


ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 19 ರೆಸಾರ್ಟ್ಗಳಲ್ಲಿ ಮತ್ತು 1 ಹೋಟೆಲ್ನಲ್ಲಿ ವ್ಯಾಪಿಸಿರುವ ೩೬೬ ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.
ಸದಾಶಿವಗಡದ ಇತಿಹಾಸ
ಈ ಕೋಟೆಗೆ 1715ರಲ್ಲಿ ಬಸವಲಿಂಗರಾಜ್ ಎಂಬುವರು ತಮ್ಮ ತಂದೆ ಸದಾಶಿವಲಿಂಗರಾಜ್ ರವರ ಹೆಸರಿನಿಂದ ಸದಾಶಿವಗಡ ಎಂಬುದಾಗಿ ಹೆಸರಿಸಿದರು.ಅವರುಗಳು ಚಿತ್ತಕುಲ, ಸಿಂವೇಶ್ವರ (ಅಂಗಡಿ), ಕದ್ರ, ಕಡ್ವಾಡ, ಅಂಕೋಲ ಮತ್ತು ಕೆನರಾದ ಇತರೆ ಕೆಲವು ಭಾಗಗಳನ್ನು ಸೇರ್ಪಡೆಗೊಳಿಸಿಕೊಂಡನಂತರ ’ರಾಜ’ ಎಂಬುದಾಗಿ ಹೇಳಿಕೊಳ್ಳಲಪಟ್ಟಿದ್ದಂತಹ ಸೋಂದೆಯ ದಳವಾಯಿಗಳಾಗಿದ್ದರು.
ಮರಾಠಾ ಪ್ರಭಾವ
ದಕ್ಷಿಣದಲ್ಲಿ ಬೆಡ್ನೋರ್ ನಿಂದ ಹೊರಟು ತನ್ನ ಮಾರ್ಗ ಮಧ್ಯದಲ್ಲಿ ಗೋಕರ್ಣದ ಪವಿತ್ರ ದೇವಸ್ಥಾನಕ್ಕೆ ಭೇಟಿ ನೀಡಿದ ಛತ್ರಪತಿ ಶಿವಾಜಿ ಮಹಾರಾಜನು ಅಂಕೋಲ ವಶಪಡಿಸಿಕೊಂಡನು ಹಾಗೂ ಮರು ದಿನ ಕಾರವಾರಕ್ಕೆ ಬಂದನು. ಈಸ್ಟ್ ಇಂಡಿಯಾ ಕಂಪನಿ ಮತ್ತು ಬಿಜಾಪುರದ ಸರದಾರನಾಗಿದ್ದ ಶೇರ್ ಷಾ, ಇಬ್ಬರೂ ಈ ಅನಿರೀಕ್ಷಿತ ಬೆಳವಣಿಗೆಯಿಂದ ಎಚ್ಚೆತ್ತುಕೊಂಡರು. ಅವರುಗಳು ಒಂದು ಬೃಹತ್ ಮೊತ್ತವನ್ನು ಸಂಗ್ರಹಿಸಿದರು ಹಾಗೂ ಅದನ್ನು ಶಿವಾಜಿಗೆ ನೀಡುತ್ತಾ, ತಮ್ಮನ್ನು ಬಿಟ್ಟುಬಿಡುವಂತೆ ಪ್ರಾರ್ಥಿಸಿದರು. ತನ್ನ ಅಧಿಕಾರಕ್ಕೆ ಸಿಕ್ಕ ಮನ್ನಣೆಗೆ ತೃಪ್ತಿಹೊಂದಿದ ಶಿವಾಜಿಯು ಕಾಳಿ ನದಿಯನ್ನು ದಾಡಿದನು ಹಾಗೂ 21 ಫೆಬ್ರವರಿ 1665ರಂದು ಸದಾಶಿವಗಡವನ್ನು ವಶಪಡಿಸಿಕೊಂಡನು.
ನೀವು ಆನ್ ಲೈನ್ ಮೂಲಕ ಕಾಯ್ದಿರಿಸಿದಲ್ಲಿ, ಕೆಲಸದ ದಿನಗಳಲ್ಲಿ ಪ್ರಕಟಿಸಲಾಗಿರುವಂತಹ ವಾರಾಂತ್ಯದ ದರಗಳ ಮೇಲೆ 15% ರಿಯಾಯಿತಿ ಅನ್ವಯಗೊಳ್ಳುತ್ತದೆ.
