ಕಥೆ

There is a pleasure in the panthless woods, There is a rapture on the lonely shore, There is a society , Where none intrudes, By the deep sea , and music in its roar. I love not man the less , but Nature more.

Lord Bryon,Childe Harold’s pilgrimage

ಒಂದಾನೊಂದು ಕಾಲದಲ್ಲಿ

ಕರ್ನಾಟಕದ ಅರಣ್ಯಗಳು ಬೇಟೆಗಾರರ ಆಟದ ಮೈದಾನವಾಗಿದ್ದವು. ದೂರದ ಊರುಗಳಿಂದ ರಾಜರುಗಳು, ರಾಣಿಯರು ಮತ್ತು ಮಂತ್ರಿಗಳು ಒಂದು ದೊಡ್ಡ ಆಟವನ್ನು ಗುರಿಯಾಗಿಟ್ಟುಕೊಂಡು ಇಲ್ಲಿಗೆ ಬಂದರು.ಆಟವು ದೊಡ್ಡದಾದಷ್ಟೂ  ಅವರುಗಳಿಗೆ ದೊರೆಯುತ್ತಿದ್ದಂತಹ ಪ್ರತಿ ಪ್ರತಿಫಲವೂ ಅಷ್ಟೇ ದೊಡ್ಡದಾಗಿರುತ್ತಿದ್ದಿತು.ಕಬಿನಿಯ ಅರಣ್ಯಗಳು ಅವರುಗಳಿಗೆ ಒಂದು ವಿಶೇಷ ಅಚ್ಚುಮೆಚ್ಚಿನ ತಾಣವಾಗಿದ್ದವು. ರಾಜರುಗಳು ಬಂದರು. ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ವೈಸರಾಯಿಗಳು ಮತ್ತು ಅಧಿಕಾರಿಗಳು ಬಂದರು.ಈ ಅರಣ್ಯಗಳು 1891ರಷ್ಟು ಹಿಂದೆಯೇ  ಭೇಟೆಯಾಡುವ ಆಟವು ಅಚ್ಚುಮೆಚ್ಚಾಗಿದ್ದಂತಹ  ರಷಿಯಾ ದೇಶದ    ಗ್ರಾಂಡ್ ಡ್ಯೂಕುಗಳಿಗೆ ಈ ಅರಣ್ಯಗಳು ಆತಿಥ್ಯವನ್ನುನೀಡಿದ್ದವು.ಇಂದು, ಈ ಅರಣ್ಯಗಳು ಇನ್ನೂ ಓರ್ವ ವ್ಯಕ್ತಿಯ ಮೇಲೆ ಪ್ರಭಾವ ಭೀರುವಂತಹ, ಜನತೆಗೆ ಆಕರ್ಷಣೆಯಾಗುವಂತಹ, ಅವರುಗಳನ್ನು ವಿಸ್ಮಯಗಳಿಸುವಂತಹ  ಬೃಹತ್ ಶಕ್ತಿಯನ್ನು ಹೊಂದಿರುತ್ತವೆ. ಅವುಗಳ ಮೋಹಕತೆಯು ಇಂದೂ ಕೂಡ ವಿಶ್ವದ ಅತ್ಯಂತ ದೂರದ ಸ್ಥಳಗಳಿಂದ – ಹಾಲಿವುಡ್ ನಿಂದಲೂ ಕೂಡ ಕರೆತರುತ್ತವೆ, ಆದರೆ ಒಂದು  ವಿಭಿನ್ನ ಉದ್ದೇಶದಿಂದ.

