ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 19 ರೆಸಾರ್ಟ್ಗಳಲ್ಲಿ ಮತ್ತು 1 ಹೋಟೆಲ್ನಲ್ಲಿ ವ್ಯಾಪಿಸಿರುವ ೩೬೬ ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ಉಡುಪಿಯಿಂದ 40 ಕಿಲೋಮೀಟರುಗಳ ದೂರದಲ್ಲಿರುವ ಹೆಬ್ರಿಯಲ್ಲಿರುವ ಸೀತಾನದಿ ನೇಚರ್ ಕ್ಯಾಂಪು ನಿಮ್ಮ ದೈನಂದಿನ ಒತ್ತಡದ ಜೀವನದಿಂದ ನಿಮ್ಮನ್ನು ದೂರವಿರಿಸುತ್ತದೆ.ನವನವೀನ ಹಸಿರು ಮರಗಿಡಗಳ ನಡುವೆ ನಯನಮನೋಹರವಾದಂತಹ ಈ ಕ್ಯಾಂಪು ನಗರಗಳ ಅರಚಾಟ-ಕಿರುಚಾಟಗಳಿಂದ ನಿಮ್ಮನ್ನು ದೂರ ಕೊಂಡೊಯ್ಯುತ್ತದೆ. ಪ್ರಕೃತಿಯಲ್ಲಿ ನಡಿಗೆಯನ್ನು ವ್ಯವಸ್ಥೆ ಮಾಡುವುದರ ಜೊತೆಗೆ ಹಾಗೂ ವಿಸ್ಮಯಕಾರಿ ಪ್ರಕೃತಿಯನ್ನು ಶ್ಲಾಘಿಸುವುದರೊಂದಿಗೆ ಕ್ಯಾಂಪು ತನ್ನ ಅತಿಥಿಗಳಿಗಾಗಿ ಅನೇಕ ಸಂಖ್ಯೆಯ ಚಟುವಟಿಕೆಗಳನ್ನು ನಡೆಸುತ್ತದೆ.ತರಲೆ-ತಾಪತ್ರಯಗಳಿಂದ ಮುಕ್ತವಾದಂತಹ ನಿಮ್ಮ ರಜೆಯನ್ನು ಆನಂದಿಸುವ ಸಲುವಾಗಿ ಇಲ್ಲಿಗೆ ಬನ್ನಿರಿ. ನೇಚರ್ ಕ್ಯಾಂಪು ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ಒಳಗಡೆ ಇರುತ್ತದೆ.ಈ ಅಭಯಾರಣ್ಯವು ಸಂಪೂರ್ಣ ಪಶ್ಚಿಮ ಘಟ್ಟಗಳಲ್ಲಿನ ಕಡೆಯದಾಗಿ ಉಳಿದಿರುವಂತಹ ಕಡಿಮೆ ಪ್ರಮಾಣದಲ್ಲಿ ಮೇಲ್ದರ್ಜೆಗೇರಿಸಲ್ಪಟ್ಟ ಅತ್ಯಧಿಕ ಮತ್ತು ಅವಿರತ ಮಳೆಬೀಳುವ ಅರಣ್ಯ ಪ್ರದೇಶಗಳ ಸಂರಕ್ಷಣೆ ಮಾಡುತ್ತದೆ.
ಮಳೆಗಾಲದಲ್ಲಿ ವೈಟ್ ವಾಟರ್ ರಾಫ್ಟಿಂಗ್ ಲಭ್ಯವಿರುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಟ್ರೆಕಿಂಗ್, ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು ಹಾಗೂ ಜಿ ಎಸ್ ಟಿ 18%.

%. ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಟ್ರೆಕಿಂಗ್, ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು ಹಾಗೂ ಜಿ ಎಸ್ ಟಿ 18%.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಮಧ್ಯಾಹ್ನದ ಊಟ, ರಾತ್ರಿ ಊಟ ಮತ್ತು ಬೆಳಗ್ಗಿನ ಉಪಹಾರ, ಟ್ರೆಕಿಂಗ್, ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು ಹಾಗೂ ಜಿ ಎಸ್ ಟಿ 18%.
