅಕ್ಟೋಬರ್ ನಿಂದ ಮೇ
ಸಾರಿಗೆ ಶುಲ್ಕಗಳು ರಾಫ್ಟಿಂಗ್ ಸ್ಥಳಕ್ಕೆ ಹೆಚ್ಚುವರಿಯಾಗಿರುತ್ತದೆ.
ರಿಪೋರ್ಟಿಂಗ್ ಟೈಮ್: 8:30 am or 2:00 pm
ಗಣೇಶಗುಡಿಯಲ್ಲಿರುವ ಓಲ್ಡ್ ಮ್ಯಾಗಝೈನ್ ಹೌಸ್ ಪಕ್ಷಿಗಳ ವೀಕ್ಷಣೆಗೆ ಒಂದು ಸತ್ವಪೂರ್ಣ ತಾಣವಾಗಿರುತ್ತದೆ. ನೀವು ಕತೆಗಳಲ್ಲಿ ನಂಬಿಕೆಯನ್ನಿಟ್ಟಿದ್ದಲ್ಲಿ, ನೀವು ಏನು ಮಾಡಬೇಕೆಂದರೆ ಒಂದು ಲೋಟ ಟೀ ಪಡೆದುಕೊಳ್ಳಿರಿ, ಹಕ್ಕಿಗಳು ಸ್ನಾನ ಮಾಡುವ ಸ್ಥಳಗಳ (ಬರ್ಡ್ ಬಾತ್ಸ್) ಮುಂದೆ ಆಸೀನರಾಗಿರಿ ಹಾಗೂ ಗಮನಿಸುತ್ತಿರಿ. ಅವುಗಳ ಚಿಲಿಪಿಲಿ ನಿನಾದವು ಅದೆಷ್ಟು ಅತ್ಯದ್ಭುತವಾಗಿದ್ದಿತೆಂದರೆ, ನನ್ನ ಪತಿ, ಕುಮಾರ್ ಹಾಗೂ ನಾನು ಸ್ವತ: ನಾವುಗಳೇ ಅದನ್ನು ವೀಕ್ಷಿಸುವ ಸಲುವಾಗಿ ಹೋದೆವು.
ಒಂದು ಪುಟ್ಟ ಸ್ವರ್ಗದಂತಿರುವ ಗಣೇಶಗುಡಿಯ ಸಂಗೀತದ ನಿನಾದಕ್ಕೆ ಪ್ರತೀ ಮುಂಜಾನೆ ನಿದ್ರೆಯಿಂದ ಎದ್ದೇಳಿರಿ. ಪ್ರದೇಶದ ವಿಸ್ತೀರ್ಣದ ಕಾರಣ ’ಪುಟ್ಟ’ ಸ್ವರ್ಗ ಏಕೆಂದರೆ ಅಲ್ಲಿನ ಸಮೃದ್ಧ ಜೈವಿಕ-ವೈವಿಧ್ಯತೆಗಳು. ಅತೀ ಸಣ್ಣ ಗಾತ್ರದಿಂದ ಪ್ರಾರಂಭಗೊಂಡು ದೊಡ್ಡ ಗಾತ್ರದ ಚಿಟ್ಟೆಗಳು, ದಕ್ಷಿಣದ ಹಕ್ಕಿಗಳು-ಬರ್ಡ್ ವಿಂಗ್, ಬಹಳಷ್ಟು ಸಂಖ್ಯೆಗಳಲ್ಲಿರುವ ಸಣ್ಣ ಸಣ್ಣ ಕೀಟಗಳು (ಮಾತ್ಸ್), ಇರುವೆಗಳು, ಬಸವನ ಹುಳಗಳು/ಶಂಬುಕ, ಜೇಡಗಳು, ಕಪ್ಪು ಹೆಜ್ಜೇಡಗಳು, ಮಲಬಾರ್ ಬೃಹತ್ ಗಾತ್ರದ ಅಳಿಲುಗಳು, ಹಾರಾಡುವ ಅಳಿಲುಗಳು, ಸರೀಸೃಪಗಳು ಹಾಗೂ ಅಲ್ಲದೆಯೇ ಬಹಳಷ್ಟು ಸಂಖ್ಯೆಗಳಲ್ಲಿ ಪಕ್ಷಿವರ್ಗಗಳು, ಪಟ್ಟಿಯು ಕೊನೆಯೇ ಇಲ್ಲದಷ್ಟು.
(English) There’s something about Old Magazine House at Ganeshgudi — a beautiful patch of forest about 20 km from Dandeli town — that leaves an indelible mark on your mind. It was a place that neither of us knew much about a few weeks before our visit, but the visit will now remain in our memories for a long time to come.