ಈ ರೀತಿಯಾಗಿ ಒಂದು ಹೊಸ ಅಧ್ಯಾಯವು ಪ್ರಾರಂಭವಾಯಿತು

ಕಠಮಂಡು, 1978;  ದಿವಂಗತ ಶ್ರೀ ಗುಂಡು ರಾವ್, ಇವರು ಪೆಸಿಫಿಕ್ ಏಷಿಯಾ ಟ್ರಾವಲ್ ಅಸೋಸಿಯೇಷನ್ (ಪಿಎಟಿಎ) ಸಮ್ಮೇಳನಕ್ಕೆ ಹಾಜರಾಗುವ ಸಲುವಾಗಿ ಪ್ರಯಾಣ ಬೆಳೆಸುತ್ತಾರೆ ಹಾಗೂ ಪೂರ್ವನಿಯಾಮಕವೆಂಬಂತೆ ಅವರಿಗೆ ವಿಶ್ವ-ಪ್ರಸಿದ್ಧ ಟೈಗರ್ ಟಾಪ್ಸ್ ಜಂಗಲ್ ಲಾಡ್ಜಸ್ ನಲ್ಲಿ ವಸತಿ ಸೌಕರ್ಯವನ್ನು ನೀಡಲಾಯಿತು. ರಾಯಲ್ ಛಿತಾವನ್ ನ್ಯಾಷನಲ್ ಪಾರ್ಕಿನೊಳಗಿನ ಅದ್ಭುತವಾದಂತಹ/ಮೋಹಕವಾದಂತಹ ವ್ಯವಸ್ಥೆಗಳು ಹಾಗೂ ಅದು ತನ್ನತ್ತ ಒಳಸೆಳೆದಿದ್ದಂತಹ ಅಂತರರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯು ದೂರದೃಷ್ಟಿಯನ್ನು ಹೊಂದಿದ್ದಂತಹ ಅಧಿಕಾರಿಯ ಮನದಲ್ಲಿ ಸೆರೆಯಾಯಿತು, ಅವರು ತದನಂತರದಲ್ಲಿ ರಾಜ್ಯದ ಮುಖ್ಯ ಮಂತ್ರಿಯಾದರು. ಹುಲಿ, ಚಿರತೆ, ಆನೆ, ಕಾಡುಕೋಣ, ಮೊಸಳೆ, ಕೃಷ್ಣಮೃಗ, ಸ್ಲಾತ್ ಕರಡಿ, ಮಶೀರು ಸಿಹಿ ನೀರು ಮೀನುಗಳು, ನವಿಲುಗಳು – ಕರ್ನಾಟಕ ರಾಜ್ಯವು ವನ್ಯಜೀವಿಗಳ ಒಂದು ಆಕರ್ಷಣೀಯ  ಹಾಗೂ ಮೋಹಕ ಶ್ರೇಣಿಗಳ  ತಾಣವಾಗಿರುತ್ತದೆ. ಅವರು ಹಿಂತಿರುಗಿ ಬಂದಮೇಲೆ, ತಾವು ನೇಪಾಳದಲ್ಲಿ ಅನುಭವಿಸಿದ ರೀತಿಯಲ್ಲಿ, ಅದೇ ಒಂದು ಮಾದರಿಯನ್ನು ನಾಗರಹೊಳೆಯಲ್ಲಿ ನಿರ್ಮಾಣ ಮಾಡುವಂತೆ ಆಹ್ವಾನಿಸಿ ಟೈಗರ್ ಟಾಪ್ಸ್, ಇವರಿಗೆ ಒಂದು ಪತ್ರವನ್ನು ಬರೆದರು. ಒಂದು ವರ್ಷದ ನಂತರ, ಕರ್ನಾಟಕ ಸರ್ಕಾರ ಹಾಗೂ ಟೈಗರ್ ಟಾಪ್ಸ್, ಇವರೊಂದಿಗಿನ ಸಹಭಾಗಿತ್ವದಲ್ಲಿ ’’ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ಅ ನಾವರಣಗೊಂಡಿತು ಹಾಗೂ ಭಾರತವು ಪರಿಸರ-ಸ್ನೇಹಿ ಪ್ರವಾಸೋಧ್ಯಮಕ್ಕೆ ದೇಶದ ಪ್ರಪ್ರಥಮ ಮುನ್ನುಡಿ  ಬರೆಯಿತು.