ದರಪಟ್ಟಿಯು ಇಬ್ಬರು ವ್ಯಕ್ತಿಗಳು ಹಂಚಿಕೊಳ್ಳುವ ಆಧಾರದ ಮೇರೆಗೆ ರಾತ್ರಿಯೊಂದಕ್ಕೆ ವ್ಯಕ್ತಿಯೊಬ್ಬರಿಗೆ ಆಗಿರುತ್ತದೆ (ಒಂದು ಕೊಠಡಿಯಲ್ಲಿ ಒಬ್ಬರು ವ್ಯಕ್ತಿ ಮಾತ್ರ ನೆಲೆಸಿದ್ದಲ್ಲಿ 30% ರಷ್ಟನ್ನು ಹೆಚ್ಚುವರಿಯಾಗಿ (ಎಕ್ಸ್ ಟ್ರಾ) ಪಾವತಿಸತಕ್ಕದ್ದು).
ಪ್ಯಾಕೇಜು ಇವುಗಳನ್ನು ಒಳಗೊಂಡಿರುತ್ತದೆ: ಉಳಿದುಕೊಳ್ಳುವುದಕ್ಕೆ ಅಯ್ಕೆ ಮಾಡಿಕೊಳ್ಳಲಾದ ವಸತಿ ಅನುಕೂಲತೆ, ಉಳಿದುಕೊಳ್ಳುವಿಕೆ, ಸ್ವಾಗತ ಪಾನೀಯ, 3 ಬಫೇ ಊಟಗಳು,ಕ್ಯಾಂಪ್ ಫೈರ್ ನೊಂದಿಗೆ ಸಂಜೆ ಬಾರ್ಬೇಕ್ಯೂ ಜೊತೆಯಲ್ಲಿ ಕ್ಯಾಂಪ್ ಫೈರ್, ಬೆಳಿಗ್ಗೆ ಮತ್ತು ಸಂಜೆ ಟೀ/ಕಾಫೀ, ಝಿಪ್-ಲೈನ್, ಪ್ರಕೃತಿಯಲ್ಲಿ ನಡಿಗೆ ಹಾಗೂ ಕೊರಕ್ಲೆ ಸವಾರಿ, ಡಾಲ್ಫಿನ್ ವೀಕ್ಷಣೆ (ಕ್ಯಾಂಪ್ ಸ್ಥಳದಲ್ಲಿ ನಡೆಯುವ ಇತರೆ ಎಲ್ಲಾ ಸಾಹಸಕ್ರೀಡೆ ಚಟುವಟಿಕೆಗಳು ಹೆಚ್ಚುವರಿ ಪಾವತಿಯನ್ನು ಮಾಡುವ ಆಧಾರದ ಮೇರೆಗೆ ಆಗಿರುತ್ತದೆ) ಹಾಗೂ ಜಿ ಎಸ್ ಟಿ 18%.
ಮೇಲೆ ತಿಳಿಸಲಾದಂತಹ ದರಪಟ್ಟಿ/ಟಾರಿಫಿನ ಮೇಲೆ ಕಾಲೋಚಿತ (ಸೀಸನಲ್) ದರ ಹೆಚ್ಚಳವು ಅನ್ವಯಗೊಳ್ಳುತ್ತದೆ.
ದೈನಂದಿನ ಉಪಹಾರ
ವೈಫೈ ಸಾಮಾನ್ಯ ಪ್ರದೇಶ
ಈಜು ಕೊಳ
ದೃಶ್ಯವೀಕ್ಷಣೆ
ಜಿಮ್
ಎಲಿವೇಟರ್ / ಲಿಫ್ಟ್
ಹವಾ ನಿಯಂತ್ರಣ
ಸ್ನಾನಗೃಹ
ಹೌಸ್ ಕೀಪಿಂಗ್
ಪಾರ್ಕಿಂಗ್
ಕೊಡೆ
ಟಾರ್ಚ್
ಲಗೇಜ್ ನೆರವು
ಎಚ್ಚರಗೊಳ್ಳುವ ಕರೆ / ಸೇವೆ
ಲಿವಿಂಗ್ ರೂಮ್
ಆಸನ ಪ್ರದೇಶಗಳಲ್ಲಿ
ಬಾಲ್ಕನಿ
ಕಾಫಿ ತಯಾರಕ ಯಂತ್ರ
ರೆಫ್ರಿಜರೇಟರ್
ಟಿವಿ
ಹವಾ ನಿಯಂತ್ರಕ
(English) Package Includes: Stay, Lunch, Dinner & Breakfast, Snacks. (Kayaking, Swimming,Boat ride with Dolphin Watching. Water sports / snorkeling at extra cost, GST 18%)
ದೈನಂದಿನ ಉಪಹಾರ
ವೈಫೈ ಸಾಮಾನ್ಯ ಪ್ರದೇಶ
ಈಜು ಕೊಳ
ದೃಶ್ಯವೀಕ್ಷಣೆ
ಜಿಮ್
ಎಲಿವೇಟರ್ / ಲಿಫ್ಟ್
ಹವಾ ನಿಯಂತ್ರಣ
ಸ್ನಾನಗೃಹ
ಹೌಸ್ ಕೀಪಿಂಗ್
ಪಾರ್ಕಿಂಗ್
ಕೊಡೆ
ಟಾರ್ಚ್
ಲಗೇಜ್ ನೆರವು
ಎಚ್ಚರಗೊಳ್ಳುವ ಕರೆ / ಸೇವೆ
ಲಿವಿಂಗ್ ರೂಮ್
ಆಸನ ಪ್ರದೇಶಗಳಲ್ಲಿ
ಬಾಲ್ಕನಿ
ಕಾಫಿ ತಯಾರಕ ಯಂತ್ರ
ರೆಫ್ರಿಜರೇಟರ್
ಟಿವಿ
ಹವಾ ನಿಯಂತ್ರಕ
ಲಾಡ್ಜಿಗೆ ಪ್ರವೇಶಿಸುವುದು – ನೆಲೆಗೊಳ್ಳುವುದು ಹಾಗೂ ಕೈಕಾಲು ಮುಖ ತೊಳೆದುಕೊಂಡು ಪರಿಶುದ್ಧಗೊಳ್ಳುವುದು.
