ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂ ಲತೆ, ಸುಸ್ವಾಗತ ಪಾನೀಯ, ಬಫೇ ಊಟ, ಸಂಜೆ ಟೀ/ಕಾಫಿ, ಝಿಪ್ ಲೈನ್, ಬರ್ಮಾ ಲೂಪ್ಸ್, ಸಮಾನಾಂತರ ನಡಿಗೆ, ಬೆಕ್ಕಿನ ನಡಿಗೆ, ಆನೆ ನಡಿಗೆ, ರಾಫೆಲಿಂಗ್, ಕೆರೆ ಕಯಾಕಿಂಗ್ (ನೀರಿನ ಮಟ್ಟವನ್ನು ಅವಲಂಭಿಸಿದಂತೆ), ಪ್ರಕೃತಿಯಲ್ಲಿ ನಡಿಗೆ ಮತ್ತು ಕೊರಾಕ್ಲೆ ಸವಾರಿ (ಕ್ಯಾಂಪಿನಲ್ಲಿನ ಇತರೆ ಎಲ್ಲಾ ಸಾಹಸಕ್ರೀಡೆ ಚಟುವಟಿಕೆಗಳು ಹೆಚ್ಚುವರಿ ಪಾವತಿಯ ಷರತ್ತಿಗೆ ಒಳಪಟ್ಟಿರುತ್ತವೆ), ಅರಣ್ಯದ ಒಳಗಡೆಗೆ ಪ್ರವೇಶ ಶುಲ್ಕಗಳು ಹಾಗೂ ಜಿ ಎಸ್ ಟಿ. 18%




























