ಕತೆಯಲ್ಲಿನ ಒಂದು ತಿರುವು

ಭಾರತದ ಪ್ರಪ್ರಥಮ ಪರಿಸರ-ಸ್ನೇಹಿ ಪ್ರವಾಸೋಧ್ಯಮ ತಾಣವಾಗಿದ್ದಂತಹ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ – ಕಬಿನಿ ನದಿ ಲಾಡ್ಜ್ , ನಿರೀಕ್ಷಣೆಯಲ್ಲಿದ್ದ ಸಾರ್ವಜನಿಕರಗೆ ತನ್ನ ಕದವನ್ನು ಮುಕ್ತಗೊಳಿಸಿತು. ತದನಂತರದಲ್ಲಿ, ಸವಾಲುಗಳು ಎದುರಾದವು. ನೀವು ಯಾವುದಾದರಲ್ಲಿಯಾದರೂ ಪ್ರಾರಂಭಿಕ ಪ್ರಯತ್ನಗಳನ್ನು ಮಾಡಿದಾಗ, ನೀವು ಕೆಲವು ಹಿನ್ನಡೆಗಳನ್ನು ಎದುರಿಸಲ ಸಿದ್ಧಗೊಂಡಿರಬೇಕು. 1987ರಲ್ಲಿ, ಟೈಗರ್ ಟಾಪ್ಸ್ ತನ್ನ ಸಹಭಾಗಿತ್ವದಿಂದ ಹಿಂದೆ ಸರಿಯಿತು ಹಾಗೂ ತಮ್ಮ ಪಾಲಿನ ಹಿತಾಸಕ್ತಿಗಳನ್ನು/ಷೇರುಗಳನ್ನು ಕರ್ನಾಟಕ ಸರ್ಕಾರಕ್ಕೆ ಮಾರಾಟ ಮಾಡಿತು. ಹಿಂತಿರುಗಿ  ನೋಡಲಾಗಿ, ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನ  100%  ಮಾಲಿಕತ್ವವನ್ನು ಕರ್ನಾಟಕ ಸರ್ಕಾರವು ಹೊಂದಿದ್ದಿತು ಹಾಗೂ ಇದು ಸಾಹಸೋಧ್ಯಮದ ಹಿನ್ನೆಲೆಯಲ್ಲಿ ಪರ್ವಕಾಲವಾಗಿದ್ದಿತು. ಇಂದು, ನಾವು ಕರ್ನಾಟಕದ ಉದ್ದಗಲಕ್ಕೂ ಇರುವಂತಹ ವಿಹಾರಧಾಮ ಆಸ್ತಿಗಳೊಂದಿಗೆ ಹಾಗೂ ವಿಶ್ವದಾದ್ಯಂತ ಇರುವಂತಹ ನಮ್ಮ ಅಗಣಿತ ಅಭಿಮಾನಿಗಳೊಂದಿಗೆ ಒಂದು ಪರಿಸರ-ಸ್ನೇಹಿ ಪ್ರವಾಸೋಧ್ಯಮವಾಗಿರುವೆವು. ಈವರೆಗಿನ ಪ್ರಯಾಣವು ದೀರ್ಘಕಾಲದ್ದಾಗಿದ್ದು, ಸುಲಲಿತವಾದಂತಹ ಗಾಳಿ ಬೀಸುತ್ತಿದ್ದಿತು ಹಾಗೂ ಕೆಲವೊಮ್ಮೆ  ಸ್ವಲ್ಪ ಕಠಿಣವಾಗಿರುತ್ತಿದ್ದಿತು. ಆದರೆ, ಮೇಲಿನದೆಲ್ಲವನ್ನೂ ಮೀರಿದಂತೆ ಅದು ಒಂದು ಸಾಹಸಮಯವಾಗಿರುವುದು.