ದೇವ್‌ಬಾಗ್ ಬೀಚ್ ರೆಸಾರ್ಟ್‌ಗೆ ಭೇಟಿ ನೀಡಲು ಸಮಯವನ್ನು ವರದಿ ಮಾಡಲಾಗುತ್ತಿದೆ. (ಸ್ವಂತ ಸಾರಿಗೆ ಮೂಲಕ)
ದೇವಬಾಗ ಕಡಲತೀರದ ರೆಸಾರ್ಟ್ ನಲ್ಲಿ ಊಟ ಬಫೆ (ಸಮುದ್ರದ ಅಹಾರವೂ ಸೇರಿದಂತೆ)
ಬೋಟಿಂಗ್.(45 ನಿಮಿಷಗಳು)
ನೀರಿನ ಚಟುವಟಿಕೆಗಳು (ಕಯಾಕಿಂಗ್ ಮತ್ತು ಈಜು ಪ್ಯಾಕೇಜಿನಲ್ಲಿ ಸೇರಿಸಲಾಗಿದೆ). ಬನಾನಾ ಬೋಟ್, ಜೆಟ್ ಸ್ಕೀ, ಸ್ಪೀಡ್ ಬೋಟ್ ಮತ್ತು ಬಂಪಿ ರೈಡ್ ಹೆಚ್ಚುವರಿ ವೆಚ್ಚದೊಂದಿಗೆ.)
ಚಹಾ ಮತ್ತು ಕಾಫಿ, ವಾಲಿಬಾಲ್, ಬ್ಯಾಡ್ಮಿಂಟನ್, ಫ್ರಿಸ್ಬೀಯೊಂದಿಗೆ ಸಮುದ್ರತೀರದಲ್ಲಿ ಸೂರ್ಯಾಸ್ತದ ಸಮಯ
ಸಸ್ಯಾಹಾರಿ ಮತ್ತು ಮಾಂಸಾಹಾರಿ ತಿಂಡಿಗಳೊಂದಿಗೆ ಬೀಚ್‌ನಲ್ಲಿ ಕ್ಯಾಂಪ್‌ಫೈರ್. (ಹೆಚ್ಚುವರಿ ವೆಚ್ಚದೊಂದಿಗೆ ಬೀಚ್‌ನಲ್ಲಿ ಬಾರ್ ಲಗತ್ತಿಸಲಾಗಿದೆ)
ಬೀಚ್‌ನಲ್ಲಿ ಕ್ಯಾಂಡಲ್ ಲೈಟ್ ಬಫೆಟ್ ಡಿನ್ನರ್. (ಹವಾಮಾನವನ್ನು ಅವಲಂಬಿಸಿ)
ಸದಾಶಿವಗಡ ರೆಸಾರ್ಟ್‌ಗೆ ಹಿಂತಿರುಗಿ (ಸ್ವಂತ ಸಾರಿಗೆ ಮೂಲಕ)
ಊಟದ ದೊಡ್ಡ ಕೊಠಡಿಯಲ್ಲಿ ಟೀ/ಕಾಫಿ ಹಾಗೂ ಬಿಸ್ಕತ್ತು
ಊಟದ ದೊಡ್ಡ ಕೊಠಡಿಯಲ್ಲಿ ಬೆಳಗ್ಗಿನ ಉಪಹಾರ
ಪ್ರವಾಸ ಮುಕ್ತಾಯವಾಗುತ್ತದೆ – ಲಾಡ್ಜಿನಿಂದ ಹೊರಡುವುದು.
(English) Checkout
(English)
(English) The resort is about 527 km from Bangalore and 658 km from Mumbai.
(English) There are frequent trains connecting Mumbai, Pune, Bangalore and Mangalore to Karwar, which is the nearest railway station.
(English) The nearest airport is the Goa International Airport, with flights connecting to major cities across India.