ಲಾಡ್ಜಿಗೆ ಪ್ರವೇಶ, ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು
ಕೈಕಾಲು ಮುಖ ತೊಳೆದುಕೊಳ್ಳಿರಿ ಹಾಗೂ ಹೊಟ್ಟೆ ತುಂಬ ಊಟ ಮಾಡಿರಿ
ಕೊರಕ್ಲೆ ಸವಾರಿ (ನೀರಿನ ಮಟ್ಟಕ್ಕೆ ಒಳಪಟ್ಟಿರುತ್ತದೆ)
ಟೀ/ಕಾಫಿ
ರಾತ್ರಿ ಊಟ
ಬೆಳಿಗ್ಗೆ ನಿದ್ರೆಯಿಂದ ಎದ್ದೇಳಿರಿ – ಟೀ/ಕಾಫಿ ನೀಡಲಾಗುವುದು
ಟ್ರೆಕಿಂಗ್/ಪ್ರಕೃತಿಯಲ್ಲಿ ನಡಿಗೆ
ಬೆಳಿಗ್ಗಿನ ಉಪಹಾರ
ಪ್ರವಾಸ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ – ಲಾಡ್ಜಿನಿಂದ ಹೊರಡುವುದು
(English)
ತಲುಪುವುದು ಹೇಗೆ:
ನಾವು ಆಗುಂಬೆಗೆ ಅನೇಕ ಬಾರಿ ಹೋಗಿರುವೆವು, ಆದರೆ ಎಂದೆಂದಿಗೂ ಮಳೆಗಾಲಗಳಲ್ಲಿ ಅದರ ಸೌಂದರ್ಯವನ್ನು ಆನಂದಿಸುವ ಒಂದು ಅವಕಾಶವನ್ನು ಪಡೆದುಕೊಂಡಿರಲಿಲ್ಲ ಹಾಗೂ ಈ ಬಾರಿ ಅದನ್ನು ಕಳೆದುಕೊಳ್ಳುವ ಉದ್ದೇಶವು ನಮ್ಮಲ್ಲಿ ಇರಲಿಲ್ಲ. ಈ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸಂಖ್ಯೆಯು 4ರಿಂದ 10ಕ್ಕೆ ಏರಿತು ಹಾಗೂ ಅಂತಿಮವಾಗಿ ನಾವು 3 ಮಂದಿ ಆಗುಂಬೆಗೆ ಹೊರಟೆವು. ನಾವು ಆಗುಂಬೆಯಲ್ಲಿ ತಂಗಲಿಲ್ಲ, ಆದರೆ ಆಗುಂಬೆ ಅತೀ ಸಮೀಪದಲ್ಲಿರುವಂತಹ ಹೆಬ್ರಿಯಲ್ಲಿನ ಸೋಮೇಶ್ವರ ವನ್ಯಜೀವಿಗಳ ವಿಭಾಗದಲ್ಲಿ ಸೀತಾನದಿ ಪ್ರಕೃತಿ ಶಿಬಿರದಲ್ಲಿ ತಂಗಿದ್ದೆವು ಹಾಗೂ ನಮಗೆ ಒಂದು ಸಂಪೂರ್ಣ ಡಾರ್ಮಿಟರಿ ತಂಗುವ ಸ್ಥಳವು ಸಂಪೂರ್ಣವಾಗಿ ನಮಗಾಗಿಯೇ ದೊರಕಿದ್ದಿತು.
ಸೀತಾನದಿ ಪ್ರಕೃತಿ ಶಿಬಿರವು ಸೀತಾನದಿ ದಂಡೆಗಳಲ್ಲಿರುವಂತಹ ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ಒಂದು ಭಾಗವಾಗಿರುವುದು. ಪ್ರಕೃತಿ ಶಿಬಿರವು ಸೋಮೇಶ್ವರ ವನ್ಯಜೀವಿ ಅಭಯಾರಣ್ಯವನ್ನು ಗಮನಿಸುತ್ತಾ ಸೀತಾ ನದಿಯ ದಂಡೆಗಳಲ್ಲಿರುವುದು.
ಮಾತೆ ಪ್ರಕೃತಿಯ ಕೊಡುಗೆಯನ್ನು ಆನಂದಿಸಲು ಇಚ್ಛಿಸುವವರು, ಆ ರೀತಿ ಆನಂದಿಸುವ ಸಲುವಾಗಿ ತಮ್ಮ ಒತ್ತಡದ ಹಾಗೂ ಅವಿರತ ಕೆಲಸಕಾರ್ಯಗಳ ಹೊರತಾಗಿಯೂ, ಆಕೆಯ ಕರಗಳಲ್ಲಿರುವ ಸಲುವಾಗಿ ಹಾಗೂ ಆಕೆಯ ಪ್ರೀತಿಯನ್ನು ಪಡೆದುಕೊಳ್ಳುವ ಸಲುವಾಗಿ ಸಮಯವನ್ನು ಮಾಡಿಕೊಳ್ಳುವರು. ಅಂತಹ ನೀರವತೆಯ ಏಕಾಂತ ಸ್ಥಳಗಳ ಬಗ್ಗೆ ಪಡೆದುಕೊಳ್ಳಲಾದಂತಹ ಒಳಿತುಗಳ ಅನುಭವದ ಕಾರಣ ಅಂತಹ ಸ್ಥಳಗಳಿಗೆ ಪುನ: ಪುನ: ಭೇಟಿ ನೀಡುವ ಮೂಲಕ ಪ್ರಕೃತಿಯಲ್ಲಿ ಹಾಗೂ ಆಕೆಯ ಸಾರ್ವಕಾಲಿಕ ಸೌಂದರ್ಯದಲ್ಲಿ ಮುಳುಗುವರು.
(English) Everytime my parents plan a trip to a temple town near Bangalore, such as Sringeri, Dharmasthala or Horanadu, I insist on driving them there. The only reason being, it gives me an opportunity to head out on my own little pilgrimage to one of the many jungles nearby. So when a plan to Sringeri was made this April, I decided to spend a day at Seethanadi.