ಅನುಸರಿಸಲಾದ ಚರಿತ್ರೆ

ನಮ್ಮಿಂದ ಪ್ರಾಯೋಗಿಕವಾಗಿ ಪ್ರಾರಂಭಿಸಲ್ಪಟ್ಟದ್ದು ಎಲ್ಲಾ ಕಾಲಗಳಲ್ಲಿಯೂ ಜನಪ್ರಿಯ ಪದಗುಚ್ಛವಾಗಿ ಬೆಳದಿರುತ್ತದೆ. ಪರಿಸರ-ಸ್ನೇಹಿ ಪ್ರವಾಸೋಧ್ಯಮವು ಈಗಿನಂತೆ ರೂಢಿಗೆ (ಫ್ಯಾಷನಬಲ್) ಅನುಗುಣವಾಗಿರಲಿಲ್ಲ. ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನ ಕತೆಯು ಸರಿಯಾಗಿಯೇ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಭಾರತದ ಜಾಗೃತಿ ಮೂಡಿಸುವ ಕತೆಯೇ ಆಗಿರುತ್ತದೆ.  ಸಂಸ್ಥೆಯ ಪ್ರಾರಂಭದಿಂದ ಇಂದಿನವರೆಗೆ, ಭೇಟೆಗಾರರು ವನ್ಯಜೀವಿಗಳ ಸಂರಕ್ಷಕರಾಗಿರುವುದನ್ನು ನೋಡಿರುವೆವು, ಅರಣ್ಯಗಳ ರಾಯಭಾರಿಗಳಾಗಲು ತಮ್ಮ ಭಿನ್ನಮತಗಳನ್ನು ಬದಿಗಿಟ್ಟಂತಹ ಜನತೆಯನ್ನು ಹಾಗೂ ಪ್ರಮುಖವಾಗಿ ವನ್ಯಜೀವಿಗಳ ಸಂಖ್ಯೆಗಳ ಬೆಳವಣಿಗೆಯಲ್ಲಿ ಸಕಾರಾತ್ಮಕ ಪ್ರವತ್ತಿಯನ್ನು ನಾವು ನೋಡಿರುವೆವು.

ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನ ಮೂಲತತ್ವ

ಒಂದು ಆಲೋಚನೆಯಿಂದ ಒಂದು ಉದಾಹರಣೆಯಾಗಿದ್ದು ಒಂದೇ ರಾತ್ರಿಯ ಪಯಣವಾಗಿರಲಿಲ್ಲ. ಕಳೆದ ವರ್ಷಗಳು ಒಂದು ಕಲಿಕೆಯ ಪ್ರಕ್ರಿಯೆಯಾಗಿದ್ದವು – ನಾವು ಅನಗತ್ಯಗಳನ್ನು ತೊಡೆದುಹಾಕಿದೆವು ಹಾಗೂ  ಪ್ರಚಲಿತದಲ್ಲಿದ್ದಂತಹ ಅತ್ಯುತ್ತಮ ಪರಿಪಾಠಗಳನ್ನು ಸೇರ್ಪಡೆಗೊಳಿಸಿದೆವು, ಇದು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನ ಮೂಲತತ್ವವಾಯಿತು. ನಮ್ಮ ಉದ್ದೇಶಗಳ ಒಂದು ಭಾಗವು ಪ್ರಕೃತಿಯ ಕೊಡುಗೆಯನ್ನು ಸಂರಕ್ಷಿಸುವಲ್ಲಿ ಅವರ ಪಾತ್ರವನ್ನು ಅರ್ಥ ಮಾಡಿಸುವಲ್ಲಿ ನಮ್ಮ  ಪ್ರತಿಯೋರ್ವ ಅತಿಥಿಗಳಿಗೆ ಸಹಾಯ ಮಾಡುವುದಾಗಿರುತ್ತದೆ. ಯಾವುದೇ ಇತರೆ ರೆಸಾರ್ಟುಗಳ ರೀತಿಯಲ್ಲಿ ನಾವು ಕಾರ್ಯನಿರ್ವಹಿಸಿದಲ್ಲಿ, ಅವರುಗಳ ಸುತ್ತಮುತ್ತಲ ಇರುವಂತಹ ವಸ್ತುಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುವ ಒಂದು ಜ್ಞಾನವನ್ನು ಪಡೆದಕೊಳ್ಳಲು ಸಾಧ್ಯವಿರುವುದಿಲ್ಲ.ನಮಗೆ ಅಗತ್ಯವಿರುವ ದವಸಧಾನ್ಯಗಳ ಬಹಳಷ್ಟು ಭಾಗವನ್ನು ಸ್ಥಳೀಯ ರೈತರುಗಳಿಂದ ಪಡೆದುಕೊಳ್ಳುವೆವು, ನಮ್ಮ ಸಿಬ್ಬಂದಿಗಳ ಪೈಕಿ ಬುದ್ಧಿಯನ್ನು ಪರಿವರ್ತನೆಗೊಳಿಸಲ್ಪಟ್ಟ ಭೇಟೆಗಾರರುಗಳೂ  ಒಳಗೊಂಡಿರುತ್ತಾರೆ, ಅವರುಗಳ ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಇರುವಂತಹ ಅಗಾಧ  ಅರಿವನ್ನು ಅತ್ಯುತ್ತಮ  ಒಳಿತಿಗಾಗಿ ಬಂಡವಾಳೀಕರಿಸಿಕೊಳ್ಳುವೆವು ಹಾಗೂ ನಮ್ಮ  ಅತಿಥಿಗಳು ಅನೇಕ ವೇಳೆ  ಅರಣ್ಯ/ವನ್ಯಜೀವಿಗಳ  ಸಂರಕ್ಷಣೆಯ ಅತ್ಯಾಸಕ್ತಿಯ ಅನುಮೋದಕರಾಗಿ  ಹೋಗುತ್ತಾರೆ.ಆದ್ದರಿಂದ, 100 ಕೊಠಡಿಗಳಿರುವಂತಹ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನ ಆಸ್ತಿಯನ್ನು ನೀವು  ಕಾಣುವ ಸಾಧ್ಯತೆಯಿರುವುದಿಲ್ಲ. ಮನುಷ್ಯರ ಸಂಖ್ಯೆಯು  ಪ್ರಾಣಿಗಳ ಸಂಖ್ಯೆಯನ್ನು ಮೀರುವುದರಲ್ಲಿ ನಮಗೆ  ವಿಶ್ವಾಸವಿರುವುದಿಲ್ಲ. ಹೆಚ್ಚಿನ ಅನುಭವ ಮತ್ತು ಪುನರ್-ವಿವರಿಸಲ್ಪಟ್ಟಿರುವ ವಿಲಾಸಗಳು ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನ ಗುರಿಯಾಗಿರುತ್ತದೆ. ಪ್ರವಾಸಿ ತಾಣಗಳು, ಮಧುರ ಧ್ವನಿಗಳು, ಮಧುರ ಕ್ಷಣಗಳು ಎಲ್ಲವೂ ಆಟವಾಡಲು ಬರುತ್ತವೆ. ಟೆಲಿವಿಷನ್ ಗಳ  ಎಡೆಬಿಡದ ಮಾತುಗಳ ಬಡಬಡಿಸುವಿಕೆಯಲ್ಲಿ ಕಳೆದು ಹೋದಂತಹ ಕ್ಷಣಗಳು;  ಕಿವಿಯನ್ನು ಕೊರೆಯುವ ದೂರವಾಣಿಯಿಂದ ನುಚ್ಚುನೂರಾದ ನಿಶ್ಯಬ್ದಗಳು. ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನಲ್ಲಿ , ನಾವು ಟೆಲಿವಿಷನ್ ಗಳ   ಮತ್ತು ದೂರವಾಣಿಯ ಪ್ಲಗ್ಗುಗಳನ್ನು ಕಿತ್ತುಹಾಕಿರುವೆವು. ಇಲ್ಲಿಗೆ ಬಂದನಂತರ, ನಿಮ್ಮ ಮತ್ತು ಪ್ರಕೃತಿಯ ನಡುವೆ ಯಾವುದೇ ಅಡ್ಡಿ ಇರುವುದಿಲ್ಲ. ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟಿನ ಧ್ಯೇಯವು ಅಬ್ಭುತಗಳ ಬಗ್ಗೆ ನಿಮ್ಮ ಸುಪ್ತ ಪ್ರಜ್ಞೆಯನ್ನು  ವಿಕಾಸಗೊಳಿಸುವ ಬಗ್ಗೆಯೂ ಆಗಿರುತ್ತದೆ.ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನಿಮಗೆ ನೀಡುವ ಪ್ರವಾಸಿತಾಣಗಳು ಮತ್ತು ಅನುಭವಗಳು ಯಾವುದೇ ಇತರವುಗಳಂತೆ ಆಗಿರುವುದಿಲ್ಲ. ಅಂತಹ ಕತೆಗಳನ್ನು/ಅನುಭವಗಳನ್ನು ಹಂಚಿಕೊಳ್ಳತಕ್ಕದ್ದು ಎಂಬುದರಲ್ಲಿ ನಾವು  ವಿಶ್ವಾಸವನ್ನು ಹೊಂದಿರುವೆವು. ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ನಲ್ಲಿ ಊಟದ ಸಮಯಗಳು ಎಲ್ಲಾ ಅತಿಥಿಗಳು  ಒಟ್ಟಿಗೆ ಸೇರುವ ಸಮಯಗಳಾಗಿರುತ್ತವೆ. ಕೆಲವು ಹೋಟೆಲು ಆಸ್ತಿಗಳನ್ನು ಹೊರತುಪಡಿಸಿದಂತೆ, ನಮ್ಮ ಎಲ್ಲಾ ರೆಸಾರ್ಟುಗಳು ರೆಸ್ಟೋರೆಂಟುಗಳನ್ನು ಹೊಂದಿರುವುದಿಲ್ಲ, ಆದರೆ ಅದರ ಬದಲಾಗಿ ಗೋಲ್ ಘರ್ ಎಂಬುದಾಗಿ ಕರೆಯಲ್ಪಡುವ, ಅತಿಥಿಗಳು ಗುಂಪಿನಲ್ಲಿ ಕುಳಿತು ಊಟ ಮಾಡುವ ಪ್ರದೇಶವನ್ನು ಹೊಂದಿರುತ್ತದೆ, ಅಲ್ಲಿ ಎಲ್ಲ ಅತಿಥಿಗಳಿಗೂ  ಒಂದೇ  ಸಲ ಒಟ್ಟಾಗಿ   ಬಫೆ ಊಟ ನೀಡಲಾಗುವುದು. ಕ್ಯಾಂಪು ಫೈರಿನ ಜೊತೆಯಲ್ಲಿ ರಾತ್ರಿ ಊಟವು  ನಮ್ಮ ಪ್ರತಿಯೋರ್ವರಲ್ಲಿರುವ ಕತೆ ಹೇಳುವವರಿಗೆ  ಉತ್ಸಾಹವನ್ನು ತುಂಬುತ್ತದೆ, ಹಿಂದಿನ ಅನುಭವಗಳು ನಮಗೆ  ಪಾಠ ಕಲಿಸಿರುತ್ತವೆ.  ಬನ್ನಿ , ಸ್ವತ:  ನೀವೇ  ಜಂಗಲ್  ಲಾಡ್ಜಸ್ ಅಂಡ್ ರೆಸಾರ್ಟ್ಸ್ ಅನ್ನು ಆವಿಷ್ಕರಿಸಿ. ಆದರೆ ಈ ಪವಿತ್ರ ನೆಲಗಳಲ್ಲಿ  ಮೃದುವಾಗಿ  / ಸಾವಕಾಶವಾಗಿ ನಡೆದಾಡಿರಿ.

ರೆಸಾರ್ಟ್

ಫೇಸ್ಬುಕ್

ಟ್ವಿಟರ್

ಕೃತಿಸ್ವಾಮ್ಯ © 2025 ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಜಂಗಲ್ ಲಾಡ್ಜ್‌ಗಳು

Top

img
img